ಪುಟ:ಕುರುಕ್ಷೇತ್ರ.djvu/೧೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


193 ಲೇಟೋಧಿನಿ ಈ ಬೆಕ್ಕವನ್ನು ಬರೆಯುವುದರಲ್ಲಿ ಒಂದು ಆದಮೇಲೆ ಕಾಲಕುವ, ದಲ್ಲಿ ಮತ್ತೊಂದು ಸಂಗತಿಯನ್ನು ಸುಮ್ಮನೆ ಬರೆದುಕೊಂಡು ಹೋಗುವುದೇ ಮುಖ್ಯವಾಗಿರುವುದು, ಚಿನನಿಯ ಜಮಾ ಖ ರ್ಚು, ನಗದು ಜಮಾ ಖರ್ಚು, ಸಾ, ನಗದು ಬಿಕರಿ ಮುಂ ತಾದ ಎಚು ಸಂಗತಿಗಳನ್ನೂ ಬೇರೆ ಬೇರೆ ವಿಂಗಡಿಸಬೇಕೆಂಬ ನಿರ್ಬಂಧವಿಲ್ಲದೆ ಬರೆದುಕೊಂಡು ಹೋಗಬೇಕು, ಕೆಲವರು ಸಾಲವಾಗಿ ನಗದಾಗಲಿ ಜೆನಸಿಯಾಗಲಿ ಕೊಡುವಾಗ ಈ ಲೆಕ್ಕ ದಲ್ಲಿ ತೆಗೆದುಕೊಳ್ಳುವವರಕೈಯಿಂದಲೇ ಅದನ್ನು ಬರಿಸುತ್ತಾರೆ. ಅದು ಒಳ್ಳಿ ಪದ್ದತಿಯೇ; ಆದರೆ ಒಂದು ಸಲ ಹಾಗೆ ಮೊದಲು ಮಾಡಿದರೆ ಕೊನೆಯವರೆಗೂ ಹಾಗೆಯೇ ಮಾಡಬೇಕು, ಇಲ್ಲದಿ ದ್ದರೆ ಸಂದೇಹಾಸ್ಪದವಾಗುವುದು ಅವರ ರು ಹಾಕಿಸಿದರೆ ಒಂದು ಆಶಯ ಸ್ಟಾಂಪನ್ನು ಹಚ್ಚಿ ಅದರಮೇಲೆ ರುಜು ಹಾಕಿಸಿ ಕೊಳ್ಳುವುದು ಮೇಲು, ಇದಲ್ಲದೆ ಇನ್ನೂ ಒಂದು ಬುಕ್ಕಿನಲ್ಲಿ ಗುರ್ತುಹಾಕಿಕೊಂಡು ಅದರಿಂದ ಮೊದಲು ಕಚ್ಚಾ ರೋಜೆಗೆ ತರು ವಾಗ ಪಕ್ಕಾರೋಜಿಗೆ ಬರೆದುಕೊಳ್ಳುವುದುಂಟು, ಹೀಗೆ ಲೆಕ್ಕ ಗಳನ್ನು ಸುಮ್ಮನೆ ಹೆಚ್ಚು ಮಾಡುವುದು ತಪ್ಪು.