ಪುಟ:ಕುರುಕ್ಷೇತ್ರ.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


48 ಲೇಖ್ಯಬೋಧಿಸಿ ಶ್ರೀಮದ್ವೀರಶೈವಸಿದ್ಧಾಂತ ಸಕಲಸಿಂಹಾಸನಾಧಿದ ಪರಮವಡಿಸ್ಥಳಸಾ ಪನಾಚಾರ್ಯವರ್ಯಾಣಾಂ, ಶ್ರೀಮದ್ರಾಪುರಾಧೀಶದ್ರಾಕ್ಷಾರಾಮಕ್ಷೇತು ರಾಮನಾಥಲಿಂಗೋದ್ಭವ ಶ್ರೀಮಚ್ಚಿನ್ಮೂಲಾದಿ) ಬೃಹನ್ಮಶಾಂತರಾಳದರಿ. ಕೋಭಿತ ಸಕ್ಷ ಭುಮಂಡಿತೋರ್ದ್ದಹೃದಯಾತ್ಮಕ ದಾರಾವತಿಕೂನ್ಯ ಸಿಂಹಾಸನಾಧೀಶ್ವರಾಣಾಂ. V, ರಾಮಾನುಜಮತಸ್ಥರು ತಮ್ಮ ಜನಗಳಿಗೆ ಪರಸ್ಪರ ಬರೆಯತಕ್ಕದ್ದು. ಶ್ರೀಮತೇರಾಮಾನುಜಾಯನಮಃ ಶ್ರೀಮದಮಾರ್ಗಪ್ರತಿಷ್ಠಾಪನಾಚಾರ್ಯೊಭಯವೇದಾಂತ ಪ್ರವರ್ತಕ ರಾದ ಶ್ರೀರ್ವಾ............ಚರಣಸರೋಜಗಳಿಗೆ. ತಮ್ಮ ದಾಸಾನುದಾಸನಾದ...........ಕೃತಾನೇಕ ಸಾಷ್ಟಾಂಗ ವಿಜ್ ಪನ ಅದಾಗಿ. F, ರಾಮಾನುಜಮತಸ್ಥರಿಗೆ ಸ್ಮಾರ್ತ ಈ ಮೊದಲಾದವರು ಬರೆಯ ತಕ್ಕದ್ದು. ಶ್ರೀಮಧೇದಮಾರ್ಗ ಪ್ರತಿಷ್ಠಾಪನಾಚಾರ್ಯೊ ಭಯ ವೇದಾಂತಪ್ರವರ್ತಕ ರಾದ.......... ಸಮಕ್ಷಮಂಗಳಿಗೆ. ೧೦, ವೈಶ್ಯರು ತಮ್ಮ ಜನಗಳಿಗೆ ಬರೆಯತಕ್ಕದ್ದು. ಶ್ರೀಮತ್ಸಕಲಗುಣಸಂಪನ್ನರಾದ ನೀತಿಕಾಯ ಧುರಂಧರರಾದ ದೇವಬ್ರಾ - ಹೃಣಪೂಜಾ ವಿಧೇಯರಾದ ವಾಸವಾಂಬಾಮಪುಸಾದಕರಾದೆ ಅಖ; - ಡಿತಲಕ್ಷಶರ್ಯಸಂಪನ್ನ ರಾ....... ......... ...ಮಾಡುವ ವಿಜ್ಞಾಸನೆ ಅದಾಗಿ, ೧೧, ವೀರಶೈವರ ಒಕ್ಕಣೆ. ಶ್ರೀವತ್ಸಜ್ಞನಕುದ್ದ ಶಿವಾಚಾರಸಂಪನ್ನರಾದ ಹರಗುರುಭಕ್ಕಪರಾಯಣರಾದ ಗುರುಲಿಂಗಜಂಗಮಪ್ರೇಮಿಗಳಾದ ವಿಭೂತಿರುದ್ರಾಕ್ಷಮಾಲಿಕಾಭರಣ ಭೂಪಿತರಾದ ನಯವಿನಯದಯದಾಕ್ಷಿಣ್ಯಪರೋಪಕಾರಿಗಳಾದ ರಾಜ ಮಾನ್ಯರಾಜಶ್ರೀ.....nooo......... .... ರಾದ.