ಪುಟ:ಕುರುಕ್ಷೇತ್ರ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಲೇಖ್ಯಬೋಧಿನಿ ಲು ೧೦ ಘಳಿಗೆ ಸಿಂಹಲಗ್ನದಲ್ಲಿ ಸುಖವಾಗಿ ಗಂಡುಮಗುವನ್ನು ಪ್ರಸುವಿ ನಿರುತ್ತಾಳ, ಮಗುವೂ ಬಾಣಂತಿಯ ಸೌಖ್ಯವಾಗಿದಾರೆ. ಈ ಬಹುಳ ೧೩ ದಿನ ಮಂಗಳಸ್ನಾನವಾಗುವುದರಿಂದ ನಾಮಕರಣಕ್ಕೆ ಚಿ|| ರಾ| ಶ್ರೀನಿವಾಸರಾಯರನ್ನು ಕರೆದುಕೊಂಡು, ತಾವು ಕುಟುಂಬಸಹಿತವಾಗಿ ಮೊದಲೇ ದಯಮಾಡಿಸಿ, ನನ್ನನ್ನು ಕೃತಾರ್ಥನನ್ನಾಗಿ ಮಾಡಬೇಕೆಂದು ಬೇಡುತ್ತೇನೆ. ಸಕಲವೂ ತಿಳಿದ ಪ್ರಾಜ್ಞರಿಗೆ ವಿಶೇಷ ಬರೆಯತಕ್ಕದ್ದೇ ನಿದೆ. ಈ ವಿವರವನ್ನು ಚಿತ್ರಕ್ಕೆ ಸರಿತರಬೇಕೆಂದು ಕೋರುವ ಸೇವಕನ ಅನೇಕ ನಮಸ್ತುರಗಳು, ಮೈಸೂರು, ನಂದನ ಸಂ|| ಆಶ್ವಯುಜ ಬ| ೩. , ಲಗ್ನ ಪತ್ರಿಕೆ. ಶ್ರೀರಸ್ತು, ಶ್ರೀಮದಭಂಡಿತ್ಸೆ ಶರ್ಮ ಸಂಪನ್ನರಾದ ಬಂಧುಜನ ಚಿಂತಾಮಣಿಗಳಾದ ಮಹಾರಾಜಶ್ರೀ..........ಗೆ ಸೇವಕ...... ..................ಸಾಂಪ್ರತ. ಈ ಶಾಲೀವಾಹನಶಕ ೧vr೧೬ನೆ ಜಯನಾಮ ಸಂವತ್ಸರದ ಚಿತ್ರ ಬ|| ೩ ಸೋಮವಾರ ದಿವಿ ಘಳಿಗೆ ( ಘಂಟೆಗೆ ) ಸಲ್ಲುವ ವೃಷಭ ಲಗ್ನದಲ್ಲಿ ನನ್ನ ಕುಮಾರಿಯಾದ ಚಿ|| ಸೌಭಾಗ್ಯವತಿ ಸೀತೆಯು ನ್ನು ಬೆಂಗಳೂರಲ್ಲಿರುವ ವೇದಮೂರ್ತಿಗಳಾದ ಬ್ರಹ್ಮಶ್ರೀ ಶಿವರಾಮ ಶಾಸ್ತಿ ಗಳವರ ಕುಮಾರರು ಚಿ| ರಾ|| ರಾಮಣ್ಣ ನವರಿಗೆ ಕೊಟ್ಟು ನಿವಾಹ ಬೆಳಸಬೇಕೆಂದು ಗುರುಹಿರಿಯರು ನಿಶ್ಚಯಿಸಿದಾರೆಯಾದಕಾರ