ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಕು: ಸಿದ್ದು, ಇವೇ ಮೊದಲಾದ ಉಪಕಾರಗ' ನೆನಪಾಗದೆ ಉಳಿಯುವದಿಲ್ಲಿ ಅವರ ನಿಧನದಿಂದ ನಾಡಿಯೊಳಗಿನ ಲಕ್ಷ್ಮಣರಾಯರ ಸರಿಸಮಾನ ಶಕ್ತಿ ಯುಳ್ಳ ಇನ್ನೊಂದು ಶಕ್ತಿಯು ಸಮಾಪ್ತವಾಯಿತು ಎಂದು ನನಗನಿಸುತ್ತದೆ. - ಶ್ರೀ ಭಾವೂರಾವ ಪಾಟೀಲ (ಕರ್ಮವೀರ)ರ ಪತ್ರದಲ್ಲಿ ಹೀಗಿದೆ:-- '. "ನನ್ನ ಸೌಭಾಗ್ಯವತಿಯು ಬೇನೆಗೀಡಾಗಿ ಹಾಸಿಗೆ ಹಿಡಿದಾಗ, ನನ್ನ ನರೇ ಎಂಬ ಭಾವನೆಯಿಂದ ರಾಧಾಬಾಯಿಯವರು ಆಕೆಯ ಮನಸ್ಸನ್ನು ಒಲಿಸಿ, ಆಪರೇಶನ್ ಮಾಡಿಸಿಕೊಳ್ಳಲು ಆಕೆಯನ್ನು ಒಪ್ಪಿಸಿದರು, ಮತ್ತು ಆಪರೇಶನ್ನರ ಕಾಲಕ್ಕೆ ಮಿರಜಿಯ ಆಸ್ಪತ್ರೆಗೆ ಸ್ವತಃ ಬಂದು ಅಲ್ಲಿದ್ದು ಕೊಂಡು ಅವರು ಸಲ್ಲಿಸಿದ ಸಹಾಯದ ನೆನಪು ನನ್ನ ಹೃತ್ಪಟಲದಿಂದ ಹೋಗುವದು ಎಂದೂ ಶಕ್ಯವಿಲ್ಲ.” - ವಾಡಿಯ ಸ್ಥಾಪನೆಯಾದ ನಂತರ ೧೦ ೧೨ ವರುಷಗಳ ವರೆಗೆ ಅಡಿಗೆ ಮಾಡಲು ಅಡಿಗೆ ಭಟ್ಟನಿರಲಿಲ್ಲ. ಒಲೆಯನ್ನು ಸಂಭಾಳಿಸುವ ಕೆಲಸವನ್ನು ರಾಧಾಬಾಯಿಯವರೇ ನೋಡಿಕೊಳ್ಳುತಿದ್ದರು, ಅತಿಥಿ-ಅಭ್ಯಾಗತರಿಗೆ ತರಸೇ ಇರುತ್ತಿದ್ದಿಲ್ಲ. ಎಲ್ಲದ ಪರಾಮರ್ಶವನ್ನು ಅವರು ಮನಗೊಟ್ಟು ಮಾಡು ತಿದ್ದರು. ಬಹುತರ ಅತಿಥಿಗಳು ಒಂದೇ ದಿನ ಇರುತ್ತಿ ದ್ದರು, ಆದರೆ ಕೆಲಸ ಕ್ಯಾಗಿ ಬಂದವರು ಹೆಚ್ಚು ದಿನ ನಿಲ್ಲಬೇಕಾಗುತ್ತಿತ್ತು. ಒಬ್ಬರಂತೂ ಅಖಂಡ ಎರಡು ವರುಷ ತಳ ಊರಿಯೇ ಬಿಟ್ಟಿದ್ದರು, ಆದರ ರಾಧಾಬಾಯಿಯವರು ಅವನ ಬಗ್ಗೆ ಚಕಾರ ಶಬ್ಬವಾಡಲಿಲ್ಲ. ಕಾರಖಾನೆಯಲ್ಲಿ ಯಾರಿಗಾದರೂ ಸಟ: ಗಾಯವಾಗಿರಲಿ, ಇಲ್ಲವೆ ಮತ್ತೇನಾದರೂ ಆಗಿರಲಿ, ಅವರ ಶ.ರೂಷೆಯನ್ನು ಮಾಡಲು ರಾಧಾಬಾಯಿ ಯವರು ಸದಾ ಸಿದ್ಧರಿದ್ದರು. ಹೊಸ ದಂಪತಿಗಳ ಸಂಸಾರವನ್ನು ಹೂಡಿ ಕೊಡ ಅವರು ಮುಂದಾಗಿ ಹೋಗುತ್ತಿದ್ದರು, ಹೆಂಗಸರ ಆಟಕ್ಕೂ ಅವರೇ ಮುಂದಾಳು, ವಟಸಾವಿತ್ರಿ, ನಾಗಪಂಚಸಿ, ಇರಾಣ, ಕೀರ್ತನೆ, ಮೊದ ಲಾದೆಡೆಗಳಲ್ಲಿ ಅವರು ಇರತಕ್ಖವರೇ, ನಲು ತೆಗೆಯುವದರಲ್ಲಂತೂ ಅವರ ಕೈ ಹಿಡಿದವರೇ ಇರಲಿಲ್ಲ. ಅಷ್ಟೂಂಮ ನಿಷ್ಣಾತರೆನಿಸಿಕೊಂಡಿದ್ದರು, ಪ್ರಭಾತ ಫೇರಿಯಲ್ಲಿಯೂ ಅವರು ತಪ್ಪದೇ ಅಗ್ರಭಾಗದಲ್ಲಿರುವವರೇ. - ಶಂತನುರಾಯರ ಲಗ್ನವಾದ ಮೇಲೆ ಅವರ ಕಿರಿಯ ತಮ್ಮ ರಾಜಾರಾವ° ಪಂತ ಇವರ ಮದುವೆಯು, ಜಾವಳಿಯಲ್ಲಿಯ ( ನುಂಗಳೂರ ) ಕಾಫಿ