ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತವಿಶ್ರೀಖಂಡ. ೬೫೫ ಗೇಶದನಜಿಸಲು ಜ್ಞಾನಸಿದ್ದಿ, ಆ ವಾಯವ್ಯದಲ್ಲಿ ಮುನಿಗಳು ಅನೇ ಕಮಂದಿ ಪ್ರತಿವೆಯಂಮಾಡಿದ ಅನೇಕಲಿಂಗಗಳಿದ್ದಾವು, ಅವರದರ್ಷನ ದಿಂ ಸರ್ವಸಿದ್ದಿಯಹುಮ್ಮ, ಆ ಮತಂಗೇಶ್ವರನ ತೆಂಕಲ್ಲಿರ್ದ ಬ್ರಹ್ಮರಾ ತೇಶರನಪೂಜಿಸಲು ಆಯುಷ್ಠಾಭಿವೃದ್ಧಿ, ಆಸಮೀಪದ ಆಜೇ ಆದೇಶ ರನದರ್ಶನದಿಂ ಸಕಲವಾಪಹರ, ಆ ಸಮೀಪದಲ್ಲಿ ಸಕಲವಿತೃಗಳು ವತಿ ವೈಯಂಮಾಡಿದ ಪಿತೃಲಿಂಗಗಳನೋಡಲು ತಮ್ಮ ಸಕಲಸಿತೃಗಳು ಸಂ ತುರಹರು, ಆ ತೆಂಕಲಳ್ಳಿರ್ದ ನಿದ್ದ ಕೂಧಸ್ಕಾನವಂಮಾಡಿ ವಾಯು ರೂಪನಿ ಸರಕಿರಣರೂವಾಗಿ ಅನುತರವಾಗಿ ಅನಂತಸಿದ್ದರಿಂ ಪತಿ ಸಿತಮಾದ ಸಿದ್ದೇಶ್ರನದರ್ಶನದಿಂ ಸಕಲಸಿದ್ಧಿ ಕೈಗೂಡುವಮ್ಮ, ಆ ಪ ಡುವಣ ಸಿದ್ದವಾಸಿಯಲ್ಲಿ ಸ್ನಾನದಾನಗಳಿ೦ ಸಕಲಸಿದ್ದಿಗಳಹುದು, ಆ ಸ ಮಿಷದ ನಿಶ್ಚರನದರ್ಶನದಿಂ ವ್ಯಾಘ್ರ ಚೋರಭಯಹರ, ಆ ತೆಂಕಲ ಲೈರ್ವ ಸೆರನವೂಚೆಯಿಂ ಸರ್ವಸಿದ್ದಿಕರ, ಆ ತೆಂಕಲಲ್ಲಿ ರ್ವ ಪ್ರಹಸಿತೇಶ್ಚರನದರ್ಶನದಿಂ ಸಂತೋಷಾಭಿವೃದ್ಧಿ, ಆ ಬಡಗಣ ನಿವಾಸೆ ರನು ನೋಡಲು ಕಾಶೀವಾಸಫಲ, ಆ ಸಮಿಾಪದ ಚತುಸ್ಸಮುದ್ರಕೋಪ ದಲ್ಲಿ ಸ್ನಾನವಂಮಾಡೆ ಚತುಸ್ಸಮುದ್ರಸ್ನಾನಫಲ್ಯ, ಆ ಸಮೀಪದ ಜೈ ಪ್ರಾದೇವಿಯಪ್ರಜೆಯಿಂದ ಅಧಿಕಫಲ, ಆ ಸಮಿಾಪದ ವ್ಯಾಕರನತಂ ಕಲ್ಲಿರ್ದ್ದ ದಂಡಪಾತತೀರ್ಥದಲ್ಲಿ ಸ್ನಾನವಂಮಾಡಿ ದಂಡೀಶೈರನಪೂಜಿ ಸಲು ಸಕಲ ಪಿತೃಗಳಿಗೂತೃಪ್ತಿ, ಆ ಸಮೀಪದ ಜೆಗೀವವ ಗುಹೆಯಬಳಿ ಯುಳ್ಳಿರ್ದ ಜೈಗೀಷವೈಕ್ಷರನದರ್ಶನದಿಂದ ಮಹಾಪುಞ್ಞಫಲ, ಆ ತೆಂಕ ಣ ಅಕವಾದೇಶ್ವರನದರ್ಶನದಿ, ಜ್ಞಾನನಿಧಿ, ಆ ಮುಂದಣ ಹಣದ ತೀ ರ್ಥಸ್ನಾನ ಕಣಾದೇಶ್ವರನದರ್ಶನವಂಮಾಡಲು ಧನಧಾನ್ಯಸಮ್ಬುದ್ಧಿ, ಆ ತೆಂಕಣ ಭೂತೇಶ್ರನದರ್ಶನದಿಂ ಐಕ್ಷರ, ಪಡುವಲ್ಲು ಚೇಸೆಕ್ಟರ ನ ಧರ್ಶನದಿಂ ಪಾವಕ್ಷಯ್ಯ.ಆಮAಡಣ ದೂರ್ವಾಸಪ್ಪರನ ದರ್ಶನದಿಂದ ರ್ವಕಾವ್ಯಸಿದ್ಧಿ ಆ ದಕ್ಷಿಣದಲ್ಲಿಹ ಭಾರಭೂತೇಶ್ವರನವರ್ಶನದಿಂ ಖಾದ ಕರ, ವ್ಯಾಸೇರನಮೂಡಲಲ್ಲಿ ಹ ಶಂಖಲಿಲಿತೇಷ್ಟರನನೋಡಲು ಜ್ಞಾನ - ಸಿದ್ದಿ..ಆ ಸಮೀಪವ:ವಿಪ್ಪೇರನ ಪ್ರಜಾನಮಸಾರಂಗಳಿಂದ ನಾಕುಪತ