ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೭೬ ನೂರನೇ ಅಧ್ಯಾಯ. ಓಂಕಾರೇಶ್ವರನಮಹಿಮೆ; + ೭೪ ಓಂಕಾರೇಶ್ವರನಮಹಿಮೆ, ವಮನೆಂ ಬ ಬ ಹಣನವ ಸಂಗ; ೬ ತಿನಿಸ್ಟ ಪಶ್ಚರನಮಹಿಮೆ; ೭೬ ತ್ರಿ ಲೋಚನೇಶ್ಚರನಮಹಿಮೆ; ೭೭ ಕೇತಾರೇಕ್ಷರನವಹಿಮೆ; ೭v ಧಕ್ಕೆ ರನಮಹಿಮೆ * ರ್೭ ಗಿಣಿಪಕ್ಷಿಗಳ ಕಥೆ; # vo ವಿಶ್ವಭುಜಾದೇವಿಯ ಪುಹಿಮ, ಮನೋರಥ ತದಿಗೆವತ: v೧ ಧರ್ಮೇಶ ರಸ ಪ್ರಶಂಸೆ ದು ರ್ದವರಾಯನ ಪ್ರಸಂಗ; # V೦ ಅಮಿತ್ರಜಿತುರಾಯ ಮಲಯಗಂಧಿ ಈ ಪ್ರಸಂಗ: # vr೩°v8 ವೀರೇರನ ಪ್ರಶ೦ಸೆ; # VK ಕಾಶ ರ, ಕಾವ್ಯ ತೀರ್ಥದಮಹಿಮೆ; # Vé ವಿಶ್ಲೇಕರ್ಮಶ್ರನಉತ್ಪತ್ತಿ: * v೭ ದಕ್ಷಯಜ್ಞಮಾರಂಭ; # Wv ಸತೀದೇವಿ ದೇಹತ್ಯಾಗ್; # ರ್v ವೀರಭದ್ರನ ಉತ್ಸತಿ, ದಕ್ಷನಶಿರಃಪತನ, ದಕ್ಷಯಜ್ಞಸಂಪೂರ್ಣ, ದಕ್ಷೇ ಕ್ಷೌರನಉಚ್ಛತಿ, ಗಿರಿಜಾವಿವಾಹ # ೯೦ ಪಾರ್ವತೀ ಕರನವಹಿಮೆ, * ೧ ಗಂಗೇಶ್ರನಮಹಿಮೆ; ಈ Fo ವಿಮಲೇಶ್ಚರಸ ಮಹಿಮೆ: * ೯೩ ನತೀ ರನಮಹಿಮೆ; # ೯೪ ಅಮೃತೇಶ್ಚರನ ಮಹಿಮೆ: * ೯ ವ್ಯಾ ಸರಭುಜಸ್ತಂಭ; # F& ವ್ಯಾನರಶಾಪವಿಮೋಕ; ೯೭ ತೀರ್ಥಲಿಂಗಗ ಇದರ್ಣನೆ, # Fv ವಿಶ್ವೇಶ್ಚರ ಮುಕ್ತಿಮಂಟಪಕ್ಕೆ ಪ್ರವೇಶವಾದದ್ದು, ಉಪ್ಪರಿಗೆಯವರ್ಣನೆ; # ರ್F ವಿಶ್ಶ್ರನಆವಿರ್ಭಾವವಹಿವಾವರ್ಣನೆ: ೧೦೦ನೇ ಅಧ್ಯಾಯದಲ್ಲಿ ಪ್ರಥಮದಿಂದ ಆದ್ದಂತ ಕಥಾನುಕ್ಕಣಿವಕ ಯಾತ್ರಕ್ರಮ, ಶ್ರವಣಾದಿ ಫಲಸ್ತುತಿ, ಇಂತೆಂಬ ನರುಅಧ್ಯಾಯದ ಕಥಾನಾಮಧೇಯಂಗಳನ್ನು ಹೇಳಲು ಕೇಳದಮಾತ್ರದಲ್ಲಿ ಸಾಂಗ ತಾಗಿ, ಕಾಶೀಖಂಡವ ಭಕ್ತಿಯಿಂದ ಕೇಳಿದಫಲವುಂಟು, ಈ ಆಧ್ಯಾಯದ ಲ್ಲಿಯ ಯಾತ್ರಾಗಮನಕವವನ್ನು ಹೇಳಲ್ಪಟ್ಟಿತೂಎಂದು ವ್ಯಾಸಮುನಿ ಶರ~ನಿರೂಪಿಸಲು, ಸೂತನಿಂತೆಂದನು – ಎಲ್ಲಿ ಸತ್ಯವತೀಕುಮಾರನಾಗಿ ಎನಗೆ ಫರಮಗುರುವಾರ ವ್ಯಾಸಮುನೀಶ್ರನ! ಈ ಕ್ಷೇತ್ರದಲ್ಲಿ ವಾಸವಾಗಿ ಆದ್ದವರಿಗೆ ಹಿತವಾದ ಯಾಕ್ ಕ್ರಮವಂ ಬುದ್ಧಿಗಲಿಸಬೇಕೆನಲು, ಪ್ಯಾ ಸಪುನೀಕರ ನಿಂತೆಂದನು-ಕೇಳ್ಳೆ ನೂತನ ಮೊದಲು ಮಣಿಕರ್ಣಿಕ ಯಲ್ಲಿ ಸಚೇಲಸ್ನಾನವಂಮಾಡಿ ದೇವರು ಸಿಕೃತರ್ಪಣವನಿತ್ತು ಅಲ್ಲಿಹ