ಪುಟ:ಕುರುಕ್ಷೇತ್ರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ಈಶ್ವಬೋಧಿನಿ ಯಾವುದಕ್ಕೂ ಗಣನೆಗೆ ತೆಗೆದುಕೊಳ್ಳುವುದಿಲ್ಲ, ಸರ್ಕಾರದ ಅಧಿಕಾರಿ ಗಳ ಮೇಲೆ ಹೀಗೆ ಬರೆಯಲ್ಪಡುವ ಅರ್ಜಿಗಳೂ ಕೂಡ ಕೆಲಸಕ್ಕೆ ಬರುವುದಿಲ್ಲ. ನಿಶ್ಚಯವಾದ ಅಂಶಗಳನ್ನೇ ಹೆಸರಿಲ್ಲದ ಅರ್ಜಿಗಳಲ್ಲಿ ಬರೆ ದರೆ ಅವು ಸುಳ್ಳಾಗಿ ತೋರುವುವು, ಆದರೆ ಸಾಧಾರಣವಾಗಿ ಇಂತಾ ಅರ್ಜೆ ಗಳಲ್ಲಿ ಸುಳ್ಳ ಬರೆಯಲ್ಪಡುವುದು, ಇದು ಅಹಿತರನ್ನು ಮೋಸದಿಂದ ವಿಷ ಹಾಕಿ ಕೊಲ್ಲುವುದಕ್ಕೆ ಸಮಾನವಾದುದರಿಂದ, ಯೋಗ್ಯರಾದವರು ಈ ಹೆಸರಿಲ್ಲದ ಕಾಗದಗಳನ್ನು ಬಗೆಯುವ ಕೆಲಸಕ್ಕೆ ಸುತರಾಂ ಪ್ರವ ರ್ತಿಸತಕ್ಕದ್ದಲ್ಲ. 28, ಸರ್ಕಾರದ ಅಧಿಕಾರಿಗಳು ತಮ್ಮ ಅಧಿಕಾರಕ್ಕೆ ಸಂಬಂ ಧಿಸುವ ವಿಷಯಗಳಲ್ಲಿ ಪರಸ್ಪರ ಬರೆದುಕೊಳ್ಳುವುದರಲ್ಲಿ ಕೆಲವು ಮ ರ್ಯಾದೆಗಳು ವಾಡಿಕೆಯಾಗಿವೆ. ಅಧಿಕಾರದಲ್ಲಿ ಸಮಾನರಾದವರು ಒಬ್ಬರಿಗೊಬ್ಬರು ಬರೆದುಕೊ ಇುವಾಗ 'ಯಾದಾಸ್ತು' ಎಂದು ಬರೆದುಕೊಳ್ಳುತ್ತಾರೆ. ಸಮಾನರಲ್ಲದಿ ದ್ದರೂ ತಮ್ಮ ಅಧಿಕಾರಕ್ಕೆ ಒಳಪಡದ ಇತರ ಅಧಿಕಾರಿಗಳಿಗೆಲ್ಲಾ ಹೀಗೆ ಯೇ ಬರೆಯುವ ಪದ್ಧತಿ, ಡೆಪುಟ ಕಮಿಾಪನರು ಮುನ್ಸಿಫರಿಗೆ ಬರೆ ಯಬೇಕಾದರೆ, “ ಯಾದಾಸ್ತು' ಎಂದೇ ಬರೆಯಬೇಕು, ಈ ಕಾಗದ ಪತ್ರಗಳು ಈಗ ಬಹಳವಾಗಿ ಇಂಗ್ಲೀಷಿನಲ್ಲಿಯೇ ನಡೆಯುವುದರಿಂದ ಮುಖ್ಯ ಸಂಗತಿಗಳ ವಿಷಯಗಳಲ್ಲಾ ಈಗ ಇಂಗ್ಲೀಷಿನಲ್ಲಿಯೇ ಬರೆ ಯುವುದು ವಾಡಿಕೆಯಾಗಿದೆ. “ ಯಾದಾಸ್ತು' ಯಾವುದಾದರೂ ಸ್ವಲ್ಪ ಸಂಗತಿಗಳಲ್ಲಿ ಬರೆಯಲ್ಪಡುವ ಚೀಟಿಗಳಿಗೆ ಸಮಾನವಾದುದು, ಕನ್ನಡ ದಲ್ಲಿಯೂ ಇಂಗ್ಲೀಷಿನಲ್ಲಿ ಬರೆಯುವ • ಲೆಟ5' ಎಂಬುವುದರಂತೆ ಮ ರ್ಯಾದೆಗೆ ಸರಿಯಾದ ಕಾಗದಗಳನ್ನು ಬರೆಯುವ ಪದ್ಧತಿಯು ವಾಡಿ ಕೆಯಾದರೆ ಚೆನ್ನಾಗಿರುವುದು. 29, ಡೆಪ್ಯುಟಿ ಕಮಿಷನರಿ ಮುಂತಾದ ಮೇಲ್ಪಟ್ಟ ಅಧಿಕಾರಿ ಗಳು ತಾಲೂಕು ಅಮಲ್ದಾರರಿಗೆ ಅಥವಾ ಇನ್ನೂ ಕೆಳಗಿನ ಉದ್ಯೋಗ ಸ್ಥರಿಗೆ ( ಹುಕುಂ' ಎಂದು ಬರೆಯುತ್ತಾರೆ, ಪೂರ್ವದಲ್ಲಿ ಹುಜರಿ ಕ