ಪುಟ:ಕುರುಕ್ಷೇತ್ರ.djvu/೧೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬೋಧಿನಿ 95 ಕೊಂಡು, ಈ ಪರೀಖತ್ತಿಗೆ ನಮ್ಮ ನಮ್ಮ ರುಜಗಳನ್ನು ಸಾಕ್ಷಿಗಳ ಮುಖತಃ ಮಾಡಿದೇವೆ. (ರು 2) ರಾಮಣ್ಣ. (ರುಜ್) ರಲಗಣ್ಣ. (ಗುರ್ತು) ಇಲ್ಲಿ ಪಾರ್ವತಮ್ಮ ಮಾಡಿದ ಗುರ್ತಿಗೆ ಈಕೆಯ ಅಣ್ಣನಾದ ನಾರಣಪ್ಪನ ಬರಹ. ಸಹಿಗಳು, (ರುಜ್) | (ರುಜ್) ಕೊಡಬೇಕಾದ ಸಾಲಗಳ ಪಟ್ಟಿ :- ರಾಮಪುರದ ರಾಮಸೆಟ್ಟರಿಗೆ ಅಂಗಡೀ ಲೆಕ್ಕದ ಪ್ರಕಾರ ನೇ ತಾರೀಖಿನವರೆಗೆ ಬಾಕಿ,....................ರೂ. ೫೫{೬ ೦೦ ಇತ್ಯಾದಿ. ಒಟ್ಟು ಮೊಬಲಗು.....-೦೦೦೦ ೦೦ ಎರಡು ಸಾವಿರ ರೂಪಾಯಿ. ಬರಬೇಕಾದ ಸಾಲಗಳ ಪಟ್ಟಿ :- ಚರಸತ್ತಿನ ಹಂಚಿಕೆ ಪಟ್ಟಿ : ರಾಮಣ್ಣನ ಪಾಲು...... ರಂಗಣ್ಣನ ಪಾಲು.... ನರಸಿಂಹನ ಪಾಲು... ಸ್ಥಿರಸ್ಸಿನ ಹಂಚಿಕೆ ಪಟ್ಟಿ :- (ರುಜ್) ರಾಮಣ್ಣ, ಇತ್ಯಾದಿ