ಪುಟ:ಕುರುಕ್ಷೇತ್ರ.djvu/೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಟೋಧಿನಿ ಸಾಲವನ್ನು ಕೊಡುವುದಕ್ಕೆ ಒಪ್ಪುವುದು, ಮಗಿ ಗೋವಿಂದಯ್ಯನವರ ಸಕ್ಕೆ. ಉಭಯ ಕ್ಷೇತೋಪರಿ, ತಮ್ಮ ಕೋರಿಕೆಯ ಪ್ರಕಾರ ಒಂದು ಸಾವಿರ ರೂಪಾಯಿಗಳನ್ನು ನಮ್ಮ ಗುಮಾಸ್ತೆ ರಾಮಣ್ಣ ನವರ ಮೂಲಕ ಕಳುಹಿಸಿದ್ದೇನೆ, ತಮ್ಮವ ನಾಗಿ ನಾನೂ ಒಬ್ಬ ನಿದೇನೆಂದು ತಾವು ನನಗೆ ಬರೆದುದಕ್ಕೆ ಬಹಳ ಸಂತೋಷಪಡುತೇನೆ. ಇದನ್ನು ತಮಗೆ ಅನುಕೂಲವಾದಾಗ ವಾಪ ಸು ಕಳುಹಿಸಬಹುದು. ಇದು ತಮ್ಮ ಸಮಯಕ್ಕೆ ಸರಿಯಾಗಿ ಒದಗು ವುದೆಂದು ಕೋರುವ ತಮ್ಮ ಸೇವಕ ಸುಬ್ಬಶೆಟ್ಟಿಯ ವಿಜ್ಞಾಪನೆ.. ಅಳಕಾವತಿ, ೧-೦ನೇ ರ್ಜ್ ೧ರ್v, ಸರ್ವಧಾರಿ ಸಂ|| ಚೈತ್ರ ಬ|| ೪. ಇಲ್ಲವೆಂದು ಹೇಳುವಿಕೆ ಮ| ಗೋವಿಂದಯ್ಯನವರ ಸ ಕೈ. ಸುಬ್ಬಶೆಟ್ಟಿಯ ವಿಜ್ಞಾಪನೆ-ಉಭಯ ಕ್ಷೇಮೋಪರಿ, ತಮ್ಮ ಕಾಗದ ಈಗ ತಲಪಿ ಅಭಿಪ್ರಾಯವಾಯಿತು, ನನ್ನಲ್ಲಿದ್ದ ನಗದು ಹಣವೆಲ್ಲಾ ಖರ್ಚಾಗಿ ಇನ್ನು ಕೆಲವು ದಿವಸ ಯಾವುದೂ ಬರು ವ ನಿರೀಕ್ಷಣೆ ಇಲ್ಲದ್ದರಿಂದ ತಮ್ಮ ಆಜ್ಞಾನುಸಾರವಾಗಿ ನಡೆದುಕೊಳ್ಳಲು ಅಶಕ್ತನಾಗಿದ್ದೇನೆಂಬ ಸಂಗತಿಯನ್ನು ಅರಿಕೆ ಮಾಡಿಕೊಳ್ಳಲು ಬಹಳ ಸಂಕೋಚಪಡುತೇನೆ. ತಮ್ಮಂಕಾ ಮಿತ್ರರಿಗೆ ಸಮಯಕ್ಕೆ ಒದಗ