ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬G ಒಂದನೇ ಅಧ್ಯಾಯ.' - - - - ದಲ್ಲಿಯೇ ಸಂಧ್ಯಾವಂದನೆ ಮಾಡಬೇಕು, ಉದಯ ಮಧ್ಯಾನ ನಾ .ಯಂಕಾಲಗಳಲ್ಲಿ ಕಾಲವರಿತು ಅರ್ಧ್ಯವ ಕೊಟ್ಟು ಬವಿಸಲು ಹೊರ ಸಿಗೆ ಹಗೆಯಾಗಿ ದಾರಿಯಂಕಟ್ಟುವ ಮಂದೇಡರೆಂಬ ರಾಕ್ಷಸರ ನಾಶವ ಹರು ಅವನಿಮಿತ್ತ ಬ್ರಾಹ್ಮಣರ ಅರ್ಭ್ಯುಜಪವಲ ಸರೈನಪೇಕ್ಷಿಸು ವನು, ಅದುಕಾರಣ ಕಾಲದಲ್ಲಿ ಅರ್ದ್ಭುವಂಕೊಟ್ಟು, ಜಪವೆಂವಡಿದವ ರಿಗೆ ಸೂರೈಸು ಪ್ರಸನ್ನನಾಗುವನು. ಪ್ರಸನ್ನನಾಗಿ ಅವರಿಗೆ ಆಯುರಾ ರೋಗ್ಯ ಐಶ್ವರ್ಯ ಪುತ್ರಮಿತ್ರ ಕಳತ್ರ ಮೊದಲಾದ ಅಷ್ಟಭೋಗವನ್ನು ಇಸದರಿ ಕೊಟ್ಟು ನರದ ಸ್ವರ್ಗಭೋಗ ಮೋಕ್ಷಗಳಂ ಕೊಡು ವನು, ಆಸ್ಟಾದತವಿದ್ಯಗಳಲ್ಲಿ ವಿಮಾಂಸ ಅಧಿಕವು ಅದಕ್ಕಿಂತ ತರ್ಕಶಾ ವಧಿಕವು ಆ ತರ್ಕಕ್ಕಿಂತ ಪುರಾಣವಧಿಕವು' ಆ ಪುರಾಣಕ್ಕಿಂತ ಧರತಾ ಸ್ಯಗಳಧಿಕವು ಆ ಧರ್ಮಶಾಸ್ತ್ರಗಳಿಗಿಂತ ಶ್ರುತಿಗಳ ಧಿಕವು ಆ ಶ್ರುತಿ ಗಳಿಗಿಂತಲೂ ಉಪನಿಷತ್ತುಗಳಧಿಕವು ಉಪನಿಷತ್ತು ಗಳಿಗಿಂತ ಗಾಯತ್ರೀ ಮಂತ್ರವಧಿಕವು ಸಕಲಮಂತ್ರಗಳ ಪ್ರಣವಯುಕ್ತವಾದ ಗಾಯತ್ರಿಗೆ ಸರಿಯಿಲ್ಲ, ಕಾತಿಗೆ ಸರಿಯಾದ ಕ್ಷೇತ್ರ ನಿಲ್ಲ, ವಿಶ್ಲೇಶ್ವರಗೆ ಸರಿಯಾದಲಿಂಗ ವಿಲ್ಲ, ಈ ಗಾಯತ್ರಿಯೇ ವೇದಮಾತೆ ಬ್ರಾಹ್ಮಣರು ವೇದಸ್ಸ ರೂಪವು, ಅದು ಕಾರಣ ಬ್ರಾಹ್ಮಣರಿಗೆ ಗಾಯತ್ರಿ ತಾಯಾದಳು ತನ್ನನು ಭಕ್ತಿಯಿಂದ ಗಾನವಮಾಡುವರಂ ರಕ್ತಿಗಳಾಗಿ ಗಾಯತ್ರೀಯಂಬ ಹೆಸರಾಯಿತು ಗಾ ಯಮಂತ್ರದಿಂದ ಪ್ರತಿಪಾದಿಸಲ್ಪಟ್ಟವನು, ಸಕ್ಕರೂಪದ ಸಾಕಾ ತ್ಪರಬ್ರಹ್ಮನು ಗಾಯತ್ರಿ ಜಪ ಪ್ರಭಾವದಿಂದಲೇ ವಿಶ್ವಾಮಿತ್ರನು ಕೃತಿ) ಯತ್ನವಂಬಿಟ್ಟು ಬ್ರಹ್ಮರ್ಷಿಯಾದನು, ಬ್ರಹ್ಮಸೃಷ್ಟಿಗೆ ಪ್ರತಿಸೃಷ್ಟಿಯಂ ಮಾಡಿದನು, ವೇದಶಾಸ್ತ್ರಗಳನೋದಿದ ಮಾತ್ರವೇ ಬ್ರಾಹ್ಮಣನಲ್ಲ ಶ್ರೀ ಕಾಲದಲ್ಲಿಯೂ ಗಾಯತ್ರಿಯಂ ಜಪಿಸುವನೇ ಬ್ರಾಹ್ಮಣನು, ಬ್ರಹ್ಮಾವಿ ಈು ಮಹೇಶ್ವರ ಮೊದಲಾದವರು ಗಾಯತ್ರೀ ಸ್ವರೂಪವಾಗಿ ಇಹರು, ಇಂಥಾ ತ್ರಿಮುರ್ತಿಸ್ಕರೂಪನಾದ ಸೂರ್ಯನು ತೇಜೋಮಯನು ಕಾ ಲಸ್ಥರೂಪನು ಕಾಲಹರಿವರ್ತಕನು ಇದಲ್ಲದೆ ಸಕಲವೂ ತಾನಾದಕಾರಣ ಸರನು ಪ್ರತೃಕ್ಷವಾದ ಸರಬ್ರಹ್ಮನು ಎಂದು ವೇದೆಗಳು ಹೇಳುತ್ತಿಹ