ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y೬ ಕಾಕೀಖಂಡ ತು, ಆಗ ಮಹಾದೇವಿಯಿಂತೆಂದಳ ಈತನು ಎಂಥಾ ದುಷ್ಟತಪಸಿ ಯ ತನ್ನ ಪ್ರಭಾವವು ತಿಳಿದು ಮತ್ತು ಮತ ತನ್ನನ್ನೇ ನೋಡಲು ನಿ ಡದಕಂಣು ಒದೆ ತೂ; ಈಗ ಬಲದ ಆ೧ಣಿನಿಂದ ಎನ್ನನೊಡತ್ತಾ ಯಿ ದ್ವಾಸ; ಎಂದು ನುಡಿಯಲಾ ದುರೇನಿಯಂ ಸಂತವಿಶಿ ಪರಮೆಶಲ .ತಂದನು; ಎಲೈ ದೇವಿ; ಈ ತನ್ನ ಕುಮಾರನುನಿನ್ನನ್ನು ಇಂದು ಪ್ರಿಯೆ! ದ ನೋಡಿದವನು, ನಿನ್ನ ತಪೋವಹಿಮೆಯ ತೇ ವರ್ಕಿಸಿದನು ಎಂದು ದೇವಿಗೆ ಹೇಳಿ, ಆವೈಶ)ನಗೆ ಯಿಂದನ ಎಲೈ ಬಾಲಕ ನೀನು ಮಾ ಡಿದ ತಪಃಪ ಭಾವಕ್ಕೆ ಮೆಚ್ಚಿ ಪ್ರಸನ್ನನಾದೆನು; ನಿನು ನವನಿಧಿಗೂ ಯ ಕ್ಷ, ಕಿನ್ನರ, ಗಂಧರ್ವ, ಗುಹಕ,ವಿದ್ಯಾಧರಮೊದಲಾದವರ್ಗೆಒಡಯನಾಗು; ಈ ಮಹಾದೇವಿಗೆ ನಮಸ್ಕಾರವಂ ಮಾಡು; ಈಕೆ ನಿನ್ನ ತಾಯಿಯೆಂದು ನು ಡಿದು ದೇವಿಗೆ ಪರಮೇಶ್ವರನಿಂತೆಂದನು, ಈತ ನಿನ್ನ ಕುಮಾರನಾದ ಈ ತ ವಸ್ಥೆಯಲ್ಲಿ ದಯವಿಡೆನ, ದೇವಿ ಇಂತೆಂದಳ; ಎಲೆ ಬಾಲಕನೆ ನಿನಿಗೆ ಈಶ್ವರನಲ್ಲಿ ನಿರಂತರ ದೃಢವಾದ ಭಕ್ತಿ ಯಿರಲಿ,ನಿನ್ನ ಎಡದ ಕಂಣ ಏಶಂ ಗವರ್ಣವಾಗಿರಲಿ, ನಿನಿಗೆ ಶಿವಕೊಟ್ಟ ವರವೆಲ್ಲವೂ ಯಥಾರ್ಥವಾಗ ಲಿ, ನೀನು ನನ್ನ ನೋಡಿ ಕರುಬಿದೆಯಾದಕಾರಣ ನಿನ್ನ ಹೆಸರು ಕುಬೇರ ನಾಗಲಿ, ಎಂದು ಪ್ರಸಿದ್ಧನಾಗೆಂದು ನೀನು ಪೂಜಿಸಿದ ಲಿಂಗವು ನಿನ್ನ ಹೆಸರಿ ನಿಂದ ಪ್ರಸಿದ್ಧವಾಗಿ ಪೂಜಿಸಿದವರ್ಗೆ ಸಕಲಾಭೀಷ್ಟವನ್ನು ಕೊಡಲಿ.ಆರೆ ಬರು ವಿಶ್ಲೇರನ ದಕ್ಷಿಣಭಾಗದಲ್ಲಿ ರ್ದ ಕುಬೇಲೇಶ್ಚರನ ಪೂಜೆಯಂಮಾ ಡುವರೋ ಅವರಿಗೆ ದರಿದ , ಮೊದಲಾದ ದುಃಖಗಳ ಪೈಂದದೆ ಇರಲಿ; ನೀನು ನರಮೇತ್ಥ ಗನಿಗೆ ಸಖನ ಗಿ ದರು, ಎಂದಗೇವಿಯರು ಕುಬೇನಿ ಗೆ ವರವನಿತ್ತು ರಕ್ಷಿಸಿದಳ, ವರಮೇಶ್ವರನ ದೇವಿಸಹಿತ ಅಂಥರ್ಧಾ ನವಾಗಲು, ಕುಬೇರನು ಕೈಲಾಸಸಖಾಪದಲ್ಲಿ ಇರುವ ಅಳಕಾಪಟ್ಟಣಲಿ ಇದ್ದನು. ಈ ಅಧ್ಯಾಯದ ಕಥೆಯಂ ಕೇಳಿ ನನಗೆ: ಕನಾ : ಪ ಹರ ವೆಂದು ಗpಂಗಳು ಶಿವ -ರ್ಎಗೆ ಬರ ನಿವಿಸಿದ:೦ದ : ಸೂತಪುರಾ ಏನೇನು ಡೌನಕಾದಿವಸಿಗಳಿಗೆ ವೇಳ್ರೆ ಎಲ್ಲಿಗೆ ಧಾ: ಯಾರ್ಘ: ಇ ತಲ ಶ್ರೀ ವತ್ರಮಸ್ತ ಭೂಮಂಡಲೇತಾ ದಿ ಬಿ ಗುದಾ ಕಿತ , ಶJರ ಭರವ ರಾಧೀಶ ಶ್ರೀ ಕೃಷ್ಣರಾಟವಡಯರವರು ಲೋಕೋಪಕಾರಾರ್ಥವಾಗಿ ಕ