ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನಾರನೇ ಅಧ್ಯಾಯ ೯೩, -+ ಯುದ್ಧವಂ ಮಾಡಲೂ, ಅಂಧಕಾಸುರನು ಸೋತು ಶುಕ್ರಾಚಾರರ ಸವಿಾ ವಕ್ಕೆ ಪೋಗಿ ರಥವನಿಳಿದು ಬಿನ್ನೆನಿದನು, ಎಲೈಸ ಮಿ; ನಿಮ್ಮ ಅನುಗ್ರಹ ದಿಂದ ತಾನು ಪರಿಹರಬಾದಿ ದೇವರ್ಕಳನ್ನು ತೃಣಕ್ಕೆ ಸಮಾನವಾಗಿ ಕಂಡೆನು, ಆ ದೇವರ್ಕಳು ನನ್ನ ಕಂಡರೆ ನಿಂಹವಕಂಡ ಆನೆಗಳಂತ ಗರು ಡನಕಂಡ ಸರ್ಪಗಳಂತೆ ವೋಡುತ್ತಿಹರ, ಈರಮೇಶ್ ರನ ವಮ್ರ ಹವನ್ನು ಕೊಂಡು ಪ್ರಮಥರು ನಮ್ಮನ್ನು ಮೋಡಿಸಿ ಬೆಟ್ಟಗಳಹಾಗೆಯ ಯಜ್ಞಗಳಲ್ಲಿ ಬ್ರಾಹ್ಮರು ಇಹಂತೆಯಾ ರಣದಲ್ಲಿ ಸ್ಥಿರವಾಗಿ ನಿಂತರು ಆದ್ದರಿಂದ ನಿಮ್ಮ ವಾದವನ್ಮಂಗಳನ್ನು ಶರಣುಹೊಕ್ಕೆವು ನಮ್ಮ ರಕ್ಷಿಸಬೇ ಕು, ಮುಂಡ ಸುಮಂಡ ಕಂಭಜಂಭ ಮೊದಲಾದ ಪರಿವಾರವನ್ನು ಶ್ರೀಗಂ ಧದ ತರುಗಳನ್ನು ದ್ರಾವಿಡರು ಬೇವರಿಸಿ ಅಗದುಹಾಕುವಂತೆ ಪ್ರಮಥರು ನಮ್ಮ ಸೆನೆಯಂಮೃತವನೈದಿಸಿದರೂ, ನೀವು ಪ್ರಯಾಸಪಟ್ಟು ಸಂವಾದಿ ಸಿದ ಮೈತಸಂಜೀವಿನಿಯು ವಿದ್ಯಕ್ಕೆ ಇದು ವಳ್ಳೆಯಸಮಯವೆಂದುಬಿಸಿ ದ ಅಂಧಕಾಸುರನಂ ನೋಡಿ ಮುಗುಳುನಿಗೆಯಿಂ ನಕ್ಕು ಶುಕಾ ಚಾರನು ಮೃತಸಂಜೀವಿನಿಯಂ ಜಪಿಸಲೂ ಮೃತವಾದ ದೈತ್ಯರು ನಿದ್ರೆಯ ಮಾಡಿ ಏಳುವಂತೆ ಎದ್ದು ತನ್ನ ತನ್ನ ಆಯುಧಂಗಳಂ ತೆಗದುಕೊಂಡು ಚನ್ನಾ ಗಿ ಅಭ್ಯಾಸವಾದ ವೇದಶಾಸ್ತ್ರಗಳಂತೆ ಕಾಲದಲ್ಲಿ ಪುಟ್ಟದ ಮೇಘಗಳಂ ತೆಯ ಬಾ ಹರಿಗೆ ಕೊಟ್ಟ ವಾನ ಫಗಳು ಆಪತ್ತಿ ನ ವದಗುಮತ ಎದ್ದು ಯುದ್ಧಕ್ಕೆ ಬಂದ ರಾಕ್ಷಸರನ್ನು ನಂದೀಶ್ಚರನು ಕಂಡು ಪರಮಾತ್ಮ ರನ ಸಮೀಪಕ್ಕೆ ಬಂದು ಇಂತೆಂದನು, ಎಲೆ ಸ್ವಾಮಿ ನಿಮ್ಮ ಪ್ರಮಥರು ದ್ರಾದಿಗಳಿಗೆ ತಕ್ಕವಲ್ಲ ದಂಥಾ ರಾಕ್ಷಸರೊಡನೆ ಯುದ್ಧವಂ ಮಾಡಿ ದೈತ್ಯರೆ ರಂ ಕೊಲ್ಲಲೂ ದೈತ್ಯರೆಲ್ಲರನ್ನೂ ಕುಕನು ಮೈತಸಂಜೀವಿನಿಯಿಂದ ಎಬ್ಬಿಸಿ ಯಮಲೋಕದಿಂತಿರುಗಿಸಿದನು, ಹೀಗಾಗೆ ನಿಮ್ಮ ಪ್ರಮಥರಿಗೆ ಜ ಯವೆಂತಹುದೆಂದುಬಿಸಲ, ಶಿವನು ನಂದೀಶ್‌ರನಿಗಿಂತೆಂದನ, ಎಲೆನಂ ದೀತ್ಮರನೆ ಸೀನು ಹೋಗಿ ಗಿಡುಗನು ಗೂಬೆಯಮರಿಯನೆತ್ತಿಕೊಂಡು ಬ. ರ್ಪತ ದೈತ್ಯರಮಧ್ಯದಲ್ಪರ್ದ ಕುಕ್ರನಂ ಕೊಂಡುಬಾರೆನಲು, ನಂದಿಕೇ ಈರನು ನಾನಾಯುಧ ಏಾಣಿಗಳಾಗಿ ಕಾದಿದ್ದ ದೈತ್ಯರಮಧ್ಯದಿಂವ ಉಟ್ಟವ ಓಸಡಿಲೆಕೊಟ್ಟಾಭರಣಂಗಳು ಜಾರೆ, ಕಂಗೆಟ್ಟಿರ್ದ ಕುಕನನ್ನು ತರಭನ