ಪುಟ:ಕುರುಕ್ಷೇತ್ರ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೆಬ್ಬೋಧಿನಿ 43 ನಮ್ಮ ಕರೀ ಕಡಸು ಮೊನ್ನೆ ಶುಕ್ರವಾರ ಮಧ್ಯಾಹ್ನ ಹೆಂಗರುವನ್ನು ಹಾಕಿತು, ಕರು ಬಹಳ ಮುದ್ದಾಗಿದೆ. ಹಸು ಈಗಾಗಲೇ ಎರಡುಸೇರು ಹಾಲು ಕರೆಯುತ್ತಿದೆ, ಇನ್ನು ಮೇಲೆ ಬೆಳಗಿನ ಹೊತ್ತು ನಿಮ್ಮ ಕಾಫೀಗೆ ಹಾಲು ಮಾರುವವನು ಬರುವ ವರೆಗೂ ಕಾಯಬೇಕೆಂಬ ತೊಂದರೆ ತಪ್ಪಿತು. ನಮ್ಮ ಮನೆಯ ಪಕ್ಕದಲ್ಲಿ ಬೋರಿ ಎಂಬ ಬಡಮುದಕಿ ಗುಡಿಸಲು ಹಾಕಿಕೊಂಡು ಇದ್ದುದು ಸರಿಯಷ್ಟೆ, ಮೂರು ದಿನದ ಕೆಳಗೆ ಅವಳ ಮನೆಗೆ ಬೆಂಕಿ ಬಿದ್ದು, ಇದ್ದ ಬದ್ದುದೆಲ್ಲಾ ಸುಟ್ಟು ಬೂದಿಯಾಗಿ ಹೋ ಯಿತು. ಅವಳಿಗೆ ನನ್ನ ಕೊಟ್ಟಿಗೆಯಲ್ಲಿ ಇರುವುದಕ್ಕೆ ಸದ್ಯ ಸ್ಥಳ ಕೊಟ್ಟಿದೇನೆ. ಕೆಲವು ಹಳೇ ಬಟ್ಟೆ ಪಾತ್ರೆಗಳು ಮುಂತಾದವನ್ನೂ ತಾವಿ ಲ್ಲದಿದ್ದರೂ ಕೇಳಿದರೆ ಒಪ್ಪುವಿರೆಂಬ ಭರವಸೆಯಿಂದ ಕೊಟ್ಟಿದೇನೆ. ಇಲ್ಲಿನ್ನೆನೂ ವಿಶೇಷವಿಲ್ಲ, ಮುಖ್ಯವಾಗಿ ನಾವೆಲ್ಲರೂ ತಮ್ಮನ್ನು ಜಾಗ್ರತೆಯಾಗಿ ನೋಡಬೇಕೆಂದು ಬಹಳ ಆಶೆಯಿಂದ ನಿರೀಕ್ಷಿಸಿಕೊಂ ಡಿದೇವೆ. ಇದೇ ತಮ್ಮ ಪ್ರಿಯ ಪತ್ನಿಯು ವಿಜ್ಞಾಪನೆ. ರಾಮನಗರ, ವೈಶಾಖ ಶುಂ ಸೌಭಾಗ್ಯವತಿಯು ನೋಡಿಕೊಳ್ಳತಕ್ಕ ಬಗ್ಗೆ. ಈ ವರೆಗೆ ಉಭಯಕುಶಲೋಪರಿ : ಈಗ ನಿನ್ನ ಕಾಗದ ತಲಪಿ ಬಹಳ ಸಂತೋಷವಾಯಿತು. ನಾನು ಹಗಲೂ ರಾತ್ರಿ ಇಲ್ಲಿ ಬಂದ ಕೆಲಸದಲ್ಲಿಯೇ ಇರುವುದರಿಂದ ಸರಿಯಾಗಿ ಕಾಗದಗಳನ್ನು ಬರೆಯುವದಕ್ಕೆ ಪುರಸತ್ತಾಗಲಿಲ್ಲ. ಇನ್ನು ೪ ೫ ದಿನ ಗಳಲ್ಲಿ ಅಲ್ಲಿನ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಬರುತ್ತೇನೆ, ಮನೆ