ಪುಟ:ಕುರುಕ್ಷೇತ್ರ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಭ್ಯಬೋಧಿನಿ ಮೇಲೆ ನಾಲ್ಕನೆಯ ನಮೂನೆಯಲ್ಲಿ.........ಹೀಗೆ ಚುಕ್ಕೆಗಳ ನ್ನು ಹಾಕಿ ಬಿಟ್ಟಿರುವುದಕ್ಕೆ ಅರ್ಥವೇನೆಂದರೆ :- ಮುಂದಿನ ಮಾತುಗ ಇನ್ನು ಮೇಲೆ ಸೂಚಿಸಿರುವ ರೀತಿಯಾಗಿ ತಿಳಿದುಕೊಳ್ಳಬೇಕೆಂದು ಬಿಟ್ಟಿರುವುದು. < ತೀರ್ಥರೂಪರಾದ ಮಾವನವರ.........' ಎಂದರೆ ( ತೀರ್ಥರೂಪರಾದ ಮಾವನವರ ದಿವ್ಯ ಚರಣಸನ್ನಿಧಾನಕ್ಕೆ ” ಅಥವಾ • ತಿರ್ಧರೂಪರಾದ ಮಾವನವರ ಸನ್ನಿಧಾನಂಗಳಿಗೆ ” ಹೀಗೆ ಇಪ್ಪ ಬಂದಂತೆ ಬರೆಯಬಹುದು ಎಂದು ಸೂಚಿಸುವುದು. 7, ಮಗ, ಅಳಿಯ, ಮುಂತಾದ ತಮಗಿಂತ ಕಿರಿಯರ ಬಂಧುಗಳಿಗೆ:- ಚಿರಂಜೀವಿ ಸಹಸಾಯುಷ್ಯನಾದಂತ ರಾಮಸಾಗೆ, ಚಿರಂಜೀವಿ ರಾಮಸ್ವಾಮಿಗೆ ಟಿ| ಸ|| ರಾಮಸ್ವಾಮಿಗೆ. ಚಿರಂಜೀವಿಗಳ » ನೋಟ ಕಳ್ಳತಕ್ಕ ಬಗ್ಗೆ, (ಇದನ್ನು ಅಳಿಯ ಮುಂತಾದವರಿಗೆ ಬರೆಯಬಹುದು ) 8. ಹಿರಿಯರಾದ ತಾಯಿ ಮುಂತಾದ ಸಿ ಬಂಧುಜನರಿಗೆ ಬರೆಯಬೇಕಾದರೆ :- ಮಾತೃಶ್ರೀಯವರ ಪಾದಪದ್ಮಗಳಿಗೆ ಮತ್ಸೆ ಹರಿದಾ ಕಿ೦ತೆ.ಶೋಭಿತರಾದ ಲಕ್ಷಮ್ಮನವರಿಗೆ, 9. ಹಂಗಸರಲ್ಲಿ ಬಂಧುಗಳ ಎದೆ ಚಿಕ್ಕವರಿಗೆ . ಚಿರಂಜೀ ಸಾಭ: ಗ್ಯವತಿ ಕುಂಕವುಕೊಭಿತವಾದ ಸಾವಿತ್ರ - ಬ್ಲ್ಯನಿಗೆ ಚil ಸಾ|| ಲಕ್ಷ್ಮಿಯನು ನೋಡಿಕೊಳ್ಳತಕ್ಕ ಬಗ್ಗೆ : 10. ಪರರಿಗೆ ಬರೆಯತಕ್ಕ ಮರ್ಯಾದೆ :- ಮಹಾರಾಜ ರಾಜಶ್ರೀ ರಾಮರಾಯನ ಚರಣಸನ್ನಿಧಾನಗಳಿಗೆ ಮಹಾಾಜಶ್ರೀ ರಾಮಣ್ಣನವರ ಸನ್ನಿಧಾನಕ್ಕೆ ಮಹಾರಾಜಶ್ರೀ ರಾಮಣ್ಣನವರ ಸಮಕ್ಷಮಕ್ಕೆ. )