ಪುಟ:ಕುರುಕ್ಷೇತ್ರ.djvu/೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಬೈಬೋಧಿನಿ 83 ೦೦೦೦೦೦೦ ಅದಕ್ಕೆ ಪ್ರತ್ಯುತ್ತರ ಮಗಿ ರಾಮಶೆಟ್ಟಿರವರ ಸ ಕೈ. ..........ನ ವಿಜ್ಞಾಪನೆ. ತಮ್ಮ ಲೆಕ್ಕದ ಪಟ್ಟಿ ಬಂದು ತಲಪಿದ್ದನ್ನು ನೋಡಿಕೊಂಡನು. ಅದರಲ್ಲಿ ೧vr೦ನೇ ಜಲೈ ೬ನೇ ತಾರೀಖಿನಲ್ಲಿ ನನ್ನ ಲೆಕ್ಕಕ್ಕೆ ಬಂದು ಶಾಲು ಜೋಡಿಯನ್ನು ದಾಖಲ್ಮಾಡೋಣಾಗಿದೆ. ನನ್ನ ಲೆಕ್ಕದ ಪ್ರಕಾರ ಅದನ್ನು ಆ ದಿನವೇ ಅಮಾನತ್ತಾಗಿ ತಂದಿದ್ದು, ವಾಪಸು ಕಳುಹಿಸಿದಂತೆ ಇದೆ. ಇದು ತಮ್ಮ ಲೆಕ್ಕದಲ್ಲಿ ಗಲ್ಲತ್ತಿನಿಂದ ಸೇರಿರಬಹುದಾಗಿ ತೋರು ತದೆ. ಅದನ್ನು ವಜಾ ಮಾಡಿದರೆ ನನ್ನ ಮೇಲೆ ಬಾಕಿ ಉಳಿಯುವಂತೆ ತೋರುವುದಿಲ್ಲ.* ದಾಖಲೆಯನ್ನು ಪರಾಮರಿಸಿ ಸರಿಮಾಡಿಸಿ ಕಳುಹಿಸ ತಕ್ಕ ಬಗ್ಗೆ ಪಟ್ಟಿಯನ್ನು ವಾಪಸು ಕಳುಹಿಸಿದೇನೆ ; ಕ್ರುತವಿರಬೇಕು. .............. ಇದು..........ನ ವಿಜ್ಞಾಪನೆ. ೧Vr ಗುಮಾಸ್ತೆಯ ನಡತೆಯ ವಿಚಾರ. M ಶ್ರೀಮತ್ಸಕಲಗುಣ ಸಂಪನ್ನರಾದ ರಾಜಶ್ರೀ ನಮ್ಮ ಸಿದ್ದರಾಮ ಇನವರ ಸ| ಕೈ. ಸೇವಕ ಬಸ್ಸೆಟ್ಟರ ವಿಜ್ಞಾಪನೆ. ಈ ವರೆಗೆ ಉಭಯ ಕ್ಷೇಮೋಪರಿ ಸಾಂಪ್ರತ ನಮ್ಮ ಅಂಗಡಿಯಲ್ಲಿ ಕೆಲಸಕಾರ್ಯಗಳನ್ನು ನೋಡಿಕೊಳ್ಳತಕ್ಕೆ ಬಗ್ಗೆ ನಂಬುಗೆಗೆ ಯೋಗ್ಯರಾದ ಒಬ್ಬ ಗುಮಾಸ್ತರು ಬೇಕಾಗಿದೆ. D