ಪುಟ:ಕುರುಕ್ಷೇತ್ರ.djvu/೧೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಭ್ಯಬೋಧಿನಿ 19? ಜಿನಸಿಯು ರೋಜ್‌ವಾರ ಬಕ್ಕು. ಜನ ೧೯೦, co < 0 ೦ ೦ 0 C 0441•••••• ರಾಮಯ್ಯನವರಿಗೆ ಸರಿಗೆ ಕೆಂಪು ರುಮಾಲು ೧. ಮಲೆ ತಾನು ೧ಕ್ಕೆ. ಸಕಲಾತಿ ಗಜ ೪ಕ್ಕೆ ರಂಗಣ್ಣನವರಿಗೆ ಪಂಚೆ ಜೋತ ೧ಕ್ಕೆ. ಠಾವಪ್ಪನವರಿಗೆ ಅಕ್ಕಿ ಪಲ್ಲಾ ೦ಕ್ಕೆ... ತೊಗರಿ ಬೇಳೆ ಹೇಳಿ, ೨೫ಕ್ಕೆ. ಬೆಲ್ಲ ಮಣ ೪ಕ್ಕೆ... ಕಡ್ಲೆ ಸೇ ೧೦ಕ್ಕೆ. ೧v ಈ << H ೪ |o ory o 0 0 0 0 •••••••••• ಈ ನಮೂನೆಯಲ್ಲಿ ಒಬ್ಬನೇ ಆಸಾಮಿಗೆ ಒ೦ದೇಸಾರಿ ಅನೇಕ ಪದಾ ರ್ಥಗಳನ್ನು ಕೊಟ್ಟಿದ್ದರೆ ಅವುಗಳ ಬೆಲೆಗಳನ್ನೆಲ್ಲಾ ಒಳಸಾಲಿನಲ್ಲಿ ಹಾಕಿ ಒಟ್ಟನ್ನು ಹೊರಗಿನ ಸಲಿನಲ್ಲಿ ಹಾಕಬೇಕು, ಬಂದ ಪದಾರ್ಥ ಖರ್ಚಾಗಿದ್ದರೆ, ಅದರ ಬೆಲೆಯನ್ನು ಕಡೆಯ ಸಾಲಿನಲ್ಲಿ ಮಾತ್ರ ಬರೆಯತಕ್ಕದ್ದು, ಹೀಗೆ ಜನಸಿಗೆ ಬೇರೆ ನಗದಿಗೆ ಬೇರೆ ಲೆಕ್ಕವನ್ನಿಡುವವರು ತಾವು ನಾ ಮಾನನ್ನು ವ್ಯಾಪಾರಕ್ಕೆ ಕೊಂಡುಕೊಳ್ಳುವುದನ್ನೆಲ್ಲಾ ಬೇರೆ ಪುಸ್ತಕದಲ್ಲಿ ಬರೆದಿರುವುದೇ ಮೇಲು. ಬೇರೆ ಬೇರೆ ರೋಜುವಾರ ಬುಕ್ಕುಗಳನ್ನಿಟ್ಟರೂ ವರ್ಗ ಮಾತ್ರ ಒಂದೇ ಇರತಕ್ಕದ್ದು, ಅದರಲ್ಲಿ ಪ್ರತಿಯೊಬ್ಬ ಆಸಾಮಿಯದೂ ಸಮಸ್ತ ವಿಧವಾದ ಲೇವಾದೇವಿಗಳೆಲ್ಲಾ ಒಂದೇ ಕಡೆ ಸಿಕ್ಕಬೇಕು,