ಪುಟ:ಕುರುಕ್ಷೇತ್ರ.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


69 ೧. ಲೇಬೈಬೋಧಿನಿ 16, ಮುನ್ಸಿಫರವರ ಕೋರ್ಟಿಗೆ. ನೇ ಇಸವಿಯ ಸಿವಿಲಿ ದಾವೆ ನಂಬರು | ವಾದಿ ಪ್ರತಿವಾದಿ ರಂಗಣ. ರಾಮಣ, ೧vr೯೪ನೇ ಜನವರಿ ೧೫ನೇ ತಾರೀಖಿನಲ್ಲಿ ಮೇಲ್ಕಂಡ ವಾದಿಯು ಹೇಳಿಕೊಳ್ಳುವುದೇನೆಂದರೆ :- - ೧ರ್v೩ನೇ ಇಸವಿ ಜನವರಿ ತಾ|| ೧೫ರಲ್ಲಿ ವಾದಿಯಿಂದ ೫೦ ರೂ ಪಾಯಿ ಸಾಲವಾಗಿ ಪಡೆದು, ಮೂರು ತಿಂಗಳ ವಾಯಿದೆಯೊಡನೆ ಪ್ರತಿ ವಾದಿಯು, ಇದರೊಡನೆ ಹಾಜರ್ಮಾಡಿರುವ ಪತ್ರವನ್ನು ಬರೆದು ಕೊಟ್ಟನು. (೨) ಇದಕ್ಕೆ ಏಪ್ರಿಲ್ ೧೪ ರ ವರೆಗಿನ ಬಡ್ಡಿ ೧ll ರೂಪಾಯಿ ಮಾತ್ರ ಕೊಟ್ಟು, ಬಾಕಿ ಅಸಲು ಬಡ್ಡಿಯನ್ನು ಕೊಡದೆ ತಪ್ಪಿದಾನೆ.

(೩) ವ್ಯಾಜ್ಯಕ್ಕೆ ಕಾರಣ ಪತ್ರದ ವಾಯಿದೇ ಕಳದ ೧v೯ನೇ ಇಸವಿಯ ಏಪ್ರಿಲ್ ೧೫ನೇ ತಾರೀಖಿನಿಂದ ಉಂಟಾಯಿತು.

(8) ಕೆಳಗೆ ವಿವರಿಸಿರುವ ಮೊಬಲಗಿಗೆ ಕೋರ್ಟು ಖರ್ಚು ಗಳ ಸಹಿತ ಫೈಸಲಾಗಬೇಕೆಂದು ವಾದಿಯು ಪ್ರಾರ್ಥಿಸುತ್ತಾನೆ. ಪತ್ರದ ಅಸಲು ರೂ. ೫೦-೦-೦ ದಾವಾ ತಾರೀಖಿನ ವರೆಗೆ ಆಗುವ ಬಡ್ಡಿ : ತಿಂಗಳು ೧-೦ಕ್ಕೆ ಶೇಕಡ ೧ ರೂ. ಪ್ರಕಾರ ರೂ. 4-0-0 ಜೈಕಿ ವಸೂಲು ರೂ. ೧-v-೦