ಪುಟ:ಕುರುಕ್ಷೇತ್ರ.djvu/೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಖ್ಯಬೋಧಿನಿ ಮಠಪತಿ ಮುಂತಾದವರಿಗೆ ಬರೆಯತಕ್ಕದ್ದು. ಶ್ರೀವತ್ಸಚ್ಚಿದಾನಂದ ಅವಿರಳ ಪರಂಜೋತಿ ಪರಬ್ರಹ್ಮಸ್ವರೂಪಿಗಳಾದ ಶ್ರೀಮದ್ಭವಲಿಂಗಶಕುವರ್ತಿಗಳಾದಂತಾ ಫಲಹಾರಸ್ವಾಮಿಗಳವರ ಕರ ಕಂಜೋದ್ಭವರಾದ............ದೇವರವರ ಚರಣಸರೋಜರಿಗಳಿಗೆ ೧೩, ಪಾಂಚಾಳದವರು ತಮ್ಮ ಕುಲದವರಿಗೆ ಬರೆಯತಕ್ಕದ್ದು. ಶ್ರೀಮತ್ಕಾಳಿಕಾದೇವಿ ಕಮಠೇಶ್ವರ ದಿವ್ಯಶ್ರೀಪಾದ ಪದ್ಮಾರಾಧಕರಾದಂತಾ •••••••• ೧೩, ಹೆಂಗಸರಿಗೆ ಗಂಡನಿಲ್ಲದಿದ್ದರೆ. ಮಾತೃಶ್ರೀಗಂಗಾಭಾಗೀರಥೀ ಸಮಾನರದಂತ... ಅವರಿಗೆ 'ಸಭಾಗ್ಯವತಿ ' ಮುಂತಾದುವನ್ನು ಬರೆಯಕೂಡದು,