ಪುಟ:ಕುರುಕ್ಷೇತ್ರ.djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಟ ೧. ಲೇಖೋಬೋಧಿನಿ 405 ಈ ಪುಸ್ತಕದಲ್ಲಿ ಹಾಳಯ ಅಗಲವನ್ನು ನೋಡಿಕೊಂಡು ಒಂ ದೊಂದು ಹೆಸರಿಗೆ ಎಷ್ಟು ಸ್ಪಳ ಆವಶ್ಯಕವೆಂದು ತೋರು ವುದೋ ಹಾಗೆ ಒಂದು ಅಥವಾ ಹೆಚ್ಚಾದ ಪುಟಗಳನ್ನು ಬಿಟ್ಟು, ಲೇವಾದೇವಿ ನಡೆದಾಗಲೆಲ್ಲಾ ಅಲ್ಲಿ ಬರೆಯುತ ಬರ ಬೇಕು, ಬಿಟ್ಟಿದ್ದ ಸ್ಥಳ ಮುಗಿದುಹೋದರೆ ಪುಸ್ತಕದ ಆ7ನೇ ಪುಟದಲ್ಲಿ ಮುಂದಕ್ಕೆ ಬರೆದಿದೆ ಎಂದು ಕೆಳಗೆ ಗು ರ್ತು ಹಾಕಿಕೊಂಡು, ಮತ್ತೊಂದು ಸ್ಥಳದಲ್ಲಿ ಮುಂದಕ್ಕೆ ಎರೆಯಬೇಕು. ಇದರಲ್ಲಿಯೂ ನಮಗೆ ಬರುವುದೆಲ್ಲಾ ಎಡಗಡೆಯೂ ನಾವು ಕೊ ಡುವುದೆಲ್ಲಾ ಬಲಗಡೆಯೂ ಬರೆಯಬೇಕು, ನಾವು ಮತ್ತೊ ಬ್ಲರಿಂದ ಸಾಲ ತಂದರೆ ಅದನ್ನು ಎಡಗಡೆ ಬರೆಯಬೇಕು. ಅದನ್ನು ತೀರಿಸಿದಾಗ ಮೊಬಲಗನ್ನು ಬಲಗಡೆ ದಾಖಲ್ಪಾಡ ಬೇಕು, ಮೇಲೆ ಲಿಂಗಮ್ಮನವರ ಲೆಕ್ಕದಲ್ಲಿ ಆಕೆ ಸಾಲವನ್ನು ತೀರಿಸಿರು ವುದನ್ನು ಮಾತ್ರ ಬರೆದಿದೆ. ಸಾಲ ಕೊಟ್ಟಾಗ ಅದು ಹಿಂದಿನ ತಾರೀಖಿಗೆ ದಾಖಲಾಗಿರುತ್ತದೆಯಾದುದರಿಂದ, ತೀರಿಸಿದುದ ನ್ಯೂ ಇಲ್ಲಿ ಬರೆಯಬೇಕು. 46, ಅಂಗಡಿಗಳಲ್ಲಿ ನಡೆಯುವ ವ್ಯಾಪಾರದ ಯೋಗ್ಯತಾನು ಸಾರವಾಗಿ ಅನೇಕ ಪುಸ್ತಕಗಳನ್ನಿಟ್ಟುಕೊಳ್ಳಬಹುದು. ಕೊಂಚವೇ ವ್ಯಾಪಾರ ನಡಿಸುವ ಅಂಗಡಿಗಳಲ್ಲಿ ಮೇಲೆ ತೋರಿಸಿರುವ ನಮೂನೆಯ ಎರಡು ಪುಸ್ತಕಗಳನ್ನಿಟ್ಟರೆ ಸಾಕಾಗಿರುವುದು ಸಾಧಾರಣವಾಗಿ ವಾಡಿ ಕೆಯಲ್ಲಿ “ ರೋಜ ”, “ವರ್ಗ ” ಎಂಬ ಎರಡು ಬುಕ್ಕುಗಳನ್ನಿಡುವುದೇ ಪದ್ಧತಿಯಾಗಿದೆ. ಕೆಲವರು ಸಾಮಾನನ್ನು ಸಾಲವಾಗಿ ಮಾರುವುದನ್ನು ಬೇರೆ ಮಿಕ್ಕಿನಲ್ಲಿ ಬರೆದುಕೊಳ್ಳುತ್ತಾರೆ, ಮತ್ತು ಕೆಲವು ಅಂಗಡಿಗಳಲ್ಲಿ ನಿಮ್ಮ ರ್ಪಯಾಗಿ ವಿಜಯವಾಗದೆ ತೆಗೆದುಕೊಂಡು ಹೋಗುವ ಮಾಲು ಗಳನ್ನೆಲ್ಲಾ ಅಮಾನತ್ತು ಬುಕ್ಕಿನಲ್ಲಿ ಬರೆದುಕೊಳ್ಳುತ್ತಾರೆ, ಮುಂದೆ