ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಅಷ್ಟರಲ್ಲಿ ಲಕ್ಷ ಬರಾಯರು ಸೆಕ್ರೆಟರಿ ಚಾಕುಳಕರರನ್ನು ಕರೆಯಿಸಿ (ಚಾಕುಳಕರರೇ, ಇಂದಿನ ನಿತಿಗೆ ನನ್ನ ಖಾತೆಗೆ ಎಷ್ಟು ರೋಖ ಶಿಲುಕು ಇದೆ ಎಂಬದನ್ನು ಹೇಳಬಹುದೇ ?” ಎಂದು ಕೇಳಿದರು. (೮೦೦೦ ರೂ, ತೆಲುಕು ಇದೆ • “ಒಳ್ಳೇದು, ಈ ಎಲ್ಲ ಹಣವನ್ನು ತೆಗೆದು ಚೆಕ್ ಇವರಿಗೆ ಕೊಟ್ಟು ಬಿಡಿರಿ.' ಮುಂದೆ ಐದೇ ನಿಮಿಷಗಳಲ್ಲಿ ಆ ಹಣದ ಬಾಂಬೆ ಫ್ರಾನ್ಸಿಯಲ್ ಕೋ-ಆಪರೇಟಿವ ಬ್ಯಾಂಕಿನ ಮೇಲಿನ ಚೆಕ್ ಅತಿಥಿಗಳ ಕೈಯಲ್ಲಿ ಬಿದ್ದಿತು. ಅವರು ತೆಗೆದುಕೊಂಡ ಶ್ರಮದ ಸಾರ್ಥಕವೂ ಆಯಿತು. ' ' + ' ; ಕೇವಲ ಹಣದ ನೆರವಷ್ಟೇ ಅಲ್ಲ~ ಇನ್ನಿತರ ಹಲವಾರು ತರದ ಸಹಾಯವನ್ನು ನೀಡಲು ಲಕ್ಷ್ಮಣರಾಯರಿಗೆ ಆಗಾಗ ಮುಂದೆ ಬರಲೇ ಬೇಕಾ ಗುತ್ತಿತ್ತು, ಆ ಕೆಲಸವನ್ನು ನೀಗಿಸುವದಕ್ಕಾಗಿ ಲಕ್ಷ್ಮಣರಾಯರಲ್ಲಿ ತತ್ಪರ ತೆಯು ತುಂಬಾ ಕಾಣಬರುತ್ತಿತ್ತು, ಟಿಳಕ ಪಂಚಾಯತನಕ್ಕೂ ಅವರು ಸಹಾಯಮಾಡಿದುದು ಇದೇ ವೃತ್ತಿಯಿಂದಲೇ ಎಂದೆನಬಹುದು. ಈ ಟಿಳಕ ಪಂಚಾಯತನವೆಂದರೇನು ? ಈ ಪಂಚಾಯತನೆಂದರೆ ತುಳಕ ನಾವಿದ್ಯಾಲಯದಿಂದ ಹೊರಬಿದ್ದಿರುವ ಮೊದಲನೆಯ ನಾಯ ವಿತಾ ತದ- ೩ರೆ, ಹರೋಲೀಕರ, ಗೋಗಟೆ, ಲಾಗವಣಕರ, ಮತ್ತು ಜೋಶಿ. ಅಸಹಕಾರದ ಚಳವಳಿಯಲ್ಲಿ ಕಾಲೇಜಕ್ಕೆ ಬಹಿಷ್ಕಾರ ಹಾಕಿ ಈ ಐವರು ಹೊರ ಬಿದ್ದರು. ಇಂಥ ಸ್ವಾರ್ಥ ತ್ಯಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗ ಟೇಕೆಂದು ಪುಣೆಯಲ್ಲಿ ದೇಶಭಕ್ತ ಮುಂದಾಳುಗಳು ಟಿಳಕ ಮಹಾವಿದ್ಯಾ ಲಯವನ್ನು ಸ್ಥಾಪಿಸಿದರು, ಅದರಲ್ಲಿ ಪ್ರವೇಶಹೊಂದಿ ಅವರು ಕೊನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು, ಆದರೆ ಮುಂದೇನು ? ಅವರು ಟಿ, ಮ, ದ ನಾ. ವಿ. ನಿ- ಹೊಟ್ಟೆಯನ್ನು ಹೇಗೆ ತುಂಬಿಸಿಕೊಳ್ಳುವದು ? ಸರಕಾರೀ ನವಕರೇ ಸಿಗುವಂತಿಲ್ಲ, ಸ್ವತಂತ್ರ ಉದ್ಯೋಗವನ್ನು ಮಾಡಿಕೊಂಡಿರಬೇ ಕೆಂದರೆ ಅಂಥ ಶಿಕ್ಷಣವೂ ಇಲ್ಲ, 'ಇಹಂ ಚ ನಾಸ್ತಿ, ಪರಂ ನ ಲಭ್ಯತಿ' ಎಂಬಂತೆ ಅವರೆ ಆನಸ್ಥೆಯಾಯಿತು,