ಪುಟ:ಕುರುಕ್ಷೇತ್ರ.djvu/೧೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬೀಬೋಧಿನಿ 98 ದರಗಳ ಪಟ್ಟಿ, ಇಟ್ಟಿಗೆ ಗಾರೆ ಘನ ಅಡಿ ೧ಕ್ಕೆ ೨|| ಆಣೆ. ತಾರ್ಸಿ ಚದರ ೧ಕ್ಕೆ ೨೦ ರೂ. ಮೇಸ್ತ್ರಿ ಪಾಪಣ್ಣನ ರುಜ್ M ಸಾಕ್ಷಿಗಳು. ೧೧, ೧೦ನೇ ನಮುನೆಯ ಕರಾರುಗಳನ್ನು V ಆಕೆಯ ಛಾಪಾ ಕಾಗದ ಗಳಲ್ಲಿ ಬರೆಯಬೇಕು. ೧ಳಿ. ಪಾರೀಖತ್ತು, ರ್ಸ ಸಾವಿರದ .............ಮಧವಾರದಲ್ಲಿ ರಂಗಾಪುರದಲ್ಲಿರುವ ದೊಡ್ಡ ಮನೇ ರಾಮಾಭಟ್ಟರ ಮಕ್ಕಳು ಒಂದನೇ ನಲವತ್ತು ವರ್ಷ ವಯಸ್ಸಿನ ರಾಮಣ್ಣ, ಎರಡನೇ ಮುವತ್ತೈದು ವರ್ಷದ ವಯಸ್ಸಿನ ರಂಗಣ್ಣ, ಮೂರನೇ ಹತ್ತು ವರ್ಷದ ಮೈನರಾದ ನರಸಿಂಹನ ಪರವಾಗಿ ಇವನ ತಾಯಿ ಘಾತಿಯಾಗಿರುವ ರಾಮಾಭಟ್ಟರ ದ್ವಿತೀಯ ಪತ್ನಿಯಾದ ಇಪ್ಪತ್ತೈದು ವರ್ಷ ವಯಸ್ಸುಳ ಪಾರ್ವತಮ್ಮ ನಾವು ಮೂವರೂ ಸೇರಿ ಪಾತಿಯಾಗಿರುವ ರಾಮಾಭಟ್ಟರ ಚರ ಸ್ಥಿರ ಆಸ್ತಿಗಳು ಇದುವರೆ ಗೂ ಸಮಷ್ಟಿಯಾಗಿ ನಮ್ಮೆಲ್ಲರ ಅನುಭವದಲ್ಲಿದ್ದು ದನ್ನು ಪಂಚಾ ಯತರ ಮುಖತಃ ಹಂಚಿಕೊಂಡಿರುವ ಕ್ರಮವೆಂತೆಂದರೆ :- ನಮ್ಮ ತಂದೆಯವರಾದ ರಾಮಾಭಟ್ಟರು ಮಾಡಿರುವ ಸಾಲಗಳು ಕೆಳಗೆ ಸೇರಿಸಿರುವ ಒಂದನೇ ಪಟ್ಟಿಯಲ್ಲಿ ವಿವರಿಸಿರುವಂತೆ ಎರಡು ಸಾವಿರ ರೂಪಾಯಿ ಕೊಡಬೇಕಾದ ಬಾಕಿ ಇವೆ. ಈ ಸಾಲಗಳನ್ನು