ಪುಟ:ಕುರುಕ್ಷೇತ್ರ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಖ್ಯಬೋಧಿನಿ ಕಾಗದಗಳಲ್ಲಿ ಇರಬೇಕಾದ ಸಂಗತಿಗಳು ಯಾವುವೆಂದರೆ1. ಕಾಗದವನ್ನು ಯಾರಿಗೆ ಬರೆಯಬೇಕೊ ಅವರ ಹೆಸರು 2, ಬರೆಯುವವರ ಹೆಸರು 3, ಸ್ಥಳ ಮತ್ತು ಕಾಲ (ಮೊಕ್ಕಾಂ ಮತ್ತು ತಾರೀಖು) 4, ಮರ್ಯಾದೆಯ ಮಾತುಗಳು 5, ಕಾಗದದಲ್ಲಿ ಬರೆಯಬೇಕಾದ ವಿಷಯ 6, ಕೊನೆಯಲ್ಲಿ ಬರೆಯುವ ಮಾತುಗಳು 7, ಮೇಲಿನ ವಿಳಾಸ ಕಾಗದವನ್ನು ಓದಿಕೊಳ್ಳುವವರ ಎಸ. 6. ಇದನ್ನು , ಯಾರಿಗೆ ಕಾಗದ ಬರೆಯುವುದೊ ಅವರಿಗೂ ಬರೆಯುವವರಿಗೂ ಇರುವ ಪರಸ್ಪರ ಬಂಧು, ಸ್ನೇಹ, ಮುಂತಾದ ಸಂಬಂಧಗಳನ್ನು ಸೂಚಿಸುವಂತೆ, ಬೇರೆ ಬೇರೆಯ ವಿಧವಾಗಿ ಬರೆಯ ಬೇಕು, ಕೆಲವು ಸಂದರ್ಭಗಳಲ್ಲಿ ಕೇವಲ ಪೂರ್ವ ಪದ್ಧತಿಯನ್ನೆ ಅನುಸರಿಸುವವರು ಈ ಒಕ್ಕಣೆಯನ್ನು ಅತಿ ದೀರ್ಘವಾಗಿ ಬರೆಯು ತಾರೆ, ಮಠದ ಗುರುಗಳಿಗೆ, ಮಹಾರಾಜರಿಗೆ, ಇಂತವರಿಗೆ ಬರೆಯು ವಾಗ, ಈ ಒಕ್ಕಣೆಯನ್ನೆಲ್ಲಾ ಸಾಂಗವಾಗಿ ಬರೆಯತಕ್ಕದ್ದಾಗಿರುವ ಸಂದರ್ಭಗಳು ಬೀಳಬಹುದು, ಸಾಧಾರಣ ಜನರಿಗೆ ಬರೆಯುವಾಗ ಇದನ್ನು ವಿಶೇಪ್ರವಾಗಿ ಹೆಚ್ಚಿಸಿ ಬರೆಯುವುದರಿಂದ ತಕ್ಕ ಫಲವೇನೂ ಇಲ್ಲ, `ಈ ಕೆಳಗೆ ಸಾಧಾರಣವಾಗಿ ಉಪಯೋಗಿಸಬಹುದಾಗ ರೂಪ ಗಳನ್ನು ವಿವರಿಸಿದೆ. 6, ತಂದೆ ಮೊದಲಾದ ಹಿರಿಯ ಬಂಧುಗಳಿಗೆ :- ತೀರ್ಥರೂಪರಾದ ಯಜಮಾನರವರ ದಿವ್ಯ ಶ್ರೀ ಚರಣಸನ್ನಿಧಾನಗಳಿಗೆ ತೀರ್ಧರೂಪರವರು ಪರಾಮ ತೀ। ಯಜಮಾನರನ ಸನ್ನಿ ಧಾನಕ್ಕೆ.. ತೀರ್ಥರೂಪರಾದ ಮಾವನವರ ತೀ|| ಅಣ್ಣನವರ,