ಪುಟ:ಕುರುಕ್ಷೇತ್ರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 లెఖ్యటింధిని ವಾದಿಯಿಂದ ಪ್ರತಿವಾದಿಯು ಕೆಳಗೆ ವಿವರಿಸಿರುವ ಮನೆಯನ್ನು ನೇ ತಾರೀಖಿನಲ್ಲಿ ಮಾಡಿಕೊಂಡ ಕರಾರಿನ ಪ್ರಕಾರ ಒಂದು ವರ್ಷ ದ ವಾಯಿದೆಯ ವರೆಗೂ ಬಾಡಿಗೆಗೆ ತೆಗೆದುಕೊಂಡನು. ಸದರೀ ಕರಾ ರನ್ನು ಇಡರೊಡನೆ ಹಾಹರ್ವಾಡಿದೆ. ಇದರಲ್ಲಿ ಕಂಡ ವಾಯಿದೆಯು ಕಳದುಹೋದ ಮೇಲೆ ಆ ಮನೆ ಯನ್ನು ಬಿಡದೆ ತಕರಾರ ಮಾಡುತಿದಾನೆ. ಈ ವ್ಯವಹಾರಕ್ಕೆ ಕರಾರಿನ ವಾಯಿದೆಯು ಕಳೆದುಹೋದ ನೆ ಯ ತಾರೀಖಿನಲ್ಲಿ ಕಾರಣ ಉಂಟಾಯಿತು. ಸದರೀ ಮನೆಯನ್ನು ಬಿಡಿಸಿಕೊಟ್ಟು, ಈ ದಾವೆಯ ಖರ್ಚುಗ ಳನ್ನು ಕೊಡಿಸಬೇಕೆಂದು ವಾದಿಯು ಪ್ರಾರ್ಥಿಸುತ್ತಾನೆ. ದಕ್ಷಿಣಕ್ಕೆ ಮನೆಯ ವಿವರ : ಊರಿನ ಬೀದಿಯಲ್ಲಿರುವ ಪೂವಕೆ ಉತ್ತರಕ್ಕೆ ಪಶ್ಚಿಮಕ್ಕೆ ಇವುಗಳ ಮಧ್ಯೆ ಇರುವ ನೆಯ ನಂಬರುಳ್ಳ ಮನೆ. ಇದಕ್ಕೆ ಬೆಲೆ ೧,000 ರೂ. (ರುಜ್) ರಂಗಣ್ಣ, ಮೇಲೆ ಹೇಳಿರುವ ಸಂಗತಿಗಳಲ್ಲಾ ನನಗೆ ಸ್ವತಃ ತಿಳಿದಿರುವ ಮಟ್ಟಿಗೆ ಸತ್ಯವಾಗಿದೆಯೆಂದೂ ನನಗೆ ಸ್ವತಃ ತಿಳಿಯದ ಸಂಗತಿಗಳನ್ನು ನಿಶ್ಚಯವೆಂದು ನಾನು ನಂಬಿದ್ದೇನೆಂದೂ ದೃಢವಾಗಿ ಹೇಳುತೇನೆ. (ರುಜ್) ರಂಗಣ್ಣ