ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ೨nt ಸಾಮಾನು ತಯಾರಿಸುವದು ಅಸಂಭವನೀಯವಾದುದು. ಪೋಲೀಸ ದಳವು ಬರುವದಕ್ಕಿಂತ ಮೊದಲೇ ಯಾವನೋ ಒಬ್ಬನು ಇದೇ ಮಾದರಿಯ ಪದಾರ್ಥವನ್ನು ವರ್ಕ್ಸಮ್ಯಾನೇಜರ ಅನಂತರಾವ ಫಳನೇಕರರ ಮನೆಯಲ್ಲಿ ಡಲು ಯತ್ನಮಾಡಿದನು. ಈ ಎಲ್ಲ ಸಂಗತಿಗಳ ಮೇಲಿಂದ ನೋಡಲಾಗಿ ಇವೇ ಆ ಪೋಲೀಸರ ಕಾರಸ್ಥಾನದಲ್ಲಿ ದೊರೆತ ಪಿಸ್ತೂಲುಗಳು ಈ ಪದಾರ್ಥಗಳು ಕಿರ್ಲೋಸ್ಕರ ಕಾರಖಾನೆಯಲ್ಲಿ ತಯಾರಾಗಿರುವದಿಲ್ಲ. ಕಾರಖಾನೆಯ ಹಿತಶತ್ರುಗಳು, ಕಾರಖಾನೆಯ ಚಾಲಕರನ್ನು ಸಂಕಟಕ್ಕೀಡು ಮಾಡಬೇಕೆಂದು ರಚಿಸಿದ ಕಾರಸ್ಥಾನ ಇದಾಗಿರುವದೆಂಬದು ತೀರ ಸ್ಪಷ್ಟ ವೇ ಆಗಿದೆ. ೧೯೪೨ ರ ಆಂದೋಲನದಲ್ಲಿ ಪೋಲೀಸರು ಅಸಂಖ್ಯ ಸ್ಥಾನಗಳಲ್ಲಿ ಮುತ್ತಿಗೆ ಹಾಕಿ ಅನನ್ವಿತ ಕಾರ್ಯ ಮಾಡಿದರು. ಕಿರ್ಲೋಸ್ಕರವಾಡಿಯ