ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

:೫ರಂಡ. M. ವು, ಈ ಸೂರ್ಯಲೋಕದಲ್ಲಿ ಇವರೆಲ್ಲರೂ ಪೂರ್ವದಲ್ಲಿ ಸೂರ್ಯನು ರಿತು ಪುರ್ಕೆ, ಮಲಾರ್ಕೆ, ಉತ್ತರಾರ್ಕ, ಹಸರ್ಸ್‌, ಮೊದಲಾದ ಪುಳ್ಳಿ ಕಾಲಗಳಲ್ಲಿ ಸ್ನಾನ ದಾನ ಪೂಜೆ ಜಸ ಅರ್ಷ್ಟು ಹಮ ಬಾಹ್ಮಣ ಸಂತರ್ಪಣೆ ಮೊದಲಾದ ಧರ್ಮಂಗಳಂ ಮಾಡಿದವರು ಸಂಕ್ರಾತಿ ಗ್ರಹಣ ಅಯನ ಮೊದಲಾದ ಪುಣ್ಯಕಾಲಗಳಲ್ಲಿ ಸ್ಥಾನ ದಾನ ಪಿತೃತರ್ಪಣ ಮೊದ ಲಾದ ಧರ್ಮಂಗಳನ್ನು ಮಾಡದವರ ಸೂರ್ಯನ ಕುರಿತು ಪೂಜೆಯಂ ಮಾಡದೆ ಇರುವವರ ಕುರೂಪಿಗಳಾಗಿ ದರಿದ ರಾಗಿ ಪರರಮನೆಯುಬಾಗಿ ಲಗ್ನಿ ದೆಹೀಯಂದು ಭಂಗಪಡುತ್ತಿಹರಾ ಕಾರಣ ಹೀಗೆ ದುಃಖಪಡದೆ ಪುಕಾಲಗಳಲ್ಲಿ ಪುಣ್ಯಪುರುಷರಾದವರು ಯಥಾಶಕ್ತಿ ಸ್ಥಾನ ದಾನ ಪೂ ಜೆಯಂ ಮಾಡಬೇಕೆಂದು ಹೇಳಿ ಪೂಜೆಯಂ ಮಾಡಿದವರಿಗೆ ಸಾಕ್ಷ್ಯ ಸಾವಿಾಪ್ಪ: ಸಾರಸ್ಯ ಸಾಯುವ ಕೊಡುವ ವ ತಮಂತ್ರಮಂ ಬು ದ್ವಿಗಲಿತಿದರು, ಅದೆಂತನೆ ಶ್ಲೋಕೆ! ಹಂಸೋಭಾನುಸ್ಸಹಸಾಂಕು ಸಪ ಸಸ್ಸವಿತಾರವಿಃ | ವಿಕರ್ತನೊರ್ಕೆಮಾರ್ತಾಂಡೋ ವಿಶ್ವಕರ್ಮಾವಿಬ್ರಾ ವಸುjoi ವಿಶ್ವರೂಪೋವಿಕ್ಕ ಕರ್ತಾ ವಿವಸ್ಥಾನ್ನಿಹಿರೋಶಿಮಾನ'i ಆದಿ ತ್ಯಕ್ಷಾಠ್ಯಮೋ ಪ್ಯಾಂಶುಸರೋಬದ್ಧೆದಿವಾಕರಃ |೨|ದ್ವಾದಶಾಕ್ಷ್ಯಾ ಸಹಯೋಭಾಸ್ಕರೋಹಸ್ಯರಾಬ8:ಸೂರೈಕಪ್ರಭಾಕರಃಶ್ರೀಮಾನ್ತ ಕಚಕ್ಷುರ್ಗದೇಕರ !೩ 1 ತಿಲೋಕೇನೋಲೋಕಸಾಕ್ಷಿ ತಮೋ ರಿರ್ಭಾಸ್ಕರಃಶುಚಿಃ || ಗಭಸ್ತಿನಸ್ತವಾಂಶುಸ್ತರಣಿಸ್ಸುಮನೋವಣಿ \8! ದ್ಯುಮಣಿರ್ಹರಿದಕೆರ್ಕೊ ಭಾನುವಾನ್ವಯನಾಶನಃ || ಛಂದೋ ಮಿವೇದವೇದ್ಯೋ ಭಾಸನ್ನೂ ಪಾವೃಷಾಕಪಿ||ಏಕಚಕ ರಥೋ ಮಿ ಹಿಮಪಾರೀತಮಸ್ತಸಾ || ದೈತ್ಸಹಾಶಾಸಕರ್ತಾಚ ಧರ್ಮಾಧ ರ್ಮಪ್ರಕಾಶಕ84|| ಹೇಳಿಕಶ್ಚಿತ್ರಭಾನುಶ್ಚಕಾಳಿಂಗಸಾಕ್ಷ”ವಾಹನಃ | ದಿಕ್ಸತಿಸಮ್ಮಿನೀನಾಥೋಕುಶೇಶಯಕರೋಹರಿಃ ||೭|| ಫತ್ಮರ ದುರ್ನಿ ರೀರ್ಕ್ಷಕ್ಷಂಡಾಂಶುಃಕಸ್ಸಪಾತ್ಮಜಃ | ಇಂತೀಪವಿತ್ರವಾದ ಪ್ರಣವದಿಂದ ಯುಕ್ತವಾದ ಸೂರನ ಎಪ್ಪತ್ತು ನಾಮಂಗಳನ್ನು ಒಂದೊಂದು ನಮನ ಹೇಳಿ ಸರೈನ ನಿರೀಕ್ಷಿಸಿ ತಾನುಪಾತ್ರೆಯಲ್ಲಿ ಕೆಂಪುಕಣಗಿಲು ಹಸಿವು