ಪುಟ:ಕುರುಕ್ಷೇತ್ರ.djvu/೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬೇಬೋಧಿನಿ 34 ದ್ದರು, ನಮ್ಮ ಮಂಡಿಯಲ್ಲಿ ಅವರಿಗೆ ತಕ್ಕ ಕೆಲಸ ಈಚೆಗೆ ಇಲ್ಲದರಿ ದಲೂ ಅವರು ಖಾಹಿಲೆಯಾದುದರಿಂದಲೂ ಬಿಟ್ಟುಬಿಟ್ಟರು. ನಾನು ನೋಡಿದಮಟ್ಟಿಗೂ ಇವರು ಪೂರಾ ನಂಬುಗೆಗೆ ಅರ್ಹರೆಂದು ತೋರುವ ಸಂಗತಿಯನ್ನು ಶ್ರುತಪಡಿಸಿದೇನೆ. ಇಂತೀ ಶರಣಾರ್ತಿ. ಬೆಂಗಳೂರು, ೧೫ನೇ ಮೇ, ೧v೯೪. ಕೆಟ್ಟನಡತೆಯನ್ನು ಸೂಚಿಸುವ ಉತ್ತರ. ಮಗಿ ಬಸ್ಸಟ್ಟರವರ ಸಗಿ ಕೈ. ಇದುವರೆಗೆ ಸರ್ವರೂ ಕ್ಷೇಮ ತಾವು ವಿಚಾರಿಸಿದ ರಂಗಪ್ಪನವರು ನಮ್ಮ ಮಂಡಿಯಲ್ಲಿ ಕೆಲಸ ನೋಡುತಿದ್ದರು. ಅವರು ಯೋಗ್ಯರಾಗಿಯೇ ಇರಬಹುದು, ಆದರೆ ನಮ್ಮ ದುರದೃಸ್ಮದಿಂದಲೋ ಏನೋ ನಮ್ಮಲ್ಲಿದ್ದಾಗ ಅದನ್ನು ತೋರ್ಪ ಡಿಸಲಿಲ್ಲ, ತಮ್ಮಂತಾ ಪ್ರಾಜ್ಞರಿಗೆ ವಿಶೇಷವಾಗಿ ಬರೆಯತಕ್ಕದ್ದೇನಿದೆ. ಇಂತೀ ಶರಣಾರ್ತಿ. (ಊರು, ಕಾರೀಕು) ಸಾಲವಿಲ್ಲವೆನ್ನುವುದು, ಮಗಿ ರಾಮಣ್ಣನವರ ಸ ಕೈ. ಉಭಯಕುಶಲೋಪರಿ; ನಾನು ಮನೆಯಲ್ಲಿಲ್ಲದಾಗ ತಾವು ದಯವಿಟ್ಟು ಒಂದೆರಡುಸಲ ನನ್ನನ್ನು ಹುಡುಕಿಕೊಂಡು ಬಂದಿದ್ದ ರೆಂದು ಕೇಳಿದೆನು; ಈ ದಿನ ಬಂದ' D ?