ಪುಟ:ಕುರುಕ್ಷೇತ್ರ.djvu/೧೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


119 ಲೇಬೈಬೋಧಿನಿ ಮೊದಲನೇ ದಿನ ಅಂಗಡಿಯಲ್ಲಿರುವ ಜಿನಸು ನಗದು ಎರಡನ್ನೂ ಖರೆ ಯುವುದರಿಂದ ಮುಂದೆ ಆಗುವ ಜಮಾಖರ್ಚಿನ ದಾಖಲೆ ಮೇಲೆ, ಇರುವ ಮಾಲಿನ ಬೆಲೆ ಉಂಟಾದ ಲಾಭ ನಮ್ಮ ಮುಂತಾದುವನ್ನು ತಿಳಿ ದುಕೊಳ್ಳುವುದಕ್ಕೆ ಸುಲಭವಾಗಿರುವುದು ಇದು ಎಲ್ಲರೂ ನೋಡ ತಕ್ಕೆ ರೋಜಿನಲ್ಲಿ ಇದ್ದರೆ ಅನಾನುಕೂಲವೆಂದು ತೋರಿದಾಗ ಈ ತಲನ್ನೆಲ್ಲಾ ಬೇರೆ ಬುಕ್ಕಿನಲ್ಲಿ ಬರೆದಿಟ್ಟು ಕೊಳ್ಳಬಹುದು : ಅಥವಾ ಬಿಟ್ಟೇಬಿಡಬಹುದು, ನಗದು ಬಿಕರಿಮಾಡಿ ಹಣ ಜನು ಕಟ್ಟಿಕೊಂಡಾಗ ಅದೇ ಮೊಬಲಗನ್ನು ನ್ಯಾಯವಾಗಿ ಜಿನಸಿನ ಖರ್ಚು ಸಾಲಿನಲ್ಲಿಯ ನಮೂದು ಮಾಡ ಬೇಕು, ಆದರೆ ಇದರಿಂದ ತಕ್ಕ ಪುಯೋಜನವೇನೂ ಕಾಣುವುದಿಲ್ಲ; ಸುಮ್ಮನೆ ಅಂಕಿಗಳು ಹೆಚ್ಚಾಗುವುದರಿಂದ ಬಿಟ್ಟು ಬಿಟ್ಟಿದೆ, ಅದೇಪು ಕಾರ ನಗದು ಹಣಕೊಟ್ಟು ಜಿನಸಿಯನ್ನು ಕೊಂಡುಕೊಂಡಾಗ ಹಣ ವನ್ನು ಖರ್ಚುಮಾಡಿ ಜಿನಸಿಯ ಜಮೆಯ ಸಾಲಿನಲ್ಲಿ ಅದೇ ಮೊಖ ಲಗನ್ನು ಜಮೆ ಕಟ್ಟಿಕೊಳ್ಳಬೇಕು ಇದನ್ನೂ ಇಲ್ಲಿ ತೋರಿಸಲಿಲ್ಲ ಲೆಕ್ಕವನ್ನು ಸವಿಸ್ತಾರವಾಗಿ ಇಡಬೇಕೆಂಬುವರುಬೇಕಾದರೆ ಆ ನಮ ನೆಯಲ್ಲಿಡಬಹುದು. ನಗದು ಲೇವಾದೇವಿ ನಡಿಸಿದಾಗ ಆಸಾಮಿಗಳಿಗೂ ವರ್ತಕನಿಗೂ ಮುಂ ರಕ್ಕೆ ಯಾವುದೊಂದು ಸಂಬಂಧವೂ ಉಳಿದಿರುವುದಿಲ್ಲವಾದುದರಿಂದ ಅವರ ಹೆಸರನ್ನು ಬರೆಯುವುದರಲ್ಲಿ ತಕ್ಕ ಪ್ರಯೋಜನವಿಲ್ಲ, ಆದರೆ ಖರೆದುಕೊಂಡರೆ ದೂಪವೇನೂ ಇಲ್ಲ. 15ನೇ ತಾರೀಖಿನಲ್ಲಿ ದಾಳಿ ಮಾರಾಟಕ್ಕೆ ಬಂದ ರಾಗಿಯನ್ನು ಜವೆ ಕಟ್ಟಿಕೊಂಡಿದೆ, ಅದನ್ನು ನಗದು ಅಥವಾ ಜಿನಸಿಯ ಜನರ. ಸಾಲಿಗೆ ಬರೆಯದೆ ಇರುವುದಕ್ಕೆ ಕಾರಣವೇನೆಂದರೆ, ಆ ಮಾಲು ಸಿಂಗಗಡರದಾಗಿಯೇ ಇರುತ್ತದೆ: ಕುಯ ನಿಮ್ಮರ್ಫೆಯಾಗಿಲ್ಲ ; ಮಾರಿದರೆ ಹಣ ಕೊಡಬೇಕು, ಇಲ್ಲದಿದ್ದರೆ ರಾಗಿಯೇ ವಾಪಸು ಕಡತಕ್ಕದ್ದು, ಕೆಲವರು ಇಂತಾದ್ದನ್ನು ಲೆಕ್ಕದಲ್ಲಿ ಬರೆಯುವು ದೇ ಅಲ್ಲ, ಇದು ಶುದ್ಧ ತಪ್ಪು, ಸರಿಯಾದ ವರ್ತಕನು ಯಾವುದ ನ್ನು ಕೊಟ್ಟರೂ ತೆಗೆದುಕೊಂಡರೂ ಅದಕ್ಕೆಲ್ಲಾ ಸರಿಯಾದ ಲೆಕ್ಕದ ದಾಖಲೆಯನ್ನಿಟ್ಟುಕೊಂಡೇ ಇರಬೇಕು