ಪುಟ:ಕುರುಕ್ಷೇತ್ರ.djvu/೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಖ್ಯಬೋಧಿನಿ ವಿವಿಧ ವಿಷಯಗಳ ಕಾಗದಗಳು. ಗುರುವಾರ ಮ|| ರಂಗಣ್ಣನವರ ಪರಾಮರಿಕೆ ಬಗ್ಗೆ. ತಮ್ಮ ಆಜ್ಞಾನುಸಾರವಾಗಿ ನಾಳ ಭೋಜನಕ್ಕೆ ಅಗತ್ಯವಾಗಿ ಬರು ತೇನೆ. ತಮ್ಮ ಮನೆಯಲ್ಲಿ ಇಂತಾ ಶುಭದಿನಗಳು ಪದೇಪದೇ ಬರು ತಿರಬೇಕೆಂದು ಕೋರುವ ರಾಮಯ್ಯನ ವಿಜ್ಞಾಪನೆ. ܘܩ ಮಹಾರಾಜಶ್ರೀಯವರು ಪರಾಮರಿಸತಕ್ಕ ಬಗ್ಗೆ. ಅನಾನುಕೂಲವಿಲ್ಲದಿದ್ದರೆ ತಮ್ಮ ಆಜೆ ಯನ್ನು ಸಿರಸಾವಹಿಸಿ ಬರುತ್ತಿದ್ದೆನು, ಆದರೆ ನಾಳೆ ನಮ್ಮ ಮನೆಗೆ ಕೆಲವು ಮಂದಿ ಸ್ನೇಹಿತರ ನ್ನು ಔತಣಕ್ಕೆ ಕರೆದಿದೇನೆಯಾದ್ದರಿಂದ ಬರಲು ಯತ್ನವಿಲ್ಲ, ತಮ್ಮ ಸುಕುಮಾರನಿಗೆ ಇಂತಾ ಹಬ್ಬಗಳು ಅನೇಕ ಉಂಟಾಗಿ ಆರೋಗ್ಯಭಾ ಗ್ಯಗಳು ಯಾವಾಗಲೂ ಹೆಚ್ಚುತ್ತಿರಬೇಕೆಂಬುವುದು, ತಮ್ಮ ಮಿತ್ರ ರಾಮಯ್ಯನ ಹರಿಕ. ಉರು, ೧-4-74, ನನ್ನ ಆಪದ್ಬಂಧುಗಳಾದ ಸುಬ್ಬರಾಯರವರ ಸನ್ನಿಧಾನಕ್ಕೆ. ನನ್ನ ಪ್ರಿಯಪತ್ನಿಯನ್ನಗಲಿದ ದುಃಖದಲ್ಲಿ ಮುಳಗಿದ್ದಾಗ ತಮ್ಮ ಕಾಗದವು ಎಂದು ತಲಪಿದ್ದರಿಂದ ಇದುವರೆಗೆ ಪ್ರತ್ಯುತ್ತರ ಕೊಡಲಿಲ್ಲ.