ಪುಟ:ಕುರುಕ್ಷೇತ್ರ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಬೋಧಿನಿ 13. ಕ್ರಿಮಿನಲಿ ಫಿರ್ಯಾದಿನ ಅರ್ಜಿ. M ಮೇಜಿಸ್ಟ್ರೇಟ ರವರ ಕೋರ್ಟಗೆ. ನೇ ಇಸವಿ ಕ್ರಿಮಿನಲೆ ನಂಬರು; ಫಿರ್ಯಾದಿ. ಅಪರಾಧಿ. ರಾಮಪುರದಲ್ಲಿರುವ ರಂಗಾಪುರದಲ್ಲಿರುವ ಬ್ರಾಹ್ಮಣಜಾತಿಯ ರಂಗಣ ನ ಮಗ ರಾಮಶಾಸ್ತ್ರಿಗಳ ಮಗ ಪುಟ್ಟಾಚಾರಿ ೩೦ ವರ್ಷ ವಯಸ್ಸಿನ ರಾವಣ , ನೆಯ ತಾರೀಖಿನಲ್ಲಿ ಫಿರ್ಯಾ ದಿಯು ಹೇಳಿಕೊಳ್ಳುವುದೇನೆಂದರೆ: ಅಪರಾಧಿಯು ರಂಗಾಪುರದಲ್ಲಿ ಅಕ್ಕಸಾಲೆಯ ಉದ್ಯೋಗವನ್ನು ಮಾಡಿಕೊಂಡಿದಾನೆ. - ೨. ಫಿರ್ಯಾದಿಯು ಒಂದು ಚಿನ್ನದ ಡಾಬನ್ನು ಮಾಡಿಸಬೇ ಕೆಂದು ನೇ ತಾರೀಖಿನಲ್ಲಿ ಅಪರಾಧಿಯ ವಶಕ್ಕೆ ಚಿನ್ನ ಕ್ರೋಸ್ಕರ ನಲವತ್ತು ಪಾನುಗಳನ್ನು ಕೊಟ್ಟನು, ಅಪರಾಧಿಯು ಅವುಗಳಿಂದ ಚಿನ್ನದ ಡಾಬನ್ನು ಮಾಡಿ, ಎಂಟು ದಿವಸದಲ್ಲಿ ಕೊಡುವುದಾಗಿ ಒಪ್ಪಿ ಕೊಂಡನು. ೩, ಅಪರಾಧಿಯು ಆ ಒಡವೆಯನ್ನು ವಾಯಿದೆಗೆ ಸರಿಯಾಗಿ ಕೊಡದೆ ತಪ್ಪಿದುದರಿಂದ, ಫಿರ್ಯಾದಿಗೆ ಸಂದೇಹ ಉಂಟಾಗಿ ವಿಚಾರಿಸಿದ್ದ ರಲ್ಲಿ ತಾನು ಕೊಟ್ಟಿದ್ದ ಭಾನುಗಳನ್ನು ನಾರಾಯಣಶೆಟ್ಟಿ ಎಂಬ ವರ್ತ ಕನ ಬಳಿಯಲ್ಲಿ ಒತ್ತೆ ಇಟ್ಟು, ಅಪರಾಧಿಯು ೩೦೦ ರೂಪಾಯಿ ಸಾಲ ತೆಗೆದುಕೊಂಡಿರುವುದಾಗಿ ತಿಳಿಯಬಂದಿದೆ.