ಈ ಪುಟವನ್ನು ಪರಿಶೀಲಿಸಲಾಗಿಲ್ಲ.
193 ಲೇಟೋಧಿನಿ ವರ್ಗದ ಬುಕ್ಕು ಬಹಳ ದೊಡ್ಡದಾಗಿರುವಾಗ ಆಸಾಮಿಗಳ ಲೆಕ್ಕ ಬೇಗ ಸಿಕ್ಕಬೇಕಾದರೆ ಪುಸ್ತಕದ ಆದಿಯಲ್ಲಿ ಅಕ್ಷರಮಾಲೆಕೆಯ ನನುಸರಿಸಿ ಹೆಸರುಗಳನ್ನು ಬರೆದು ಅವು ಇರುವ ಪುಟಸಂಖ್ಯೆ ಯನ್ನು ಹೀಗೆ ಬರೆಯಬೇಕು ಆಸಾಮಿಗಳ ಹೆಸರು ಪುಟ ಅಪ್ಪಯ್ಯ ಸೆಟ್ಟರು, ಕಾಂತಪ್ಪನವರು ದಳ್ಳಾಳಿ, ನಗದು ಬಸವಪ್ಪ ಶೆಟ್ಟರು.
- : : : : : : :