ಪುಟ:ಕುರುಕ್ಷೇತ್ರ.djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬೋಧಿನಿ 23 ಅನಾನುಕೂಲವಾದರೂ ತಮ್ಮನ್ನು ಕೇಳಬೇಕೆಂದು ಅಭಯಕೊ ಟೈರು. ನಮ್ಮ ಊರಿನ ಪಾಠಶಾಲೆಗಿಂತ ಇಲ್ಲಿ ಪಾಠಗಳು ಬಹಳ ಚೆನ್ನಾ ಗಿ ನಡೆಯುತಿವೆ ; ಉಪಾಧ್ಯಾಯರೆಲ್ಲಾ ಬಹಳ ಹೆಚ್ಚಾಗಿ ಓದಿದವರು. ಮುಂದಕ್ಕೆ ನಾನು ಓದುವ ಸಂಗತಿಗಳನ್ನು ವಿವರವಾಗಿ ಬರೆಯುತ್ತೇನೆ. ನಾನು ಬುದ್ದಿವಂತನಾಗಿ ಓದಿಕೊಳ್ಳುತ್ತೇನೆಂದು ತಾವು ಧೈರ್ಯ ವಾಗಿರಬೇಕು, ಇಲ್ಲಿ ಸರ್ವ ವಿಸ್ಮಯಗಳಲ್ಲಿಯೂ ಸೌಖ್ಯವಾಗಿ' ಇದೆ ಎಂದು ಮಾತೃಶ್ರೀಯವರಿಗೆ ಹೇಳಬೇಕು, ನಮ್ಮ ಮನೆಯಲ್ಲವೆಂಬು ವುದೊಂದೇ ಕೊರತೆ, ನಾನು ರಜಾ ಕಾಲದಲ್ಲಿ ಬರುವಾಗ ತಂಗಮ್ಮ ನಿಗೆ ಒಂದು ಒಳ್ಳೆ ಬೊಂಬೆಯನ್ನು ತಂದುಕೊಡುತ್ತೇನೆ, ಆಡುವಾಗ ನಾನಿಲ್ಲವೆಂದು ನೆನದುಕೊಳ್ಳುತಾಳಯೇ ? ಈ ವಿವರ ತಮ್ಮ ಮನಸ್ಸಿಗೆ ಸರಿತರಬೇಕೆಂದು ಬಾಲಕನು ಮಾಡುವ ಅನೇಕ ವಿಜ್ಞಾಪನೆಗಳು. 8, ನಾರಾಯಣನಗರ. ವ್ಯಯ ಸಂ|| ಶ್ರಾವಣ ಬರಿ v ಚಿ|| ಸ|| ನಮ್ಮ ರಾಮು ನೋಡಿಕೊಳ್ಳತಕ್ಕೆ ಬಗ್ಗೆ. ಅನೇಕ ಆಶೀರ್ವಾದಗಳು. ಈ ವರೆಗೆ ಇಲ್ಲಿ ಸರ್ವರೂ ಕ್ಷೇಮವಾಗಿದೇವೆ. ನಿನ್ನ ಸುಕ್ಷೇಮ ಕೈ ದಿನಬಿಟ್ಟು ದಿನ ಬರೆಯುತಿರಬೇಕಲಿ. ನೀನು ಬರೆದ ಕಾಗದ ಬಂದು ತಲಪಿ, ನಮಗೆಲ್ಲಾ ಬಹಳ ಸಂ ತೋಷವಾಯಿತು. ನೀನು ಹೊರಟುಹೋದಾಗಿನಿಂದ ನಿಮ್ಮ ತಾಯಿ ನಿದ್ರೆ ಆಹಾರಗಳನ್ನು ಲೆಕ್ಕಮಾಡದೆ, ಯಾವಾಗಲೂ ನಿನ್ನ ಯೋಚ