ಪುಟ:ಕುರುಕ್ಷೇತ್ರ.djvu/೧೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


120 ಲೇಖಬೋಧಿನಿ ಈ ಮೂರು ಮಾರ್ಗಗಳಲ್ಲಿಯೂ ನಗದು ಜಮಾ ಖರ್ಚುಗಳಿಗೆ ಮಾ ತು ಎರಡು ಸಾಲಿದ್ದರೆ ಸಾಕು ಜಿನಸಿ ಜಮಾ ಖರ್ಚಿನ ಮಾತ ನ್ನು ಇಲ್ಲಿ ಬರೆಯಬೇಕಾಗುವುದಿಲ್ಲ. ಮೇಲೆ ಕೊನೆಯಲ್ಲಿ ತೋರಿಸುವ ಮೇರೆಗೆ ಅಂಗಡಿಯಲ್ಲಿರುವ ಬೇರೆ ಬೇರೆ ಜಿನಸಿಗಳಿಗೆ ಒಂದೊಂದು ವರ್ಗವನ್ನು ಬರೆಯಬಹುದು ಆದರೆ ಅನೇಕ ಪದಾರ್ಥಗಳಲ್ಲಿ ವ್ಯಾಪಾರ ಮಾಡುವವರು ಹೀಗೆ ಬರೆದುಕೊಳ್ಳಬೇಕಾದರೆ ಬಹಳ ತೊಂದರೆಯುಂಟಾಗುವುದು. ಅದಕ್ಕೆ ತಕ್ಕ ಪ್ರಯೋಜನವೇನೂ ಇಲ್ಲ ಸಾಧ್ಯವಾದಮಟ್ಟಿಗೆ ವರ್ಗವನ್ನಿಟ್ಟರೆ ಯಾವ ಯಾವ ಸರಕು ಅಂಗಡಿಯಲ್ಲಿ ರಚಿ ಕೊ, ಅದರಲ್ಲಿ ಆದಾಯವಾಗಲಿ ನಮ್ಮನಾಗಲಿ ಎಷ್ಟು ಮಟ್ಟಿಗೆ ಬಂದಿರುವುದೋ ಎಂಬ ಸಂಗತಿಯನ್ನು ಸುಲಭವಾಗಿ ತಿಳಿದುಕೊ ಳುವುದಕ್ಕೆ ಅವಕಾಶವಾಗುವುದು. 47. ದೊಡ್ಡ ದೊಡ್ಡ ಅಂಗಡಿಗಳಲ್ಲಿ ಮೇಲೆ ತೋರಿಸುವ ಸಂ ಗತಿಗಳನೆಲ್ಲಾ ಅನೇಕ ಪುಸ್ತಕಗಳಲ್ಲಿ ಬರೆಯುತ್ತಾರೆ, ವಿಶೇಷ ವ್ಯಾಪಾ ರ ನಡೆಯುವಾಗ ಕ್ರಮವಾದ ಲೆಕ್ಕದಲ್ಲೆಲ್ಲಾ ಬರೆದುಕೊಳ್ಳುವುದಕ್ಕೆ ವ್ಯವಧಾನವಿಲ್ಲದೆಯೋ ಬರೆಯುವುದು ಸರಿಯಾಗಿ ತಿಳಿಯದರಿಂದಲೋ ನಡೆಯುವ ಲೇವಾದೇವಿಗಳನ್ನು ಬೇರೆ ಗುರ್ತು ಹಾಕಿಕೊಳ್ಳಬೇಕಾಗು ತದೆ. ಇಂತಾ ಪುಸ್ತಕಕ್ಕೆ 'ಕಚ್ಛಾರೋಹ' ಎಂದು ಹೆಸರು ವಾಡಿಕೆ ಯಾಗಿದೆ, ನಗದು ಲೇವಾದೇವಿಗಳನ್ನು ಮಾತ್ರ ನಗದೀರೋ' ಎಂಬ ಒಂದು ಪುಸ್ತಕದಲ್ಲಿಯೂ, ಜನನಿಯ ಜಮಾ ಖರ್ಚನ್ನು ( ಜಿನಸಿಯ ರೋಹ' ಎಂಬ ಮತ್ತೊಂದು ಬುಕ್ಕಿನಲ್ಲಿಯೂ ಬರೆಯುತ್ತಾರೆ, ಮತ್ಯ ಕೆಲವು ಅಂಗಡಿಗಳಲ್ಲಿ ಇಂಗ್ಲೀಪಿ ವರ್ತಕರ ಪದ್ಧತಿಯನ್ನನುಸರಿಸಿ, ಜಿನಸಿಯನ್ನು ಸಾಲಕ್ಕೆ ಮಾರುವುದನ್ನು ಮಾತ್ರ 'ಡೀ ಬಕೆ' ಎಂಬ ಒಂದರಲ್ಲಿಯೂ ತಮಗೆ ಜಿನನಿಯು ಜವಾಬರುವುದೆಲ್ಲಾ ಇನವಾಯಿಸಿ ಬ#' ಎಂಬ ಮತ್ತೊಂದು ಬುಕ್ಕಿನಲ್ಲಿ ಇಟ್ಟುಕೊಂಡಿರುತ್ತಾರೆ. ಅಥವಾ ತಮ್ಮ ಅಂಗಡಿಗೆ ಹಮ ಬರುವ ಜಿನಸಿಗಳ ಮೊತ್ತವನ್ನು ಮಾತ್ರ ಒಟ್ಟಿಗೆ ರೋಜ ಬುಕ್ಕಿನಲ್ಲಿ ಬರೆದುಕೊಂಡು ತಮಗೆ ಮಾಲು ಕೊಟ್ಟವರಿಂದ ಬಂದ ಪಟ್ಟಿಗಳನ್ನು ಬೇರೇ ಇಟ್ಟುಕೊಂಡಿರಬಹುದು. m m