ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩ ತೊಂಭತ್ತೈದನೇ ಅಧ್ಯಾಯ. ಬ್ರಹ್ಮವು ಒಂದೆ ಅಲ್ಲದೆ ನಾನಾವಕಾರವಿಲ್ಲ. ಆ ಬ್ರಹ್ಮವು ಮಹಾಶಕ್ತಿ ಯುಳ್ಳ ಮಹಾದೇವನಲ್ಲದೆ ಮತ್ತೊಬ್ಬರಿಲ್ಲ ಮತ್ತೊಬ್ಬನಿದ್ದರೆ ಆತನೆ ಕ್ಲಿಹನು, ಹೆಸರೇನು, ಕ್ಷೀರಸಮುದ್ರವ ಮಥಿಸುವಾಗ ಹುಟ್ಟದ ಸಕಲಲೋ ಕ ಭಯಂಕರವಾದ ತನ್ನ ಜ್ವಾಲೆಗಳಿ೦ ವಿಕ್ಕು ಮೊದಲಾಗಿಯು ಕೃಷ್ಣವ ರ್ಣವನ್ನು ಮಾಡಿದಕಾಲಕೂಟವಿಷವನ್ನು ಮಹೇಶ್ವರಹೊರತಾಗಿಮತ್ತೊ ಬೃಧರಿಸಿವವನಾರು, ಆ ಮಹೇಶ್ವರಂಗೆ ರ್ಶಿವತಿಯಾದ ವಿಷ್ಣುವೂ ಬಾಣ ವಾದನು, ಬ ಹನುಸಾರಥಿಯಾದನು, ಭೂಮಿರಥವಾಯಿತು ವೇವಂಗಳು ಕುದುರೆಯಾದವು, ಅಂಥರಥದಲ್ಲಿ ಕುಳಿತು ಅಸಾಧ್ಯವಾದ ತಿವುರವನ್ನು ಒಂದುಅಂಬಿನಿಂದ ಎಚ್ಚೆಂಥ ಸರ್ವೆಕ್ಷರಗೆ ಸರಿಯಂಬವರುಂಟಿ,ವು ಬಾಣಂಗಳಿಂದಸಕಲಲೋಕಂಗಳಗೆದ್ದವನ್ಮಥನುಮಪಾದೇವನು ಸಾಧಾ ರಣಡೇವತೆಎಂದು ನೋಡಿ ಭಸ್ಮವಾದನು, ಅಂಥಾವವನಾರಿಗಿಂತಲು ಸ್ಕೋ ತಾರ್ಹರಾರು ವೇದಗಳು, ವಿದ್ಯುವು, ಬ ಹನು, ಮನೋವಾಕ್ಕುಗ ಇು ಆ ಸ್ವಾಮಿಯನರಿಯವು, ಎನ್ನ೦ಥಾ ಅಲ್ಪಮತಿಗಳು ಇಂಥಾವಿದ ತಿಮಸ್ತುತಿಸಬಲ್ಲರ, ಆ ವಿಶ್ವನಾಥನ, ಸಕಲರಲ್ಲಿಯೂಇಹನ್ನು, ಆತನಲ್ಲಿ ಸಕಲಪಪಂಚವೆಲ್ಲವೂ ಇದ್ದೀತು, ಆತನಸಕಲವು ತಾನಾಗಿದ್ದನು, ಅ ವನುಸಕಲವನ್ನು ಸೃಜಿಸಿ ಸಲಹಿ ಸಂಹಾರವಮಾಡುತ್ತಿಹನು ಆಸ್ಸಾ ಮಿಗೆಳೆದಿಲ್ಲ, ಸಕಲಕ್ಕೂತಾನೆ ಆದಿಯಾಗಿ ಇಹನು ಸಕಲಕ್ಕೂ ಅಂತ ಕನಾಗಿಹನು, ತನಿಗೆಅಂತಕನಿಲ್ಲ, ಅಂತೃವಿಲ್ಲ, ಅಂಥಾಸಮಿಗೆ ನಮ ಸಾರವಮಾಡುತ್ತಾ ಇದ್ದೇನೆ ? ಅವನ ಒಂದನಾವಸ್ಕರಣೆ ಅZಮೇಧ ಯಾಗಫಲಕ್ಕೆ ಸಮಾಸ, ಅವನಿಗೆ ಮಾಡಿದ ಒಂದುನಮಸ್ಕಾರದಿಂದ ಇಂದ) ಪದವಹುದು, ಆರುಸ್ತುತಿಮಾಡಲು ಸತ್ಯಲೋಕವಾಸವಹುದೊ? ಆರಕ್ಷೆ ತದಲ್ಲಿದೇಹತ್ಯಾಗವಮಾಡಿದರೆ ಮೋಕ್ಷವುಂಟೇ ? ಅಂಥಾಸ್ವಾಮಿಗೆ ನ ಮಸ್ಕರಿಸುತ್ತಾ ಇದ್ದೇನೆ ? ತಾನು ಮಹೇಶ್ಚರನಲ್ಲದೆ ಅನ್ಯದೇವತೆಯನ್ನು ಧ್ವನಿಸೆಸು, ಶಂಭುಹೊರತಾಗಿ ಮತ್ತೊಬ್ಬರನ್ನು ತಿಸಿನ್ನು ತಿಣೇತ್ರನಂ ಬಿಟ್ಟು ಇತರದೈವಕ್ಕೆ ನಮಿಸನ್ನು, ಇದುಮರುಭಾರಿಗುಸತ್ಯ, ಇಂತೆಂ ದು ಸ್ಫೂತವವಾಡುವನಿತರೊಳು ನಂದಿಕೇಶ್ಚರನು ಪರಮೇಶ್ವರನ