ಪುಟ:ಕುರುಕ್ಷೇತ್ರ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Gಕಿ ಇಬ್ಬೋಧಿನಿ ೪. ತನ್ನ ವಶಕ್ಕೆ ಒಪ್ಪಿಸಲ್ಪಟ್ಟ ಪದಾರ್ಥವನ್ನು ಅಪರಾಧಿಯು ಹೀಗೆ ಅಪಹರಿಸಿಕೊಂಡಿರುವುದರಿಂದ, ಕೋರ್ಟಿನವರು ಅವನನ್ನು ಕ್ರಿಮಿನಲಿ ಶಿಕ್ಷೆಗೆ ಗುರಿಪಡಿಸಿ, ತನ್ನ ಸ್ನತ್ತನ್ನು ತನಗೆ ಹಿಂದಕ್ಕೆ ಕೊಡಿಸಿಕೊಡಬೇಕೆಂದು ಫಿರ್ಯಾದಿಯು ಪ್ರಾರ್ಥಿಸುತ್ತಾನೆ. (ರುಜ್) ರಾಮಣ್ಣ. ಈ ಸಂಗತಿ ಕಂಡಿರುವ ಸಾಕ್ಷಿಗಳು : ೧ ರಾಮಪುರದಲ್ಲಿರುವ ಲಿಂಗಣ್ಣನ ಮಗ ಬೋರಣ್ಣ, (ರುಜ್) ರಾಮಣ್ಣ. 14, ಕ್ರಿಮಿನಲ್ ಅಪೀಲೆ ಅರ್ಜಿ. ಹಾಸನದ ಡಿಸ್ಟ್ರಿ ಕೈ ಮೇಜಸ್ಟೆಟೆ ಸಾಹೇಬರವರ ಕೋರ್ಟಿಗೆ ೧v೯೩-೯೪ನೇ ವರ್ಷದ ಕ್ರಿಮಿನಲೆ ಅಪ್ಪಿಲಿ ಅರ್ಜೆ ನಂಬರು ಅರ್ಜಿದಾರ ಮಂಜರಾಬಾದ ತಾಗಿ ಆರುವ ರಂಗೇಗೌಡನ ಮಗ ರಾಮೇಗೌಡ, ಮೇಲೆ ಕಂಡ ಅರ್ಜಿದಾರನು ಅರಿಕೆಮಾಡಿಕೊಳ್ಳುವುದೇನೆಂದರೆ :- ಈ ಮಂಜರಾಬಾದು ತಾಲ್ಲೂಕು ಮೇಜಸ್ಥೆ ಟರವರ ಕೋ ಟಿನ ಇದೇ ಇಸವಿಯ ೧vನೆಯ ನಂಬರು ಕ್ರಿಮಿನಲ್ ಮೊಖದ್ದಮೆ ಯಲ್ಲಿ ಅರ್ಜಿದಾರನ ಮೇಲೆ ಜುಲುಂ ತಪ್ಪಿತವನ್ನು ಹೊರಿಸಿ, ಓನಲೆ