ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫y ಒಂಭತ್ತನೇ ಅಧ್ಯಾಯ. - "~ ಎನಗೆ. ೧

ಕಾನಶಾಸ್ತ್ರ, ಕಾಮಕೇಳಿ, ಕಳೇಜಜು, ನವರಸಹಸ್ಯ, ಭಾವಾಣಿ ನುಡಿ, ನಾನಾದೇಶಭಾಷೆ, ಪುರುಸವಂಚನೆ, ವರಿಸ್ಸಕ ಸಿವಾ ಭn, ವಾ ಡಿತ ಇವು ಮೊದಲಾದ ತಮ್ಮ ಸೌಢಿಮೆ ಚಾತುರಗಳಿಂದ ಈ ಯ ದ ಪುರುಷರನ್ನು ವಶನರಿ ಮಾಡಿಕೊಂಬ ಮದನಬಾಣಂಗಳಾದ ಸಮುದ್ರ ಪುಥನದಲ್ಲಿ ಪುಟ್ಟದ ಸರ್ಗಫಮಂ ಬಯುಸಿ ರುಪಾದಿ ಕೀಬೆಗಳಂ ಮಾಡಿದವರ್ಗೆ ಏಯರವರ್ತಿ, ಮೇನಕಾ, ರಂಭೆ, ಚಂವ ಲೇ, ತಿಲೆ ಇತ್ಯಮ, ವರುಷ ಲೇ ಕಾಂತಿಮತಿ ಸೀಲವತಿ ಉತ ಲಾವತಿ ಅಲ ಬುಸಾ ಗುಣವತೀ ಸೂಕೇಶೀ ಕಲಾವತಿ ಕಲಾಸಿ ಕರ್ಪೂರಂತೆ ಅನಂಗಕೆ ಮದನಮೋಹಿನೀ ಚಕೆಲಾಕ್ಸಿ ಚಂದ ಕಳೆ ಮುನಿಯ ನೋಡರೆ ಗಾವವಾವೆ ತಪೋದ್ದೇಸಿ ಚಾರುಗಾತೆ, ರಾಜಸೂಯಾಧ್ಯರಿ ಜೀವನೆ ಶುಭಾವನೆ ಕತುಸಲದೆ ಕ ತುಕು ತಪಸ್ಸುಿ ದಾನಕಿ ಹಿಮಾ ವತಿ ಪಂಚಾಕ್ಖಮೇಧೇ ಅಪ್ಪಮೆ ಮೇಧಾಜಪ ಇವರು ಮೊದ ಲಾದ ಅರವತ್ತುನಾಲ್ಕು ಸಾವಿರಮಂದಿ ಅದರ ಯರು ಈ ಲೋಕ ದಲ್ಲಿ ಇಹರು, ಮಾಸೇಸವಾಸನುಂ ಮಾಡುತ್ತಲ ನಡುನಂತರದಲ್ಲಿ ದೈವವಶದಿಂದ ಬಿಟ್ಟವರಿವರು, ಸಾಂಗವಾಗಿ ಕಾವತಗಳಂ ಮಾಡಿದ ನಿಯರಿವರು, ಮಾತಿನ ತವರಿ ಇರಲ ದಷ್ಟಪುರುಷನು ಬಲಾತ್ಕಾ ರದಿಂದನುಭವಿಸಲಾಗ ತನ್ನ ಪತಿಬುದ್ದಿಯಿಂವತಿದ್ದವಳಿವಳು, ತನ್ನ ಪತಿ ಪಯಣವಂ ಪೋಗಲೂ ಕೆಲವುಕಾಲ ನಿಯಮದಿಂದಿರ್ದು ವಮ್ಮೆ ವತಿಗೆ ಟವಳಿವಳೆ, ಪರಿಮಳದ ಸುಪ್ಪ ಸುಗಂಧ ಸುವಸ್ಯ, ಕರ್ಪೂರತಾಂ ಬಲ ಪಟ್ಟೆ ಮಂಚ ಸುಪ್ಪತಿಗೆ ಮೊದಲಾದ ನಾನಾವಿಧ ಭೋಗಸಾಧನ ಗಳಗ್ರಹಣ ಸಂಕ್ರಾಂತಿ ವೃತೀವಾತ ಮೊದಲಾದ ಪುಣ್ಯಕಾಲಗಳಲ್ಲಿ ಬ್ರಾಹ್ಮಣದಂಪತಿಗಳನ್ನು ಅರ್ಚನೆಯಂಮಾಡಿ ಧನಸಹಿತ ವಾನವಂಮಾ ಡಿದ ಸ್ತ್ರೀಯರಿವರು, ಕನ್ನೆಯಾಗಿದ್ದಾಗ ಬಲಾತ್ಕಾರದಿಂದ ಪುರುಷನನು ಭವಿಸಲ ಅಂದು ಮೊದಲಾಗಿ ಆತನೇಪತಿಯಂದು ನಿಯಮದಲ್ಲಿದ್ದು ಮುತವಾದವಳಿವಳು ಹೀಗೆಂದು ಅಪ್ಪರೆಯರ ಗುಂಗಳಂ ಹೇಳೆ ಕೇ ಇುತ್ತಾ ಶಿವಶರ್ಮನು ಮುಂದೆ ಸಸ್ಯಲೋಕಮಂಕಂಡನು, ಅಲ್ಲಿ ಸ ಟ ೧೧