ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮೂರನೇ ಅಧ್ಯಾಯ ೬

  • ., , - -+

ಭಾಷೆಯಿಂದ ವಿರಚಿಸಿದ ಸ್ಕಂದಪುರಾಣೋಕ ಕಾಶೀಮbವಾರ್ಥದರ್ಪ ಣದಲ್ಲಿ ಕರ್ದಮ ಖ.ಸಿಪುತ ನಿಗೆ ವರುಣಲೋಕಾಧಿಪತ್ಯವಾದುದೆಂಬಂತಿ ಹನ್ನೆರಡನೇ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ ಶ್ರೀ? ಹ ವೈ ರ ಡ ನೇ ಅ ಧ್ಯಾ ಯ ಸ ಪೂ ರ್ಣವು ಶ್ರೀ ವಿಶ್ವೇಕ್ಟ ಗಾಯನಮಃ ಪಡಿಮೂರನೇ ಅಧ್ಯಾಯ. ವಾಯುಲೋಕ ಕುಬೇರಲೋಕ ಇವರ ಉತ್ಸತಿಸಣಾ ? ಅನಂತರದಲ್ಲಿ ವಿಷ್ಣುಗಣಂಗಳಿ೦ತಂದರು ಕೇಳ್ಯ ಶಿವಶರ್ವು ಈ ವ ರಣಲೋಕಕ್ಕೆ ಉತ್ತರದಲ್ಲಿ ಗಂಧವತೀ ಎಂಬ ದಟ್ಟಣವು ಈ ಪಟ್ಟಣ ಕೈ ಅಧಿಪತಿ ವಾಯುವು ವಾಯುವಿನ ಉತ್ಪತ್ತಿಯಂ ಕೇಳು ಪೂರ್ವದಲ್ಲಿ ಕತೃವ ವಂಶದಲ್ಲಿ ಪುಟ್ಟದ ಪೂತಾತ್ಮನೆಂಬ ಬ್ರಾಹ್ಮಣನೋರ್ವನು ಕಾಕಿ ಯಕ್ಕೆ ಪರಮೇಶ್ವರನೆಂಬ ಲಿಂಗವಂ ಪ್ರತಿಷ್ಟೆಯಂ ಮಾಡಿಕೊಂಡು ಹತ್ತು ಸಾವಿರ ವರ್ಷ ಉಗ್ರ ತಪಸ್ಸು ಮಾಡಿಕೊಂಡು ಇರಲು, ಪರಮೇಶ್ವರನು ಪ್ರಸನ್ನನಾಗಿ ಏಳ್ಳೆ ಪೂತಾತ್ಮನ ವರವಂ ಬೇಡಿಕೆ ! ನಿನ್ನ ತಪಸ್ಸಿಗೆ ಅಸಾ ಧೃವೇನಿದ್ದೀತು ಎನಲು ಆ ಬ್ರಾಹ್ಮಣನು ಕೇಳಿ ಕೈಮುಗಿದು ಭಕ್ತಿಯಿಂ ಸ್ತೋತ್ರವಂ ಮಾಡಿದನು ಎಲೈ ದೇವದೇವನೆ ಬಹ್ಯಾದಿಗಳಿಗೆ ವರಗಳನಿ ತೃವನೀನು ಅನಂತವೇದಂಗಳು ನಿನ್ನ ಮಹಿಮೆಯಂ ಕೇಳಿ ಅರಸಿ ಕಾಣೆ ದೆ ಮರಳಿದವು ನಿನ್ನನು ಬ್ರಹ್ಮಾದಿಗಳೂ ಕಾಣರೂ ನನ್ನ ಮನಸ್ಸು ನಿನ್ನ ಸ್ತುತಿಯಂ ಮಾಡಬೇಕೆಂದು ಪೀಡಿಸುತ ವಿಧಿ ತನ್ನ ಅಂತಃಕರಣಗಳು ಸೀ ನೆ: ಸಗುಣನಿರ್ಗುಣ ಶುತಿಸ್ಮತಿ ಶಾಸ್ತ್ರಗಳು ನೀನೇ ಸರಿ, ಸ್ತುತಿಸಲ್ಪ ಟ್ಟವನೂ ನೀನೆ ಸ್ತುತಿಯನೂ ನೀನೇ, ಸೃಷ್ಟಿಗೆ ಮುನ್ನ ನಮಗೆ ತ್ರರಹಿತನಾಗಿ ಸ್ವತಂತ್ರನಾಗಿಯೂ ನೀನೊಬ್ಬನೆ ಸರೀ ಕಿಡಿಸಲು ಶಕ್ಕೆ ವಲ್ಲ ಎಂದು ನಿನ್ನ ಅಧೀನವಾದ ಶಕ್ತಿಯಿಂ ಸಂಪಾದಿಸಿದೆ ಮೊದಲು ನೀ d/