ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಚ ೬೪೧ --- ಅನಂತ್ ಮಂದಾರ, ಮಾರಿಜಾತ್ರ ಸಂತಾನ ಹರಿಚಂದನ, ಕಲ್ಪವೃಕ್ಷದಲಾದ ಪಂಚಳರು ಸದೃತುಗಳೆಡಗೂಡಿ ವಿಶ್ವನಾಥನಂಬ್ರಿಜಿಸುತ್ತಿದ್ದವು,ದೇ ವತೆಗಳು, ಋಷಿಗಳು, ಯೋಗಿಗಳೆಲ್ಲರು ಉಪಾಸನೆಯಂಮಾಡುತ್ತಾ ವಾರು, ಕಾಶಿಯಬೀವಿಗಳೆ ಲಕ್ಷ್ಮಿ ನಿವಾಸಸ್ಥಾನ, ಮುಕ್ತಿಹೇತ, ದೇವ ಮಯವಾಗಿದ್ದಿತ), ಹೀಗಂಬಶಿಷ್ಕರಾಕ್ಯಮುಕಳಿ ತಪಸ್ಸಿಯಾದ ವಾಸವು ನಿಜ, ಈಗ,೦ಥವನ್ನು ಇನ್ನೊಮ್ಮೆ ಪರಿಸೆನು, ಶಿಷ್ಯರಿಂತೆಂ ದು-ಈ ಕಾಶೀಕ್ಷೇತವು ಸಕಲವಿದ್ಯಾವಾಸ ಮೊಕಹಿ ಸನರೇ ವದಯವೆಸು, ಮುಪಕೇಳಿ ಕಬಾರೂಢನಾಗಿ ಕಣ್ಣು ಕಾಣದೆ ಹಸು ವೆಬ ಅಗ್ನಿ ಯಿಂದ ಉರಿವದೇಹವುಳ್ಳವನಾಗಿ ಕಾಶಿಪಟ್ಟಣವಂಶಪಿಸಿವನ್ನು, ಅ೦ತೆಂದರೆ-ತ್ರಿಪುರವೆದ್ದೇಶವಾದ ನಿದ್ದವಿಲ್ಲದೆಕೋಗಲಿ ಮೂರುತ ರ ಧನವಂತರಿಲ್ಲದಿರಲಿ, ಮರುತರಲ್ಲದೆ ಮುಕ್ತಿ ಇಲ್ಲದೆ ಹೋಗಲಿ, ಇಲ್ಲಿ ಯುಜನರು ವಿದ್ಯಾಗದ, ಧನಗರ್ವ, ವಕಿಗರ್ವದಲ್ಲಿ ಬಿಕ್ಕವನಿಕ್ಕದೆ ಹೊವರೆಂದು ಶಪಿಸಿ ಕೋಪಿಸಿಕೊಂಡು ವತ್ತೂ ಭಿಕ್ಷಕ್ಕೆ ಪೊರಮಟ್ಟು ಪ್ರತಿಗೃಹದಲ್ಲಿಯು ಶೀಘ್ರ ದಿವ ತಿರಗಿ ಎಲ್ಲಿಯ ಭಿಕ್ಷವಪಡದವನಲ್ಲಿ ಗೆ ಪಟ್ಟಣವೆಲ್ಲವನ್ನು ತಿರುಗಿ ಆಕಾಶವನೊಡತಾ ಒದಿನ್ನು ಕೆಂಪಾಗಿ ಅಸಿಯಸ್ರಾವ ಸೂರಮಂಡಲವಂನೋಡುತ್ತಾ ಭಿಕ್ಷವಾತೆ ಯ ಅಕ್ಕಿಯೇ ಹಾಕಿ ತನ್ನ ಆಶ ವಕ್ಕಾಗಿ, ಪೋಗುತ್ತಿರಲು, ಆಗ ಮಹಾದೇವಿ ಯರು ಲೌಕಿಕ ರೂಪವಂಧರಿಸಿ ತನ್ನ ಗೃಹದಬಾಗಿಲಲ್ಲಿ ನಿಂತು ಅತಿ ಫಿಯಾದ ವ್ಯಾಸಮುನಿಯಪ್ರಾರ್ಥಿಸಿದಳು, ಅಮೆತೆನೆ--ಎಲೈಸೌಮಿಯೆ! ಇಂದು ಅತಿಥಿಗಳಂ ಕೆಂಡದಿಲ್ಲ, ತನ್ನ ಪತಿಯು ಅತಿಥಿಪೂಜೆಯವಾಡಿದಲ್ಲ ಗೆ ಎಂದೂಊಟವವಾಡಿದವನಲ್ಲ ಈಗ ವೈಕದೇವಮೊದಲಾದ ಕೃತ್ಯ ವಂ ಮಾಡಿ ಅತಿಥಿಗಳ ಇದಿರುನೋಡುತ್ತಾ ಇವಾನು, ನೀವುಬರಬೇಕು, ಗೃಹಸ್ಥನಾದವನು ವೈಶ್ವದೇವಮೊದಲಾದ ಕೃತ್ಯವಂವಾಡದೆ ತಾನೆ; ನೆ ಅನ್ನ ಕೊಳ್ಳಲು ತನ್ನ ಪಿತೃಪಿತಾಮಹರು ಸಹಾ ಶುಕ್ಕವ ಭಕ್ಷಿಸಿದ ಮರಾದೆಯಲ್ಲಿ ಮಹಾಪಾಪವನನುಭವಿಸಿ ನರಕಕ್ಕೆ ಬೀಳುವರು ಅವನ ಮನೆಯ ಅವಕೊಳ್ಳಲಾಗದ, ಅದಕಾರಣ ನೀವು " p)ದಿಂಬಂದುವ