ಪುಟ:ಕುರುಕ್ಷೇತ್ರ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

118 ಲೇಖ್ಯಬೋಧಿನಿ ಅಥವಾ ಅಂಗಡಿಗೆ ಹೆಚ್ಚಾಗಿ ಹಣ ಹಾಕುವುದು ಇಂತವುಗಳನ್ನು ಮಾ ಇು ಸ್ವಂತ ವರ್ಗಕ್ಕೆ ಬರೆಯಬೇಕು ಮತ್ತು ಇಂತಾ ವರ್ಗಗಳು ಬೇರೇ ಇಲ್ಲದಿದ್ದರೂ ಜಿನಸಿ ಜಮಾಖರ್ಚಿನ ಬಾಬಿನಲ್ಲಿ ಖರ್ಚು ಏನು ಹಾಕದೆ ನಗದು ಬಾಬಿಗೆ ಮಾತ್ರ ಹಾಕಿದರೂ ಸಾಕಾಗಿರಬಹುದು. ದಳ್ಳಾಳಿ ಬಂದುದನ್ನು ಈ ಲೆಕ್ಕದಲ್ಲಿ ಐನೆ ಜಯಂತ ತೋರಿಸಿದೆ ಬೇಕಾದರೆ ಅದನ್ನೂ ಸೇರಿಸಿ ಒಟ್ಟು ಮೊಬಲಗನ್ನು ಆಸಾಮಿಯ (ಅಂದರೆ ಇಲ್ಲಿ ಸಿಂಗೇಗೌಡನ) ಲೆಕ್ಕಕ್ಕೆ ಜಮ ಕಟ್ಟಿ, ದಳ್ಳಾಳಿಯ ನ್ನು ಆತನ ಲೆಕ್ಕಕ್ಕೆ ಖರ್ಚು ಹಾಕಿಕೊಳ್ಳಬಹುದು ಹಾಗೆ ಮಾಡಿದರೆ ಅದನ್ನು ಸ್ವಂತ ವರ್ಗದಲ್ಲಿ ಬೇರೆ ಜವು ಕಟ್ಟಕೂಡದು. ಯಾಕೆಂದರೆ ಇತರರಿಗೆ ಖರ್ಚು ಬಿದ್ದಿರುವುದೆಲ್ಲು ಸ್ವಂತಕ್ಕೆ ಜಯ ಬಂದಂತಯೇ ಅರ್ಥವಾಗುವುದು ನಗದು ಬಂದ ಆದಾಯ ನಮ್ಮ ಅಂದರೆ ತನಗೆ ಬಂದ ದಳ್ಳಾಳಿ ಅಥವಾ ಖಡ್ಡಿ, ತಾನು ತೆರುವ ದಳ್ಳಾಳಿ ಮುಂತಾದದ್ದು ಬೇರೇ ತಿಳಿಯಬೇ ಕಾದರೆ ಅದಕ್ಕೋಸ್ಕರ ಕೆಳಗೆ ತೋರಿಸುವ ಮೇರೆಗೆ ಬೇರೆ ವರ್ಗ ಖರೆದರೆ ಮೇಲು, ಹಾಗೆಯೇ ಕೆಳಗೆ ತೋರಿಸಿರುವಂತೆ ಬೇರೆ ಬೇರೆ ಜಿನಸಿಗಳಿಗೂ ವರ್ಗ ಬರೆಯುವುದು � � ಜನ ಆದಾಯವೆಚ ದ ವರ್ಗ. ಬ (ರೂ. © ೦೬-೧Fo: ಜವು ನಿಂಗೇಗೌಡರ ರಾಗಿ ಬಿ ಕರಿ ಬಾಬತು ದಳ್ಳಾಳಿ ( ) ೧೦ o! ೨೯-೧-Fo: ಜವು, ನಿಂಗೇಗೌಡರ ರಾಗಿ ಬಿ ಕರಿ ಬಾಬತು () ೩| o ° ೩೦-೧-Fo: ಜಮ, ರಾಮಯ್ಯನವರಿಂದ ಬಡ್ಡಿ ಬಾಬತು () ಖಚು, ಅಂಗಡಿ ಬಾಡಿಗೆ.