೧೬೪ ಮಿಂಚಿನಬಳ್ಳಿ ಬಿ ಬಾ ಹಾಂದೋಳಕರ ಎಂಬವರೊಡನೆ ೧೦-೧೨-೧೯೩೩ ರಂದು ಜರುಗಿತು. ವಿವಾಹವಾಗ ಮೇಲೆ ಪ್ರಭಾವತಿಯ ಬೇಗನೆ ಗಂಡನ ಮನೆಗೆ ಪ್ರಯಾಣ ಬೆಳೆಸಿದಳು. ರಾಧಾಬಾಯಿಗೆ ನಾಡಿಯೊಳಗಿನ ಸ್ತ್ರೀಯರ ಬಗ್ಗೆ ಎಷ್ಟೊಂದು ಕಳಕಳಿ ಎನಿಸುತ್ತಿತ್ತೆಂಬ ಬಗ್ಗೆ ವಾಚಕರಿಗೆ ಹೇವರೇ ಬೇಡ, ಹೆಣ್ಣು ಮಕ್ಕಳ ಹಿತದ ವಿಚಾರಗಳೇ ಅವರ ಮನಸ್ಸಿನಲ್ಲಿ ಯಾವಾಗಲೂ ಸುಳಿಯುತ್ತಿದ್ದವು. ಅಷ್ಟರ ಸಲುವಾಗಿಯೇ ಕಿರ್ಲೋಸ್ಕರನಾಡಿಯೊಳಗಿನ ಹೆರಿಗೆಯ ಆಸ್ಪತ್ರೆಯನ್ನು ತೆರೆಯುವದಕ್ಕಾಗಿ ೨ ಸಾವಿರ ರೂಪಾಯಿಗಳನ್ನು ತೆಗೆದಿರಿಸಿ, ಅಲ್ಲಿಯ ಸ್ತ್ರೀಯರ ಸಲುವಾಗಿ ತಾತ ಉನಕಾರನನ್ನು ಅವರು ಮಾಡಿದರು. ಇಂಥ ಉಪಕಾರ ಮಾಡುವ ಸ್ತ್ರೀಯ ಒಂದು ಪುತ್ರಿಯನ್ನು, ಅವರ ಚಿರಂತನ ಸ್ಮಾರಕವನ್ನು ಮಾಡಿದಲ್ಲಿಡಬೇಕೆಂಬ ವಿಚಾರವು, ಅಲ್ಲಿಯ ಜನರ ಮನಸ್ಸಿನಲ್ಲಿ ಬರದೆ ಇರುವ ಒಗೆಯೆಂತು ? ಔಂಧದ ಶಿಲ್ಪಕಾರರಾದ ಫಾಂಡೋಬಾ ಕೋಳೇಕರರ ರಾಧಾಬಾಯಿ.ಯವರ ಸಂಗಮರವರಿಯ: ಭನ್ನ. ಕೃತ್ರ ಯನ್ನು ಸರ್ಕದಲ್ಲಿ ನ.೦ದರವಾಗಿ ಕಳದುಕೊಟ್ಟರು. ಈ ಪ್ರತಳಿಯ ಅನಾವರಣ ಸಮಾರಂಭವು ll ೮-೩-೧೯೩೬ ರಂದು ಶ್ರೀಮಂತ ರಾಜೇಸಾಹೇಬರ ಅಮೃತಹಸ್ತದಿಂದ ನಡೆಯಿತು, ಈ ಕಾರ್ಯ ಕ ಮಜ ಸಲುವಾಗಿ ಶ್ರೀಮಂತ ನಾ!! ಾಣೀಸಾಹೇಬ, ಯುವರಾಜ ಭಾಸ ಸಾಹೇಬ, ಭಯಾಸಾಹಬ ರಾಜಕುಮಾರಿ ಆಹ್ವಾನಾಹೇಬ ಮೊದಲಾದವ ರಲ್ಲದೆ, ರಾಗೃಟ, ದೇಶಪಾಂಡೆ ಪ್ರಭುತಿ ಮತ್ತು ಅಧಿಕಾರಿಗಳೂ ಆಗಮಿಸಿದ್ದರು. ಡಾll ನಾ, ಕಾ, ಕಿರ್ಲೋಸ್ಕರವರು ಕಾರ್ಯಾರಂಭವನ್ನು ಮಾಡುತ್ತ ನಮಯೋಚಿತ ಭಾಷಣವನ್ನು ಮಾಡಿ, ಪುತ್ರ ಬಿಯ ಅನಾವರಣ ಮಾಡ ಲೇಕೆಂದು ರಾಜಾಸಾಹೇ೦ಗೆ ಬಿನ್ನವಿಸಿಕೊಂಡರು, ಆ ಸಂದರ್ಭದಲ್ಲಿ ಶ್ರೀಮಂತರು ಹೃದಯಸ್ಪಿ, ..Jದ ಭಾಷಣವನ್ನು ಮಾಡಿದರು. “ಕುಂ, ಸೌ।! ರಾಧಾಬಾಯಿಯವರ ಪರಿಚಯವು ನಮಗೆ ೧೯೦೩ ರಲ್ಲಿ ಆಯಿತು, ಮುತ್ತು ಕೊನೆಯವರೆಗೆ ಅದು ಧೃಡವಾಗುತ್ತ ನಡೆಯಿತು. ಬಂಧುಗಳು ಭಗಿನಿಯರ ಮೇಲೆ ಅಥವಾ ಭಗಿನಿಯರು ಬಂಧುಗಳ ಮೇಲೆ ಎಷ್ಟು ಉತ್ಕಟತೆಯಿಂದ ಪ್ರೇನು - ಮಾಡಲು ಶಕ್ಯವಿದೆಯೋ, ಅಷ್ಟು ಪ್ರೇಮವು ನಮ್ಮಿಬ್ಬರಲ್ಲಿ ಇದ್ದಿತು.”
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೧೩
ಗೋಚರ