ಪುಟ:ಕುರುಕ್ಷೇತ್ರ.djvu/೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


లెఖ్యధిని ಚಿತ್ರದುರ್ಗದ ಡಿಬ್ಬ ಕೈ ಡೆಪ್ಯುಟಿ ಕಮಿಾಪನರಿ ಸಾಹೇಬರವರ ಜನಾಬಿಗೆ. ೦೦೦೦೦೦೦೦೦೦೦೦೦೦೦೦೦೦೦೦ ••••••10 ಅರ್ಜಿ ಅದಾಗಿ. ಈ ಗ್ರಾಮದ ಬಸವೇಶ್ವರನ ಗುಡಿಗೆ ಅಕಸ್ಮಾತ್ತಾಗಿ ಬೆಂಕಿಬಿದ್ದು ಹೊರಗಿನ ಪ್ರಕಾರವೆಲ್ಲಾ ಹೋದ ತಿಂಗಳು ಸಂಪೂರ್ಣವಾಗಿ ಸುಟ್ಟು ಹೋಯಿತು. ಇದರಿಂದ ಸಾವಿರಾರು ರೂಪಾಯಿನಷ್ಟು ನಪ್ಪವಾಗಿ ಹೋಯಿತು, ಪುನಃ ಅದನ್ನು ಕಟ್ಟಿಸುವುದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ೭೫೦ ರೂಪಾಯನ್ನು ಕೂಡ ಹಾಕಿಕೊಂಡಿದ್ದೇವೆ, ಸರ್ಕಾರದಿಂದ ೦೫೦ ರೂಪಾಯಿನಷ್ಟು ಮರವನ್ನು ಮುಫತ್ತಾಗಿ ಕೊಡಿಸಿಕೊಟ್ಟರೆ ತಾವು ಈ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿದಂತಾಗುತ್ತದೆ. ಖಾವಂ ದರವರು ಪರಾಮರಿಕೆಯಿಂದ ಈ ಗ್ರಾಮದವರ ಮೇಲೆ ಅಭಿಮಾನವಿ ಟ್ಟು, ಇದನ್ನು ಕೊಡಿಸಿಕೊಡಬೇಕೆಂದು ಬೇಡಿಕೊಳ್ಳುತ್ತೇವೆ. (ರುಜ್)... ಧಾರ್ವಾಡಜಿಲ್ಲಾ ಕಲೆಕ್ಟರ ಸಾಹೇಬರವರ ಜನಾಬಿಗೆ ರ್ಸ ೧ರ್v ೫ನೇ ಇಸವಿ ಜುಲೈ ತಾರೀಖು 8 ರಲ್ಲಿ ರಾಣಿಬೆನ್ನೂ ರು ತಾ|| ನಂಜೆಹಳ್ಳಿಯಲ್ಲಿರುವ ನಂಜಪ್ಪಶೆಟ್ಟಿಯು ಬರೆದುಕೊಂಡ ಮನ ವೆ ಅರ್ಜೆ, ಅದಾಗಿ: ನಮ್ಮ ತಾಲೂಕಾ ಮಾಮ್ಮೇದಾರವರು ಇಲ್ಲಿಗೆ ದಯಮಾಡಿ ಜಮಾಬಂದಿ ಮಾಡುವಲ್ಲಿ ನನ್ನ ವ್ಯಾಪಾರದಿಂದ ನನಗೆ ಸಲೀಯಾನಾ ೦,೦೦೦ ರೂಪಾಯಿ ಆದಾಯವಿದೆ ಎಂಬ ಅಂದಾಜಿನ ಮೇಲೆ ನನಗೆ ಆದಾಯದ ಹೆರಿಗೆ (ರ್ಇಕಮ ಟ್ಯಾಕ್ಸಿ) ಯನ್ನು ದಾಖಲ್ಮಾಡಿರುತ್ತಾರೆ.