ಪುಟ:ಕುರುಕ್ಷೇತ್ರ.djvu/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಖ್ಯಬೋಧಿಸಿ. ರಾಜಪೂಜಿತ ರಾಜಮಾನ್ಯ ರಾಜ.......... ಶ್ರೀಮತ್ಸಕಲಗುಣ ಸಂಪನ್ನರಾದಂತಾ.. ... - ಅಖಂಡಿತಲಕ್ಷ್ಮಲಂಕೃತ ರಾಜಮಾನ್ಯ ರಾಜಶ್ರೀ.... ಶ್ರೀವತ್ಸಕಲಗುಣ ಸಂಪನ್ನರಾದ ೨ಖಂಡಿತೈಶತೃಭೂಷಿತರು... • • , ಬರೆಯುವವರ ಹೆಸರು. 13, ಬರೆಯುವವರ ಹೆಸರಿನ ವಿಷಯದಲ್ಲಿಯೂ ಸಮಯಾನು ಸಾರವಾದ ನಿಬಂಧನೆಗಳಿವೆ, ಬಂಧುಜನರಲ್ಲಿ ಹಿರಿಯರಿಗೆ ಬರೆಯು ನಾಗ : - ಬಾಲಕ ರಾವಸು ಮಾಡುವ ಸಿದ್ಧಾಸನೆ ಬಾಲಕ ರಾಮಣ್ಣನು ಮಾಡುವ ನಮಸ್ಕಾರ ಪೂರ್ವಕ ವಿಜ್ಞಾಪನೆ ಇತರರಿಗೆ :- ಸೇವಕ ರಂಗಣ್ಣನ ವಿಜ್ಞಾಪನೆಗಳು, ಸೇವಕ ರಂಗಣ್ಣನು ಮಾಡುವ ಅನೇಕ ಸಖ್ಯಾಂಗ ನಮಸ್ಕಾರಗಳು ಸೇವಕನ ಬಿನ್ನಹ. ತಮ್ಮ ಮಿತ್ರನಾದ...........ನ ಜ್ಞಾಸನೆ ರಾಮಣ್ಣನ ಶರಣಾರ್ತಿ. ಆಜ್ಞಾಧಾರಕ................ಬಿನ್ನಹ. ಬಂಧಗಳಲ್ಲಿ ಕಿರಿಯವರಿಗೆ :- ರಾವಶಾಸ್ತ್ರಿ ಮಾಡುವ ಅನೇಕ ಆಶೀರ್ವಾದಗಳು .. ವೇದೋಕ್ತ ಆಶೀರ್ವಚನಗಳು ರಂಗಣ್ಣನ ಆಶೀರ್ವಾದ ಇತರರಲ್ಲಿ ಕಿರಿಯವರಿಗೆ :- ನಾರಾಯಣರಾಯರು ಬರಸಿ ಕಳುಹಿಸುವ ವಿವರ ರಾಮಣ್ಣನ ವಿನಯಾರ್ಥ,