೩೩೮ / ಕುಕ್ಕಿಲ ಸಂಪುಟ
ಪೂರ್ವದಲ್ಲಿ ರೂಢಿಯಲ್ಲಿದ್ದುವೆಂದು ಅವನೇ ತನ್ನ 'ಬೃಹದೆ ಶಿ'ಯಲ್ಲಿ ಹೇಳುತಾ ನೆ.* ಅವುಗಳಲ್ಲಿ ಛಂದಶ್ಯಾಸ್ತ್ರವು ಅಂಗೀಕರಿಸಿದ ಒಲೆಯು ನಾಗವರ್ಮನು ಕೊಟ್ಟಿರುವ ಪ್ರಕಾರ ಒಂದು ಮಾತ್ರ ಕಾಣುವುದು. ಕಾರಣವೆಂದರೆ ಮಿಕ್ಕವೆಲ್ಲ ಗೇಯವಸ್ತುಗಳು, ಸಂಗೀತಶಾಸ್ತ್ರಗ್ರಂಥಗಳಲ್ಲಿಯೂ ಇದೊಂದು ಭೇದವನ್ನು ಮಾತ್ರ 'ಛಂದಸ್ವತಿ'ಯೆಂದು ಕರೆದಿರುವುದರಿಂದ ಈಯಂಶ ಸ್ಪಷ್ಟವಾಗುವುದು.
ಪಂಚಕಾಮಾ ತಿಕಾ ಕಾಮೋಂತೇ ಚರಣತ್ರಯೇ
ಪ್ರತ್ಯೇಕಂ ತಾಸು ಚೇದೇತಾಶ್ಚಂದಸ್ವತ್ಯ: ಪುರಾತನ್ಯ: ||
(ಸಂ. ರ. -೧೨೪)
ಗಾಯತ್ರಾದಿ ವೈದಿಕ ಛಂದಸ್ಸುಗಳನ್ನು ಪ್ರಮಾಣವಾಗಿಟ್ಟುಕ್ಕೊಂಡು ಪ್ರಸ್ತಾರ ಕ್ರಮದಿಂದ
ಪಡೆಯಲಾಗುವ ಸಂಸ್ಕೃತ ವೃತ್ತಗಳಲ್ಲಿ, ಸಾಕಷ್ಟು ಶ್ರವ್ಯಗುಣವಿರುವಂಥವುಗಳನ್ನಷ್ಟೇ
ಪಾಠಕಾವ್ಯಗಳಲ್ಲಿ ಪ್ರಯೋಗಿಸತಕ್ಕದ್ದೆಂದೂ ಮಿಕ್ಕವುಗಳನ್ನು ಗೇಯಕಾವ್ಯಗಳಲ್ಲಿ ಗೀತ
ಗಳಂತೆ ಹಾಡಬಹುದೆಂದೂ ಭರತನು ಹೇಳುವುದನ್ನು ಲಕ್ಷಿಸಬೇಕು.
ಬುಧಾಃ |
ಅಸಂಖ್ಯೆಯ ಪ್ರಮಾಣಾನಿ ವೃತಾನ್ಯಾಹುರಥ್ಯ
ಗಾಯತ್ರೀಪ್ರಕೃತಿಷಾಂ ಪ್ರಮಾಣಂ ಸಂವಿಧೀಯತೇ ||
ಪ್ರಯೋಗಜಾನಿ ಸರ್ವಾಣ ಪ್ರಾಯಶೋ ನ ಭವಂತಿ
(08-88)
ಗಾಯತ್ರಾದಿ ಛಂದಸ್ಸುಗಳಲ್ಲಿ ಅಸಂಖ್ಯವೆಂಬಷ್ಟು ವೃತ್ತಭೇದಗಳನ್ನು ಪಡೆಯಬಹು
ದಾದರೂ ಅವೆಲ್ಲವೂ ಪಾಠಕ್ಕೆ ಪ್ರಯೋಗಾರ್ಹವಾಗುವುದಿಲ್ಲ, ಆದ್ದರಿಂದ ಕಾವ್ಯಾದಿ
ಗಳಲ್ಲಿ ಪ್ರಯೋಗಿಸಲ್ಪಟ್ಟಿಲ್ಲ ಎಂಬ ತಾತ್ಪರ್ಯ. ಶ್ರವ್ಯಗುಣವುಳ್ಳ ಕೆಲವು ವೃತ್ತಗಳನ್ನು
ಮಾತ್ರ ಭರತನು ಆಯ್ಕೆಯಿಂದ ನಿರೂಪಿಸಿ ಮತ್ತೂ ಹೇಳುತ್ತಾನೆ-
ಏವಮೇತಾನಿ ವೃತಾನಿ ಸಮಾನಿ ವಿಷಮಾಣಿ ಚ |
ನಾಟಕಾದ್ಯಷು ಕಾವ್ಯಷು ಪ್ರಯೋಕ್ತವ್ಯಾನಿ ಸೂರಿಭಿಃ ||
ಸಂತ್ಯನ್ಯಾನ್ಯಪಿ ವೃತ್ತಾನಿ ಯಾನ್ಯುಕ್ಕಾನೀಹ ಪಿಂಡಶಃ |
ಕರ್ಣಾಟೈಲಾದಿಮಧ್ಯಾಂತವರ್ತನುಪ್ರಾಸಭೂಷಿತಾ ಏಲಾನಾಂ ಬಹವಃ ಸಂತಿ ವಿಶೇಷಾಸ್ತೇಷು ಕೇವಲಂ ವ್ಯುತ್ಪತ್ತಯೇ ನಿರೂಪ್ಯಂತೇ ಮತಂಗಾದ್ಯಾಗಮೋದಿತಾಃ || ಅಂಘ್ರ ಖಂಡದ್ವಯಂ ಸಾನುಪ್ರಾಸಮೇಕೇನ ಧಾತುನಾ ತತಃ ಪ್ರಯೋಗಸ್ತದನುಪಲ್ಲವಾಖ್ಯಂ ಪದತ್ರಯಂ || ದ್ವೇಸ್ಕೋ ವಿಲಂಬಿತೇ ತತ್ರ ತೃತೀಯಂ ದ್ರುತಮಾನತಃ ಏವಂ ಪಾದತ್ರಯಂ ಗೇಯಮುದ್ರಾಹೇ ತುಲ್ಯಧಾತುಕಂ || ಕೇವಲಂ ತು ತೃತೀಯಾಂಘ ಸಂಬೋಧಕಪದಾನ್ವಿತಃ ಪ್ರಯೋಗೋಂಽತ್ಯೋ ವಿಧಾತವೋ ನ ಪಲ್ಲವಪದಸ್ಥಿತಿ: || ಅಮುಂ ಪ್ರಯೋಗಮೇಲಾಖ್ಯಂ (ಪಂ) ಪ್ರಾಹುಃ ಸೋಮೇಶ್ವರಾದಯು ಏಲಾಸಾಮಾನ್ಯ ಲಕ್ಷ್ಮತತ್ ಪೂರ್ವಾಚಾರ್ಯ್ಕರುದೀರಿತಂ || ಷಟ್‌ಪಂಚಾಶದ್ಭುತಂ ಪ್ರೋಕ್ತಮಿತ್ರೇಲಾನಾಂ ಶತತ್ರಯಂ ಅನಂತತ್ವಾತ್ತು ಸಂಕೀರ್ಣಾ ನ ಸಂಖ್ಯಾತಿ ಹರಪ್ರಿಯಃ || (ಸಂ. ರ. ೪೮-೩೮) (ಸಂ. ರ. ೮-೧೩೧)