ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಟೇಖಂಡ yukravvvh yAwwwn " *yrwxrwxvvvvvv ಮಾಡಲು ಸೂತಪುರಾಣಿಕರು ಕೇಳಿರೈರುಖಗಳಿರಾ ನಮ್ಮ ಗುರುಗಳಾ ದ ವ್ಯಾಸಮುರ್ದಗಳಿಂದ ಉಪದೇಶಮಾಡಲ್ಪಟ್ಟು ಪ್ರತವುಗಳಾದ ಪುರಕಥೆಗಳಂ ಪೆ:ಳುವೆನು, ನೀವು ಸಾವಧಾನಮನಸ್ಕರಾಗಿ ಕೇಳಬೇ ಕೆಂದು ತಮಗೆ ಗುರುನಾರಂಪರವಾಗಿ ಬದಪುರಾಣವನ್ನು ಹೇಳಲುಸಕ್ರ ಮಿಸಿದರು, ಹೇಗೆಂದರೆ ಒಂದಾನೊಂದುದಿನ ವ್ಯಾಸಮಹರ್ಷಿಗಳು ಸಕಲ ದೇವತೆಗಳಿಗೂ ವಾಸಸ್ಥಾನವಾದ ಮೇರುಶಿಖರವಹೊಂದಿ ಅಲ್ಲಿ ಸುಖಾಸಿ : ನಿಗಿದ್ದ ಸನತ್ಕುಮಾರಯೋಗೀಂದರು ಕಂಡು ಸಾಷ್ಟಾಂಗವೆರಗಿ ರಹ ಸ್ವಾರ್ಥವನ್ನು ವದೇಶಿಸಬೇಕೆಂದು ಕೇಳಿಕೊಳ್ಳಲು ಆ ಸನತ್ಯಮಾರರು ವ್ಯಾಸಮುನಿಗಳಿಗಿಂತಂದರು. ಎಲೈ ವ್ಯಾಸಮುನೀಶ್ವರನೆ ನೀನು ಸಾಕ್ಷಾ ದ್ವಿಷ್ಣುವಿನ ಅವತಾರವಾದ ಕಾರಣ ನೀನರಿಯದ ರಹಸ್ಯವೇನಿದ್ದೀ ತು, ಆದರೂ ಹೇಳುವೆನು ಕೇಳು ಪೂರ್ವಯುಗದಲ್ಲಿ ಕೈಲಾಸಶಿಖರದೊಳೆ ನವರತ್ನಖಚಿತವಾದ ದಿ ವ್ಯನಿಂಹಾಸನದಲ್ಲಿ ಸುಖಾಸೀನನಾದಸಕ ಲ ಸುರಾಸುರೋರಗ ಯಕ್ಷ ರಾ ಕಸ ವಿದ್ಯಾಧರ ಕಿನ್ನರ ಕಿಂತು ರಸ ಸಿದಸ ಾಧ್ಯರಿಂದಲೂ ನಂದಿ ಬೈಂಗಿ ಮಹಾಕಾಲ ಮಹಾರಬ ದಿ ಪ್ರಮಥಗಣಗಳಿಂದಲೂ ದೇವಮಿ ಬ್ರಂಪರ್ಸಿಸಮಡಗಳಿಂದ ಸೇವಿಸಲ್ಪದುತ್ರ ಲಿರುವ ಪರಮೇಶ್ವರ ನ ಪ್ರಿಯಳಾದ ನರ್ವತಿದೇವಿಯು ತನ್ನ ರ್ಪಕಾತನಾದ ಚಂ ದ್ರಶೇಖರನ ನೆ ದಾರವಿಂದಗಳಿಗೆ ಭಕ್ತಿಯಿಂದರಗಿ ಕರಕಮಲಗಳು ಮು ಕು೪ಕರಿಸಿ ಜಗದ್ಧಿತಾರ್ಥವಾಗಿ ಎಲೈ ದೇವನೆ ? ವಸ್ತುವಿನ ಸ್ವರೂ ಸವೇನು ? ಜಗದುತ್ಪತಿ ಸ್ಥಿತಿ ಸಂಹಾರಿಗಳಿಗೆ ಕರ್ತನುಯಾರು, ಬಂ ಧಮೋಕ್ಷಗಳು ಯಾರಿಂದಾಗುವುವು, ಮುಕ್ತಿಸ್ವರೂಪವು ಯಾವುದು, ಮುಕ್ತಿಸಾಧನವು ಯಾವುದು, ಎದು ಬೆಸಗೊಳ್ಳಲು, ತನ್ನ ರ್ಧಾಂಗಿಯಾ ದ ಗಿರಿಜಾದೇವಿಯ ಮನೋಹರಪ್ರಶ್ನೆಗಳಿಗೆ ಮಹೇಶ್ವರನುತ್ತರಗಳನ್ನಿ ತನು, ಆಸಮಯದಲ್ಲಿ ಈಶ್ವರನ ಬಲದೊಗೆಯಲ್ಲಿ ಕುಳಿತಿದ್ದು ಭಕ್ತಿ ಯುತನಾಗಿ ಪರಾಕಿಲ್ಲದೆ ಕೇಳಿದ ಕುಮಾರಸ್ವಾಮಿಯು ಪ್ರಿಯಶಿಷ್ಯ ನಾದೆನಗೆ ಆವೃತ್ತಾಂತವೆಲ್ಲವಂ ನಿರೂಪಿಸಿದನೆಂದು ಸನತ್ಕುಮಾರರು ನ ಮ್ಮ ಗುರುಗಳಾದ ವ್ಯಾಸಮುನೀಶ್ವರರಿಗೆ ಬೋಧಿಸಲಾಗಿ ಅವ್ಯಾಸಮು