ಪುಟ:ಕುರುಕ್ಷೇತ್ರ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಬೋಧಿನಿ 25 ಇದು ದೇವರು ನಿನಗೆ ಬೇಗ ಒಳ್ಳೇದನ್ನು ಮಾಡಬೇಕೆಂದು ಯಾ ವಾಗಲೂ ಹರಿಸಿಕೊಂಡಿರುವ ರಾಧೆಯ ಪ್ರಿಯವಚನವು. ರಾಧಾಪುರ, ರೌದಿ ಸಂ ಪುಷ್ಯ ಶುಗಿ ೫: ದುಃಖದಲ್ಲಿರುವವರಿಗೆ ಕಾಗದಗಳನ್ನು ಬರೆಯುವಾಗ ಸಮಯೋಚಿತವಾ ಗಿಲ್ಲದ ಮಾತುಗಳನ್ನು ಬರೆಯದಂತೆ ಅತಿ ಜಾಗ್ರತೆಯಾಗಿರಬೇಕು. ನಮ್ಮ ಮಾತುಗಳು ಅವರಿಗೆ ದುಃಖ ಉಪಶಮನ ಮಾಡತಕ್ಕಂತವುಗ ೪ಾಗಿಯಾಗಲಿ ಅವರಿಗೆ ಬಂದ ಕದಿಂದ ನನಗೆ ಉಂಟಾದ ಪಶ್ಯಾ ತಾಪವನ್ನು ತೋರ್ಪಡಿಸತಕ್ಕವುಗಳಾಗಿಯಾಗಲಿ ಇರಬೇಕು ಸಮಯಗೌರವವನ್ನು ಮರೆತು ಅತ್ಯಂತ ಅತಿಶಯೋಕ್ಕಿಗಳನ್ನು ಉಪಯೋಗಿಸತಕ್ಕದ್ದಲ್ಲ ; ಹಾಗೆ ಮಾಡಿದರೆ ಅತ್ಯುಷ್ಯವಾದರೆ ಸೀತವೆಂದು ಹೇಳುವ ನುಡಿಗೆ ಅನುಸಾರವಾಗಿರುವುದು, ಇತರರಿಗೆ ಬಂದ ಕದಿಂದ ತಮಗೆ ಎಷ್ಟು ಮಟ್ಟಿಗೆ ಸಹಜವಾಗಿ ಪಶ್ಚಾತ್ತಾಪ ಹುಟ್ಟಬಹುದೋ ಅದಕ್ಕಿಂತ ಬಹಳ ಹೆಚ್ಚಾಗಿ ಬರೆದರೆ, ಓದಿದವರು ಅದು ಆಷಾಡಭೂತಿಯ ವಿದ್ಯವೆಂದು ಗ್ರಹಿಸಿಕೊಳ್ಳುವರು. ದುಃಖ ಸಮಾಚಾರದೊಡನೆ ಬೇರೆ ಸಂಗತಿಗಳನ್ನು ಸೇರಿಸಿ ಬರೆಯತಕ್ಕ ದ್ದು ಅನುಚಿತ ವ್ಯರ್ಥವಾದ ಉಪಚಾರದ ಮಾತುಗಳನ್ನು ಹೇಳು ವುದೂ ಸರಿಯಲ್ಲ, ಮಗುವನ್ನು ಕಳೆದುಕೊಂಡಿರುವ ತಾಯಿಗೂ, ಗಂಡನನ್ನು ಕಳೆದುಕೊಂಡಿರುವ ಹೆಂಡತಿಗೂ, ಹುಟ್ಟಿದವರೆಲ್ಲರೂ ಸಾಯುವವರೆಂದಾಗಲಿ, ಅತ್ತರೆ ಸತ್ತವರು ಬರುವದಿಲ್ಲವೆಂದಾಗಲಿ ಇನ್ನೂ ಅನೇಕರಿಗೆ ಇಂತಾ ಕಪ್ಪ ಸಂಭವಿಸಿದೆ ಎಂದಾಗಲಿ ಹೇಳಿ ದರೆ, ಅವರ ದುಃಖಕವನವೂ ಆಗುವುದಿಲ್ಲ, ಹೇಳುವವರ ಬುದ್ಧಿಯ ವ್ಯಕ್ಯಪಡುವುದಿಲ್ಲ, ಭಯವು ನಿಧಾನವಾಗಿ ವಾಗುವಂತೆ ಇಂತಾ ವ್ಯಸನಗಳು ಕಾಲಗತಿಯಿಂದ ಮರೆತುಬರಬೇಕೇ ಹೊರತು, ಹೊಸ ದುಗಿರುವಾಗ ಎಷ್ಟುಮಾತುಕ್ಕೂ ಬರೀ ಮಾತುಗಳಿಂದ ಶಮನವಾಗ ತಕ್ಕವಲ್ಲ. ಇಂತಾ ಕಾಗದಗಳನ್ನು ಎಷ್ಟು ಸೂಕ್ಷ್ಮವಾಗಿ ಖರೆದರೆ ಅಷ್ಟು ಒಳ್ಳೆ 29,