ಪುಟ:ಕುರುಕ್ಷೇತ್ರ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ ಲೇಶ್ಯಬೋಧಿನಿ. ರುಮಾಲನ್ನು ಹೊರಿಸಿದ ಅಲಂಕಾರದಂತಾಗುವುದು. ಆದರೂ ಕಾಗದ ಗಳನ್ನು ಬರೆಯುವಾಗ, ಮರ್ಯಾದೆಯನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟು, ಅದನ್ನು ಕೇವಲ ಸ್ವಭಾವೋಕ್ತಿಯಾಗಿ ಮಾಡತಕ್ಕದ್ದಲ್ಲ. ಮುಖ್ಯವಾಗಿ ಹತ್ತು ಮಂದಿಯಲ್ಲಿ ಕೋಟಿಸತಕ್ಕ ನಾಗರಿಕತೆಯು ಇಂತಾ ಸಂಗತಿಗಳಲ್ಲಿ ತಕ್ಕ ಮರ್ಯಾದೆಗಳನ್ನು ಆಚರಿಸುವುದೇ ಆದುದ ರಿಂದ, ಕಾಗದಗಳನ್ನು ಬರೆಯುವಾಗ ಸ್ವಲ್ಪ ಊಪಚಾರದ ಮಾತುಗ ಳನ್ನು ಹೆಚ್ಚು ಮಾಡಿದರೂ ತಪ್ಪಲ್ಲ, ತಕ್ಕ ಮರ್ಯಾದೆಯನ್ನು ಎಂದಿಗೂ ಬಿಟ್ಟು ನಡೆಯಬಾರದು, ಈ ವಿಷಯದಲ್ಲಿ ಎಷ್ಟು ಜಾಗ್ರತೆಯಾ ಗಿದ್ದರೆ, ಆಸ್ಟಾ ನೀವು ಕಾಗದವನ್ನು ಓದಿಕೊಳ್ಳುವವರ ವಿಷಯದಲ್ಲಿ ಗೌರವವನ್ನು ಇಟ್ಟಿರುವಿರೆಂದು ವ್ಯಕ್ತಪಡುವುದು, ಮತ್ತೊಬ್ಬರಿಂದ ತಾವು ಮರ್ಯಾಗೆಯನ್ನು ಹೊಂಗಬೇಕಂದಿರುವವರೆಲ್ಲರೂ, ಅವರಿಗೆ ಮೊದಲು ಮರ್ಯಾದೆಯನ್ನು ತೋರಿಸಬೇಕು. 3, ಕಾಗದಗಳನ್ನು ಬರೆಯುವ ವಿಷಯದಲ್ಲಿ ತಿಳಿಸತಕ್ಕ ಸಂಗತಿ ಇನ್ನೊಂದಿಗೆ ಕೆಟ್ಟ ಕಾಗದ, ಕಟ್ಟಿಮನಿ, ಸೊಟ್ಟ ಸೊಟ್ಟಾಗಿ ಮಡಿಸುವುದು, ಇವೆಲ್ಲಾ ಅನುಚಿತವಾಗವ್ರಗಳಾ, ಪೂರ್ವದಲ್ಲಿ ಒಳ್ಳೆ? ಕಾಗದ ಗೊರಕುವ್ರದು ಕಸ್ಮವಾಗಿಯೂ ಅದು ಬೆಲೆಯುಳ್ಳಾಗಿಯ ಇತ್ತು, ಈಗ ಒಳ್ಳ ಕಾಗದವು ಸುಲಭವಾಗಿ ಎಲ್ಲೆಲ್ಲಿಯ ನಿಕ್ಕು ತದೆ. ಆತುರ ಕಟ್ಟರ್ ಆಕಾರ ಕೆಡಬಾರದೆಂದು ಒಂದು ಗಾದೆ ಮುಂಟು, ಚೊಕ್ಕಟವಾಗಿರುವ ಕಾಗದ, ಮಿಂಚುತ್ತಿರುವ ಮಸಿ, ಇವುಗಳಲ್ಲಿ ಬರೆಯಲ್ಪಟ್ಟಿರುವ ಬರವಣಿಗೆಯಲ್ಲಿ ಇತರ ಕೊರತೆಗಳಿದ್ದ ರೂ ಇದು ಸ್ವಲ್ಪ ಮಟ್ಟಿಗೆ ಅವನ್ನು ಮುಚ್ಚಿಬಿಡುವುದು, ಇಂಗ್ಲೀಷಿ ನಲ್ಲಿ ದೊಡ್ಡ ಮನುಷ್ಯರಿಗೆ ಬರೆಯುವ ಕಾಗದಗಳನ್ನು ಯಾವಾಗಲೂ ಇಮ್ಮಡಿಕೆಯಾಗಿ ಮಣಿಸಿರುವ ಕಾಗದದಲ್ಲಿಯೇ ಬರೆಯಬೇಕು, ಎಸ ಯವು ಸ್ವಲ್ಪವಾದರೂ, ಕಾಗದವನ್ನು ಸಂಕೋಚ ಮಾಡಕೂಡದು. ಹೀಗೆ ಮಾಡಿದರೆ ಅದನ್ನು ಓದಿಕೊಳ್ಳತಕ್ಕವರ ಮರ್ಯಾದೆಗಿಂತ ಬರೆ ಯುವವರಿಗೆ ಕಾಗದದ ಬಲೆಯ ಹತ್ತಾದುದೆಂದು ಸೂಚಿಸಿದಂತಾಗು ವುದು, B 2