ಪುಟ:ಕುರುಕ್ಷೇತ್ರ.djvu/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಳ್ಳಬೋಧಿನಿ 46 ಚಿರಂಜೀವಿಗಳೊಡನೆ ನಿನ ಸೌಖ್ಯವಾಗಿರುವೆ ಎಂಬುದು ಅಹ ರ್ನಿಶಿಯೂ ನಿಮ್ಮನ್ನೇ ಸ್ಮರಿಸಿಕೊಳ್ಳುತಿರುವ ನಿನ್ನ ಪ್ರಿಯನ ಕೋರಿಕೆ ಕುಶಾಲನಗರ, ನಂದನ, ವೈಶಾಖ ಶುಂ ೧೪, ವಿಶೇಷವಾದ ಒಕ್ಕಣೆಗಳು ಈ ಪ್ರಕರಣದ ಪ್ರಾರಂಭದಲ್ಲಿ ಬರೆದಿರುವ ಒಕ್ಕಣೆಗಳು ಸಾಧಾರ ಇವಾದ ಸಂದರ್ಭಗಳಿಗೆಲ್ಲಾ ಸಾಕಾಗಿರುವುವು, ಆದರೆ ಕೆಲವರು ಗುರು ಮರಾದೆ ಜಾತಿಪದ್ಧತಿ ಮುಂತಾದವುಗಳಿಗೆ ಅನುಸಾರವಾಗಿ ಬರೆಯು ಬೇಕೆಂದು ಅಪೇಕ್ಷಿಸ ಬಹುದು, ಇಂತವರ ಉಪಯೋಗಾರ್ಥವಾಗಿ ಅವುಗಳಲ್ಲಿ ಮುಖ್ಯವಾದವುಗಳನ್ನು ಈ ಕೆಳಗೆ ಬರೆದಿದೆ. ೧ ಶ್ರೀ ಶೃಂಗೇರಿಯ ಮಠಕ್ಕೆ. ಶ್ರೀಮದ್ವಿದ್ಯಾ ಶಂಕರಗುರುವರ ಬ್ರಹ್ಮನನ, ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ ಪದವಾಕ್ಯಪುಮಾಣ ಪಾರಾವಾರ ಪಾರೀಣ ಯಮನಿಯಮಾಸನವಾಣಾಯಾಮ ಪುತ್ಯಾಹಾರಧ್ಯಾನಧಾರ ಣಸನಾಧ್ಯಮ೦ಗಯೋಗಾನುಷ್ಠಾನನಿಮ್ಮ ತಪಕ್ಷ ಕುವರ್ತ್ಯನಾದ್ ವಿಚ್ಛಿನ್ನ ಗುರುಪರಂಪರಾಪ್ರಾಸ್ತ್ರ ಪಡ್ಡ ರ್ಕನಸ್ಥಾಪನಾಚಾರ ವ್ಯಾಖ್ಯಾನ ಸಿಂಹಾಸನಾಧೀಶ್ವರ ಸಕಲನಿಗಮಾಗಮಸಾರ ಹೃದಯತ್ರಯಿಾ ಪುತಿಸು ಲಕ ವೈದಿಕಮಾರ್ಗಪ್ರವರ್ತಕ ಸರ್ವತಂತುಸ್ಸತಂತ್ರಾದಿರಾಜಧಾನಿ ವಿದ್ಯಾ ನಗರಮಹಾರಾಜಧಾನೀ ಕರ್ಣಾಟಕಸಿಂಹಾಸನ ಪ್ರತಿಷ್ಟಾಪನಾಚಾರ್ಯ ಶ್ರೀಮದ್ರಾಜಾಧಿರಾಜಗುರು ಭೂಮಂಡಲಾಚಾರ್ ಋಷ್ಯಶೃಂಗಪುರವರಾ ಧೀಶರ ತುಂಗಭದ್ರಾ ತೀರವಾಸಿ ಶ್ರೀಮದ್ವಿದ್ಯಾ ಕಂಕರಪಾದಪದ್ಮಾರಾ ಧಕ ಶ್ರೀವತ್ಸಚ್ಚಿದಾನಂದಜಗದ್ಗುರು ನೃಸಿಂಹಭಾರತೀಸ್ವಾಮಿ ಕರ ಕಮಲಸಂಜಾತ ಶ್ರೀ ಶೃಂಗೇರಿ ಜಗದ್ಗುರು ಶ್ರೀವತ್ಸಚ್ಚಿದಾನಂದ ಶಿವಾಭಿ ನವ ನೃಸಿಂಹಭಾರತೀಸ್ಯಮಿಗಳವರ ಚರಣಸರಸೀರುಹುಗಳ ಸನ್ನಿಧಿಗೆ,