ಪುಟ:ಕುರುಕ್ಷೇತ್ರ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


18 ಲೇಬೋಧಿನಿ ನಮ್ಮ ಮನೆಗೆ ಭೋಜನಕ್ಕೆ ದಯಮಾಡಿ ಮನಸ್ಸಂತೋಷಪಡಿಸಬೇ ಕೆಂಮವುದು, ತಮ್ಮ ಮಿತ್ರನಾದ ರಂಗಣ್ಣನ ವಿಜ್ಞಾಪನೆ. M ದಿ ಕಾಹಿಲೆಯು ಸಮಾಚಾರ. ತೀl ಅಣ್ಣಯ್ಯನವರ ಚರಣ ಸ ಕೈ. ಬಾಲಕಿಯ ವಿಜ್ಞಾಪನೆ. ೧vv೪ನೇ ಜನವರಿ ೫ನೇ ತಾ! ನ ವರೆಗೆ ಉಭಯಕುಶಲೋಪರಿ. ನೀವು ಇಲ್ಲಿಂದ ಹೊರಡುವಾಗ ಮಾತೃಶ್ರೀಯವರಿಗೆ ದೇಹದಲ್ಲಿ ಸ್ವಲ್ಪ ಆಯಾಸವಾಗಿದ್ದದ್ದು ಸರಿಯಷ್ಮೆ, ಮೊನ್ನೆ ತುಲಾ ಸಂಕ್ರಮಣ ದ ದಿವಸ ನಾವೆಲ್ಲಾ ಹೇಳಿದರೂ ಕೇಳದೆ ನದಿಗೆ ಹೋಗಿ ಗಾಳಿಯಲ್ಲಿ ತಣ್ಣೀರು ಮುಳಾಗಿ ಒದ್ದೆಯಲ್ಲಿ ಬಹಳ ಹೊತ್ತು ಇದ್ದದ್ದರಿಂದ ಆ ರಾತ್ರಿಯೇ ವಿಪರೀತವಾಗಿ ಇರಬಂದು ನಾಲಿಗೆಯ ಮೇಲೆ ದೋಪಕಾ ಣಿಸಿಕೊಂಡು ಪ್ರಜ್ಞೆ ತಪ್ಪಿತು. ಈಚಿಗೆ ಸ್ವಲ್ಪ ವಾಸಿಯಾಗಿದೆ. ಜ್ಞಾನ ಬಂದಾಗ ನಿಮ್ಮನ್ನು ಪದೇ ಪದೇ ಕೇಳುತ್ತಾರೆ. ತೀರ್ಥರೂಪರವರಿಗೆ ದಿಕ್ಕು ತೋರದೆಹೋಗಿದೆ. ಇನ್ನು ಯಾರು ಮನೆಯಲ್ಲಿ ಗಂಡಸರು ತಿಳಿದವರಾಗಿ ಇಲ್ಲದ್ದರಿಂದ ನಮಗೆ ಏನು ಮಾಡುವುದಕ್ಕೂ ಆಗದೆ ಇದೆ. ದೇವರ ದಯವೂ ನಮ್ಮಗಳ ಅದ್ಭಸ್ಮವೂ ಹೇಗಿರುವುದೋ ಮುಂದೆ ತಿಳಿಯಬೇಕು, ಈ ಕಾಗದ ತಲಪಿದ ಮೇಲೆ ನಿಮಗೆ ಅಲ್ಲಿ ಜೀವ ನಿಲ್ಲು ವುದಿಲ್ಲ. ಗಾಬರಿಪಡದೆ ಶರೀರಕ್ಕೆ ಬಹಳ ಆಯಾಸ ಮಾಡಿಕೊಳ್ಳದೆ ಜಾಗ್ರತೆಯಾಗಿ ಬಂದು ತಲಪಿದರೆ ನಮ್ಮಗಳಿಗೆಲ್ಲಾ ಧೈರ್ಯ ಉಂಟಾ ಗುವುದು. ಇದು ನಿಮ್ಮ ಅತ್ಯೇಂತ ಪ್ರಿಯಳಾದ ತಂಗಿಯ ವಿಜ್ಞಾಪನೆ ಇ 20