ಪುಟ:ಕುರುಕ್ಷೇತ್ರ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

లాఖ్యబధిని ಸಾಕ್ಷಿಗಳು. ಈ ಪತ್ರವು ರಾಮಪುರದ ಶಾನುಭೋಗ ರಾಮಯ್ಯ, ಬರೆದದ್ದು. ಇದಕ್ಕೆ ಸ್ಟಾಂಪಿನ ಬೆಲೆ: ಬಂದು ಆಸ್ತಿಯಲ್ಲಿ ಅನೇಕ ಭಾಗಗಳಾದಾಗ, ಹೆಚ್ಚಾಗಿ ಉಳಿಯುವ ಭಾಗವೊಂದನ್ನು ಬಿಟ್ಟು, ಬಾಕೀ ಭಾಗಗಳ ಒಟ್ಟು ಬೆಲೆಯ ಮೊಖ ಲಗಿನ ಸಾಲದ ಪತ್ರಕ್ಕೆ ತಕ್ಕಷ್ಟು ೧೪. ಉಯಿಲೆ ಅಥವಾ ಮರಣಶಾಸನ. ರ್ಸ ಒಂದು ಸಾವಿರದ ಎಂಟುನೂರ......... ವಾರದಲ್ಲಿ ರಂಗಾಪುರದ ರಾಮಣ್ಣನ ಮಗನಾದ ನಾನು ಬರೆದು ಇಟ್ಟ ಕೊನೇ ಇಚ್ಛಾಪತ್ರದ (ಅಥವಾ ಉಯಿಲಿನ) ಕ್ರಮವೆಂತೆಂದರೆ, ನನ್ನ ಮರಣಾನಂತರ ನನ್ನ ಗೃಹಕೃತ್ಯಗಳು ನಡೆಯತಕ್ಕ ರೀತಿಯನ್ನು ನಿಗ್ಧ ಯಪಡಿಸಲು ಈ ಪತ್ರವನ್ನು ಬರೆದಿದ್ದೇನೆ, ನನಗೆ ಗಂಡು ಮಕ್ಕಳಿಲ್ಲದೆ ಇರುವುದರಿಂದ ನನ್ನ ಪತ್ನಿಯಾದ ರಾಧೆಯು ನನ್ನ ಅಣ್ಣನ ಮಗನಾದ ಈಗ ಎರಡು ವರ್ಷದವನಾಗಿರುವ ರಾಮನನ್ನು ದತ್ತು ತೆಗದುಕೊಳ್ಳ ಬೇಕು, ಅವನು ದೊಡ್ಡವನಾಗುವವರೆಗೂ ಗೃಹಕೃತ್ಯದ ಆಡಳಿತಗಳ ನ್ನೆಲ್ಲಾ ಅವನ ಪರವಾಗಿ ನನ್ನ ಹೆಂಡತಿಯೇ ನೋಡಿಕೊಳ್ಳತಕ್ಕದ್ದು. ಅವನು ಪ್ರಬುದ್ಧನಾದಮೇಲೆ ಅವರವರಿಗೆ ಸರಿಬೀಳದಿದ್ದರೆ, ನನ್ನ ಹೆಂಡ ತಿಯು (ಇದಕ್ಕೆ ಸೇರಿಸಿರುವ ಪಟ್ಟಿಯಲ್ಲಿ ವಿವರಿಸಿರುವ) ನನ್ನ ಸ್ವರ್ಜಿ ತವಾದ ಸೊತ್ತನ್ನೆಲ್ಲಾ ಸಂಪೂರ್ಣ ಸ್ವಾತಂತ್ರ್ಯದೊಡನೆ ತನ್ನದಾಗಿಯೇ ಅನುಭವಿಸಿಕೊಂಡು ಬರಬೇಕು, ನನ್ನ ಅಕ್ಕನಾದ ರಂಗಮ್ಮನು ಮನೇ ತಪ್ಪಿದವಳಾಗಿ ಇರುವುದರಿಂದ ಆಕೆಯು ಜೀವವತಿಯಾಗಿರುವವ ರೆಗೂ ಆಕೆಗೆ ವರ್ಷಕ್ಕೆ ಒಂದು ನೂರು ರೂಪಾಯಿಯನ್ನು ನನ್ನ ಆಸ್ತಿ