ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦೦ ಎಂಭತ್ತೇಳನೇ ಅಧ್ಯಾಯ. ದೇವೆಂದ ಸು ನೂರುಯಜ್ಞವ ಮಾಡಿದ್ದನ್ನೂ ವಜ್ಯ ವಾಸಿಯಾದ ರೂ ರ್ಖಾಸನಶಾಹದಿಂದ ಐಸ್ಸರವ ಹೋಗಲಾಡಿಸಿಕೊಂಡು ಆಮೇಲೆ ಪರಮೆ ಶರನ ಪೂಜಿಸಿ ಮೆಚ್ಚಿ ಅಮರಾವತಿಯಂ ಪಡದನು, ನಿನ್ನಯಜ್ಞವ ರಕ್ಷಿಸುವ ಯಮನ ಸಾಹಸವ ಎಲ್ಲರೂಬಲ್ಲರೂ, ಕುಬೇರನು ಈಶ್ವರಂಗೆ ಮಿತ್ರನು, ಅಗ್ನಿ ಆತನ ನೇತ್ರಚಂದ್ರನು, ಈಬೈಬಸ್ಪತಿಯು ಯ ಆಪ ಹರಿಸಲು ಆಸ್ತಿಯುತಿರುಗಿ ಬೃಹಸ್ಪತಿಗೆ ಬಿಡಿಸಿದವರಾರು?ಪರಮೇಶೋರ ನವರಬ ತಿಹನೆಂದುಭಜಿಸುವ ವಶಿಷ್ಠ ಮೊದಲಾದ ಮುನಿಗಳೇ ಋತ್ವಿಕ್ಕು ಗಳು, ಬಾಹ್ಮಣನಾದ ಎನ್ನ ಮಾತಂ ಕೇಳಿದರೆ ಸಕಲರಿಗೂ ವಡೆಯ ನಾ ಗಿ ಕ್ರತುಗಳಫಲವನೀವ ಪರಮೇಶ್ವರನ ಬಿಜಯಂಗೈತಿ ತಾ ಆತನ ರತಾಗಿ ವಾಡಿದ ತುಜ್ಯವೂ ಮಾಡಿದುದಲ್ಲ,ಸಕಲ ಕರ್ಮಗಳಿಗೂ ಸಾಕ್ಷಿ ಯಾವ ಮಹಾದೇವನು ಬಂಮ8ರಲು ನಿನಗೆ ಸಕಲ ಮನೋರಥಿಂಗಳು ಸಿದ್ಧಿಯಾಭೀತು, ಆಪರಮೇಶ್ವರನು ಬಾರದಿರಲು ಅರ್ಥಹೀನವಾದ ವಾಕ್ ದಂತೆ ಪತಿಇಲ್ಲದಸತಿಯಂತೆ ಗಂಗೆಇಲ್ಲದದೇಶದಂತೆ ಧರ್ಮವಿಲ್ಲದಶರಿ: ರದಂತೆ, ಮಕ್ಕಳಿಲ್ಲದ ದಾನವಿಲ್ಲದಂತೆ ಸುಮಂತ್ರಿಇಲ್ಲದ ಅರಸಿನಂತೆ ವೇದವಿಲ್ಲದ ಭಾ ಹ್ಮಣನಂತೆ, ಸ್ಮಿಯಿಲ್ಲದ ಭೋಗದತ, ದರ್ಭೆಯ ಪತ್ರವಿಲ್ಲದ ಸಂಧ್ಯಾವಂದನೆಯಂತೆ, ಎಳ್ಳುಇಲ್ಲದ ತರ್ಪಣದಂತೆ, ಆಜ್ಞ ವಿಲ್ಲವ ಹೋಮವಕ್ಕೆ ರಮೇಶ್ವರ ನಿಲ್ಲದ ಕಿ ಯಗಳುವ್ಯರ್ಥ, ಹೀಗೆ? ದು ನುಡಿದ ದಧೀಚಿ ಋಷಿಯ ವಾಕ್ಯಮಕೇಳಿ .ಪರಮೇಶ್ವರವಾ ಯಮಿ ಮೋಹಿತನಾದ ದಕ್ಷನು ಕೇವದಿಂ ಎಲೆ, ದಧೀಚಿ ಎನ್ನ ಭಕ್ಷ್ಯ ದಲ್ಲಿ ನಿನಗೇನು ಚಿಂತೆ .ಯಜ್ಞಾದಿಕರ್ಮಗಳು ಚನ್ನಾಗಿ ಮಾಡಲು ನೇಫಲಿಸುವವು, ಅದು ಆಶ್ಚರವಲ್ಲಿಕಗಳಲ್ಲಿ ಸಕಲ ಬೀಜಗಳು ಮೃತಮ್ಮ ಕಾಲಂಗಳಲ್ಲಿ ಬಿತ್ತಲ್ಲ ಮೊಳೆದೋರಿ ಸಕಲ ಘಷಗ ಭೂ..ಕೊಡುತಿಹವಾಗಿ ಆಕ್ಯಾಲವೆ ಪಲ್ಲವ ಇವುದು, ಅದು ಕಾರಣಅಮೂ ಸಲ್ಲವಾದ.ಈಶ್ವರನಿಂದ ಇಲ್ಲಿ ಆಹಪ್ರಯೋಜನವೇನುತು ಹೀಗೊ ದು ರಕನು ನುಡಿಯಲು ದಧೀಚಿಂತೆಂದನು--ವಿಲೆ ದಹನ ರ್ಕಮ ನಿಂ ಆವಕಾಠ್ಯವು ಆಗುವದೋ ಹೋಗುವದು ಎಂದೆಲ್ಲಾ ಹಾಗೆಯಹುದ » ,