ಪುಟ:ಕುರುಕ್ಷೇತ್ರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

లెఖ్యటిం్వధిని 11 ತಕ್ಕದ್ದು, ನಮ್ಮಲ್ಲಿ ಆಕೆಟಿನ ಮೇಲೆ ಸಾಧಾರಣವಾಗಿ ಬರೆಯುವ ನಮೂನೆಯು ಚನ್ನಾಗಿಲ್ಲ. ಇಂಗ್ಲಿವಿ ಪದ್ಧತಿಗನುಸಾರವಾಗಿ ಬರೆ ಯಬಹುದಾದ ನಮೂನೆಯನ್ನು ಈ ಕೆಳಗೆ ತೋರಿಸಿದೆ:- ಕ್ಷೇಮ. ಸ್ಟಾಂಪು ದೊಡ ಪೇಟೆಯ ಬೀದಿ 8 ನೇ ನಂ|| ಮನೆಯಲ್ಲಿರುವ ಮ| ರಂಗಣ್ಣನವರ ಸ ಕೈ. M ಬಳ ರಿಗೆ. ಕುಶಲ ” ಅಥವಾ “ ಕ್ಷೇಮ” ಎಂಬ ಮಾತುಗಳನ್ನು ಕೆಳಗೆ ಎಡಗಡೆ ಮೂಲೆಯಲ್ಲಾದರೂ ಬರೆಯಬಹುದು, ದೊಡ್ಡ ಊರುಗಳಾ ದರೆ ಅವುಗಳ ಹೆಸರನ್ನು ಮಾತ್ರ ಬರೆದರೆ ಸಾಕು, ಡಿ ಗೆ ಮುಖ್ಯ ನಗರ ಅಂದರೆ ಕಲೆಕ್ಷಕ ಅಥವಾ ಡೆಪ್ಯುಟಿ ಕಮಿಷನರಿ ಇರುವ ಊರು ಗಳಲ್ಲದಿದ್ದರೆ, ಅವು ಯಾವ ಡಿಸ್ಟ್ರಿ ಗೆ ಸೇರಿವೆಯೋ ಆ ಹೆಸರುಗ ಇನ್ನೂ ಕೊನೆಯಲ್ಲಿ ಅಂದರೆ ಊರಿನ ಕೆಳಗೆ ಬರೆಯುವುದು ಮೇಲು. ಒಂದೇ ಹೆಸರಿನವು ಅನೇಕ ಸ್ಥಳಗಳಿರುವಾಗ ಈ ತಪಸೀಲನ್ನು ಬರೆ ಯುವುದು ಅತ್ಯಾವಶ್ಯಕ. ಪೋಸ್ಟುಫೀಸ ಇಲ್ಲದ ಊರುಗಳಿಗೆ ಬರೆ ಯುವಾಗ ಯಾವ ಪೋಸ್ಟಾಫೀಸಿಗೆ ಹೋಗಬೇಕೋ ಅದನ್ನೂ ಬರೆಯ ಬೇಕು, ಅದು ತಿಳಿಯದಿದ್ದರೆ ತಾಲ್ಲೂಕಿನ ಹೆಸರು ಸಾಕಾಗುವುದು. ಇಂಗ್ಲಿಷೆ ಅಕ್ಷರ ತಿಳಿದವರು ಈ ಊರುಗಳ ಹೆಸರನ್ನು ಇಂಗ್ಲೀಷಿನಲ್ಲಿ ಹಾಕಿದರೆ ಒಳ್ಳದು, ಕನ್ನಡ ಸೀಮೆಯಿಂದ ಹೊರಗೆ ಹೋಗುವ